Today Gold Rate: ಸತತ 4ನೇ ದಿನವೂ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ದರ ಎಷ್ಟು..?

Today Gold Rate: ಸತತ 4ನೇ ದಿನವೂ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ದರ ಎಷ್ಟು..?

ಕಳೆದ ಕೆಲವು ಸಮಯದಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಬಾರಿ ಏರಿಕೆಯಾಗಿತ್ತು ಮತ್ತು ಚಿನ್ನದ ಬೆಲೆಯು ದಾಖಲೆ ಮಟ್ಟ ತಲುಪಿತ್ತು.! ಆದರೆ ಕಳೆದ ನಾಲ್ಕು ದಿನದಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಸ್ವಲ್ಪ ಕಡಿಮೆಯಾಗಿದೆ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾವು ಈ ಒಂದು ಲೇಖನಿಯ ಮೂಲಕ ತಿಳಿದುಕೊಳ್ಳೋಣ.! ಆದ್ದರಿಂದ ಈ ಒಂದು ಲೇಖನೆಯನ್ನು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವಂತಹ ಜನರಿಗೆ ಶೇರ್ ಮಾಡಿ ಹಾಗೂ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ವಿವರ ತಿಳಿದುಕೊಳ್ಳೋಣ

ಉಚಿತ ಮನೆ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.! ಸರ್ಕಾರದಿಂದ ಉಚಿತ ಮನೆ ಬೇಕಾದರೆ ಈ ರೀತಿ ಅರ್ಜಿ ಸಲ್ಲಿಸಿ

 

ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಸತತ ಇಳಿಕೆ (Today Gold Rate)..?

ಕಳೆದ ನಾಲ್ಕು ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ನಿರಂತರವಾಗಿ ಇಳಿಕೆಯಾಗುತ್ತಿದೆ ಮತ್ತು ಚಿನ್ನದ ಬೆಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಇದೆ ಅತ್ಯಂತ ಕಡಿಮೆ ಚಿನ್ನದ ಬೆಲೆಯಾಗಿದೆ.! ಇದಕ್ಕೆ ಕಾರಣವೇನೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಧಿಸುತ್ತಿರುವ ಸುಂಕಗಳ ಬಗ್ಗೆ ಜನರಲ್ಲಿ ಆತಂಕ ಮೂಡುತ್ತಿದೆ ಇದರಿಂದ ಶೇರ್ ಮಾರ್ಕೆಟ್ ವೇಗವಾಗಿ ಖುಷಿಯುತ್ತಿದೆ ಹಾಗೂ ಕಚ್ಚಾತೈಲ ಮತ್ತು ಹಳದಿ ಲೋಹಗಳ ಬೆಲೆಗಳು ಪರಿಣಾಮದಿಂದ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತಿದೆ

Today Gold Rate
Today Gold Rate

 

WhatsApp Group Join Now
Telegram Group Join Now       

ಇದರ ಜೊತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಳವಣಿಗೆಯ ಪ್ರಭಾವ ಹಾಗೂ ಇತರ ವಿಷಯಗಳ ಆಧಾರದ ಮೇಲೆ ಚಿನ್ನ ಮತ್ತು ಬೆಳ್ಳಿಯ ದರವು ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುತ್ತದೆ ಹಾಗಾಗಿ ಕೆಲವೊಮ್ಮೆ ಚಿನ್ನದ ಬೆಲೆ ಹೆಚ್ಚಾದರೆ ಇನ್ನು ಕೆಲವೊಮ್ಮೆ ಚಿನ್ನದ ಬೆಲೆ ಕಡಿಮೆಯಾಗುತ್ತದೆ.!

ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ ಸೌಲಭ್ಯ ಬೇಕಾಗಿದೆ ಹಾಗಾದರೆ ಈ ರೀತಿ ಅರ್ಜಿ ಸಲ್ಲಿಸಿ

 

ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ (Today Gold Rate).?

ಹೌದು ಸ್ನೇಹಿತರೆ ಇವತ್ತು ಸೋಮವಾರ ದಿನಾಂಕ 07 ಏಪ್ರಿಲ್ 2025 ರ ಪ್ರಕಾರ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹83090 ರೂಪಾಯಿ ಆಗಿದೆ ಹಾಗೂ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹90,650 ರೂಪಾಯಿ ಆಗಿದೆ ಹಾಗೂ ಒಂದು ಕಿಲೋ ಗ್ರಾಂ ಬೆಳ್ಳಿಯ ಬೆಲೆ ₹99,900 ರೂಪಾಯಿ ಆಗಿದೆ ಹಾಗಾಗಿ ನೀವು ಇನ್ನಷ್ಟು ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ

 

ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು (Today Gold Rate)..?

ದೆಹಲಿ:- ಇವತ್ತು ದೆಹಲಿ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ₹83,240 ಆಗಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹90,800 ರೂಪಾಯಿ ಆಗಿದೆ ಹಾಗೂ 1 KG ಬೆಳ್ಳಿಯ ದರ ₹93,900 ರೂಪಾಯಿ ಆಗಿದೆ

WhatsApp Group Join Now
Telegram Group Join Now       

ಮುಂಬೈ:- ಇವತ್ತು ಮುಂಬೈ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ₹83,090 ಆಗಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹90,650 ರೂಪಾಯಿ ಆಗಿದೆ ಹಾಗೂ 1 KG ಬೆಳ್ಳಿಯ ದರ ₹93,900 ರೂಪಾಯಿ ಆಗಿದೆ

ಚೆನ್ನೈನಲ್ಲಿ:- ಇವತ್ತು ಚೆನ್ನೈ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ₹83,090 ಆಗಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹90,650 ರೂಪಾಯಿ ಆಗಿದೆ ಹಾಗೂ 1 KG ಬೆಳ್ಳಿಯ ದರ ₹93,900 ರೂಪಾಯಿ ಆಗಿದೆ

ಬೆಂಗಳೂರು:- ಇವತ್ತು ಬೆಂಗಳೂರು ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ₹83,090 ಆಗಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹90,650 ರೂಪಾಯಿ ಆಗಿದೆ ಹಾಗೂ 1 KG ಬೆಳ್ಳಿಯ ದರ ₹93,900 ರೂಪಾಯಿ ಆಗಿದೆ

ಹೈದರಾಬಾದ್:- ಇವತ್ತು ಹೈದರಾಬಾದ್ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ₹83,090 ಆಗಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹90,650 ರೂಪಾಯಿ ಆಗಿದೆ ಹಾಗೂ 1 KG ಬೆಳ್ಳಿಯ ದರ ₹1,02,900 ರೂಪಾಯಿ ಆಗಿದೆ

ವಿಜಯನಗರ ಮತ್ತು ವಿಶಾಕಪಟ್ಟಣ:- ಇವತ್ತು ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ₹83,090 ಆಗಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹90,650 ರೂಪಾಯಿ ಆಗಿದೆ ಹಾಗೂ 1 KG ಬೆಳ್ಳಿಯ ದರ ₹1,02,900 ರೂಪಾಯಿ ಆಗಿದೆ

ಸ್ನೇಹಿತರೆ ನೀವು ಚಿನ್ನ ಮತ್ತು ಬೆಳ್ಳಿಯ ದರದ ಬಗ್ಗೆ ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಯಾವುದೇ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ ಹಾಗೂ ಇದೇ ರೀತಿ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ಪಡೆದುಕೊಳ್ಳಲು ಬಯಸುತ್ತಿದ್ದರೆ ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ ಇದರಿಂದ ಪ್ರತಿದಿನ ಹೊಸ ಮಾಹಿತಿ ಸಿಗುತ್ತದೆ

4 thoughts on “Today Gold Rate: ಸತತ 4ನೇ ದಿನವೂ ಕೂಡ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ದರ ಎಷ್ಟು..?”

Leave a Comment