LPG Cylinder New Rules: ಎಲ್ಪಿಜಿ ಸಿಲಿಂಡರ್ ಹೊಸ ನಿಯಮಗಳು – ಈ ತಪ್ಪು ಮಾಡಿದ್ರೆ ನಿಮ್ಮ ಗ್ಯಾಸ್ ಕನೆಕ್ಷನ್ ಬ್ಲಾಕ್
LPG Cylinder New Rules: LPG ಸಿಲಿಂಡರ್ ಗ್ರಾಹಕರಿಗೆ ಹೊಸ ಎಚ್ಚರಿಕೆ – ಈ ನಿಯಮಗಳನ್ನು ಪಾಲಿಸದಿದ್ದರೆ ಗ್ಯಾಸ್ ಸಂಪರ್ಕವೇ ಸ್ಥಗಿತ! ಇ-ಕೆವೈಸಿ, OTP ಮತ್ತು ಬುಕಿಂಗ್ ನಿಯಮಗಳಲ್ಲಿ ಕಠಿಣ ಬದಲಾವಣೆ ಸರ್ಕಾರದ ಹೊಸ ಕ್ರಮದಿಂದ LPG ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಳ ಬೆಂಗಳೂರು: ದೇಶದ ಕೋಟ್ಯಂತರ LPG ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಇಂಡೇನ್, ಭಾರತ್ ಗ್ಯಾಸ್ ಹಾಗೂ HP ಗ್ಯಾಸ್ ಗ್ರಾಹಕರು ಇನ್ನು ಮುಂದೆ ಕೆಲವು ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ. … Read more