Parihara Farmers List – ರೈತರ ಬೆಳೆ ಪರಿಹಾರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ

Parihara Farmers List – ರೈತರ ಬೆಳೆ ಪರಿಹಾರ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದೆಯಾ ಈ ರೀತಿ ಚೆಕ್ ಮಾಡಿ

ಸ್ನೇಹಿತರ ಕಳೆದ ವರ್ಷ ಅತಿಯಾದ ಮಳೆಯಿಂದ ಬೆಳೆ ಹಾನಿ ಉಂಟಾದಂತ ರೈತರಿಗೆ ಪರಿಹಾರ ಹಣ ನೀಡಲು ಒದಗಿಸುವ ಬೆಳೆ ಹಾನಿ ಪರಿಹಾರ ರೈತರ ಪಟ್ಟಿ ಕಂದಾಯ ಇಲಾಖೆ ಇದೀಗ ಅಧಿಕೃತವಾಗಿ ಪ್ರಕಟಣೆ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನೆಯ ಮೂಲಕ ಬೆಳೆ ಪರಿಹಾರ ಹಣದ ರೈತರ ಪಟ್ಟಿ ಚೆಕ್ ಮಾಡುವುದು ಹೇಗೆ ಮತ್ತು ಹಳ್ಳಿವಾರು ರೈತರ ಪರಿಹಾರ ಪಟ್ಟಿ ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಲೇಖನೆಯನ್ನು ಆದಷ್ಟು ಕೊನೆವರೆಗೂ ಓದಿ

 

ಬೆಳೆ ಹಾನಿ ಪರಿಹಾರ (Parihara Farmers List).?

ಹೌದು ಗೆಳೆಯರೇ ಕಳೆದ ವರ್ಷ ಅಂದರೆ 2024 ಮತ್ತು 25ನೇ ಸಾಲಿನಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಯೋಗದಲ್ಲಿ ರೈತರಿಗೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ NDRF ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು, ಹಾಗಾಗಿ ರೈತರಿಗೆ ಯಾವ ರೈತರಿಗೆ ಬೆಳೆ ಹಾನಿ ಪರಿಹಾರ ಸಿಗುತ್ತೆ ಎಂಬ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ

Parihara Farmers List
Parihara Farmers List

 

ಹೌದು ಗೆಳೆಯರೇ ನಿಮ್ಮ ಕೈಯಲ್ಲಿ ಒಂದು ಆಂಡ್ರಾಯ್ಡ್ ಮೊಬೈಲ್ ಇದ್ದರೆ ಸಾಕು ಯಾವ ರೈತರಿಗೆ ಎಷ್ಟು ಹಣ ಬಿಡುಗಡೆಯಾಗುತ್ತೇ ಹಾಗೂ ನಿಮ್ಮ ಹಳ್ಳಿಯ ಪ್ರತಿಯೊಬ್ಬ ರೈತರ ಬೆಳೆ ಪರಿಹಾರ ಹಣದ ಪಟ್ಟಿ ವಿವರವನ್ನು ನೋಡಬಹುದು. ಹಾಗಾಗಿ ಈಗ ಯಾವ ರೀತಿ ಬೆಳೆ ಹಾನಿ ಪರಿಹಾರದ ಲಿಸ್ಟ್ ಅಥವಾ ಪಟ್ಟಿ ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಬೆಳೆ ಪರಿಹಾರ ಪಡೆದ ರೈತರ ಪಟ್ಟಿ ಚೆಕ್ ಮಾಡುವುದು ಹೇಗೆ (Parihara Farmers List).?

ಅದು ಗೆಳೆಯರೆ 2024 ಮತ್ತು 25ನೇ ಸಾಲಿನಲ್ಲಿ ಅಂದರೆ ಕಳೆದ ವರ್ಷದಲ್ಲಿ ಅತಿಯಾದ ಮಳೆ ಹಾಗೂ ಪ್ರಕೃತಿ ವಿಕೋಪದಿಂದ ಸಾಕಷ್ಟು ರೈತರ ಬೆಳೆ ಹಾನಿ ಉಂಟಾಗಿದೆ ಅಂತ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಾಯೋಗದಲ್ಲಿ NDRF ಮಾರ್ಗಸೂಚಿಯ ಪ್ರಕಾರ ರೈತರಿಗೆ ಪರಿಹಾರ ಒದಗಿಸಲಾಗಿದೆ ಹಾಗಾಗಿ ಹಳ್ಳಿವಾರು ಪಟ್ಟಿ ವಿವರ ನೋಡುವುದು ಹೇಗೆ ಎಂಬ ಮಾಹಿತಿ ತಿಳಿದುಕೊಳ್ಳೋಣ

ರೈತರ ಹೆಸರು ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸ್ನೇಹಿತರೆ ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಕಂದಾಯ ಇಲಾಖೆಯ ಪರಿಹಾರ ಜಾಲತಾಣಕ್ಕೆ ಭೇಟಿ ನೀಡುತ್ತೀರಿ

ನಂತರ ಅಲ್ಲಿ ನೀವು ಎಡಬದಿಯಲ್ಲಿ ವಿಲೇಜ್ ವೈಸ್ ಲಿಸ್ಟ್ (village wise list) ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ನಂತರ ವರ್ಷ ಅಂದರೆ 2024 ಮತ್ತು 25 ಋತು ಸೆಲೆಕ್ಟ್ ಮಾಡಿಕೊಳ್ಳಿ,

WhatsApp Group Join Now
Telegram Group Join Now       

ನಂತರ ಅಲ್ಲಿ ವಿವಿಧ ಮುಂಗಾರು ಅಥವಾ ಇತರೆ ವಿಪತ್ತಿನ ನಿಧಿ ಆಯ್ಕೆ ಮಾಡಿಕೊಳ್ಳಿ,

ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ಹೋಬಳಿ ಹಾಗೂ ಹಳ್ಳಿ ಸೆಲೆಕ್ಟ್ ಮಾಡಿಕೊಳ್ಳಿ

ನಂತರ ಅಲ್ಲಿ get report/ವರದಿ ಎಂದು ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ ನಿಮಗೆ ಪರಿಹಾರ ಪಡೆದುಕೊಂಡ ಎಲ್ಲಾ ರೈತರ ಹೆಸರು ಕಾಣುತ್ತದೆ ಹಾಗೂ ಯಾರಿಗೆ ಎಷ್ಟು ಹಣ ಜಮಾ ಆಗಿದೆ ಎಂಬ ಮಾಹಿತಿ ಕೂಡ ನೋಡಲು ಸಿಗುತ್ತದೆ

 

ಬೆಳೆ ಹಾನಿ ಪರಿಹಾರ ಪಡೆದುಕೊಳ್ಳುವುದು ಹೇಗೆ (Bele Parihara apply online)..?

ಅತಿಯಾದ ಮಳೆ ಹಾಗೂ ಇನ್ನಿತರ ಪ್ರಕೃತಿ ವಿಕೋಪದಿಂದ ರೈತರ ಬೆಳೆ ಹಾನಿ ಆದರೆ ಅಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರ ಜೊತೆಗೋಡಿ NDRF ಮೂಲಕ ರೈತರಿಗೆ ಪರಿಹಾರ ನೀಡಲಾಗುತ್ತದೆ,

ಹಾಗಾಗಿ ರೈತರು ಪರಿಹರಕ್ಕಾಗಿ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಗ್ರಾಮಕ್ಕೆ ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿ ಅಥವಾ ಕುಲಕರಣಿಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಅಥವಾ ಕಚೇರಿಗೆ ಭೇಟಿ ನೀಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಕೆ ಮಾಡಬಹುದು

 

ಪ್ರಸ್ತುತ ವರ್ಷದಲ್ಲಿ ರೈತರಿಗೆ ಎಷ್ಟು ಬೆಳೆ ಪರಿಹಾರ ಹಣ ಸಿಗುತ್ತೆ (Bele Parihara amount 2025).?

ಹೌದು ಸ್ನೇಹಿತರೆ, ರಾಜ್ಯ ಸರ್ಕಾರದಿಂದ ಹಾಗೂ ಕೇಂದ್ರ ಸರ್ಕಾರದಿಂದ ಪ್ರಸ್ತುತ 2025 ಮತ್ತು 26 ನೇ ಸಾಲಿನಲ್ಲಿ ಬೆಳೆ ಹಾನಿ ಆದಂತ ರೈತರಿಗೆ ಈ ಕೆಳಗಡೆ ನೀಡಿದ ರೀತಿಯಲ್ಲಿ ಬೆಳೆ ಪರಿಹಾರ ಹಣ ಸಿಗುತ್ತೆ

ಮಳೆಯಾಶ್ರಿತ ಬೆಳೆಗಳಿಗೆ: ರೈತರಿಗೆ ಪ್ರತಿ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ₹17,000 ವರೆಗೆ ಬೆಳೆ ಪರಿಹಾರ ಹಣ ಸಿಗುತ್ತದೆ

ನೀರಾವರಿ ಬೆಳೆಗಳಿಗೆ: ರೈತರಿಗೆ ಪ್ರತಿ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ₹25,500 ವರೆಗೆ ಬೆಳೆ ಪರಿಹಾರ ಹಣ ಸಿಗುತ್ತದೆ

ಬಹುವಾರ್ಷಿಕ ಬೆಳೆಗಳಿಗೆ: ರೈತರಿಗೆ ಪ್ರತಿ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಗೆ ₹31,000 ವರೆಗೆ ಬೆಳೆ ಪರಿಹಾರ ಹಣ ಸಿಗುತ್ತದೆ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನೆಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು

ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು

Jio New 198 Recharge Plan – ಜಿಯೋ ಹೊಸ ರೂ.198 ರಿಚಾರ್ಜ್ ಪ್ಲಾನ್ ಬಿಡುಗಡೆ, ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ 5G ಡೇಟಾ

 

Leave a Comment

?>