PF Balance Check: PF ಬಡ್ಡಿ ಕ್ರೆಡಿಟ್ ಆಗಿದೆಯೇ? ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಬ್ಯಾಲೆನ್ಸ್ ತಿಳಿಯಿರಿ
PF Balance Check: ಪಿಎಫ್ ಬಡ್ಡಿ ಕ್ರೆಡಿಟ್ ಆಗಿದೆಯೇ? ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ಬ್ಯಾಲೆನ್ಸ್ ತಿಳಿಯಿರಿ ಬೆಂಗಳೂರು: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) 2025-26ನೇ ಹಣಕಾಸು ವರ್ಷಕ್ಕೆ ಶೇ. 8.25ರ ಬಡ್ಡಿಯನ್ನು ಪಿಎಫ್ ಖಾತೆಗಳಿಗೆ ಠೇವಣಿ ಮಾಡಲು ಪ್ರಾರಂಭಿಸಿದೆ. ಸುಮಾರು 34 ಕೋಟಿ ಖಾತೆಗಳಿಗೆ ಈ ಬಡ್ಡಿ ಕ್ರೆಡಿಟ್ ಆಗುತ್ತಿದೆ. ಅನೇಕ ಚಂದಾದಾರರಿಗೆ ಮೊಬೈಲ್ಗೆ ಎಸ್ಎಂಎಸ್ ಬಂದಿದೆ. ಆದರೆ ನಿಮಗೆ ಇನ್ನೂ ಸಂದೇಶ ಬಂದಿಲ್ಲವೇ? ಚಿಂತೆ ಬೇಡ. ಮನೆಯಲ್ಲಿಯೇ ಕುಳಿತು ನಿಮ್ಮ ಪಿಎಫ್ … Read more