Property Right: ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಜನ್ಮಸಿದ್ಧ ಹಕ್ಕು ಇದೆಯೇ? ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

Property Right

Property Right: ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಜನ್ಮಸಿದ್ಧ ಹಕ್ಕು ಇದ್ಯಾ? ಹೈಕೋರ್ಟ್ ತೀರ್ಪು ನಿಮ್ಮನ್ನು ಆಶ್ಚರ್ಯಪಡಿಸುತ್ತೆ! ಬೆಂಗಳೂರು: ಹಿಂದೂ ಕುಟುಂಬಗಳಲ್ಲಿ ಆಸ್ತಿ ವಿಭಜನೆ ಮತ್ತು ಉತ್ತರಾಧಿಕಾರ ವಿವಾದಗಳು ಸಾಮಾನ್ಯ. ತಂದೆ ಅಥವಾ ಅಜ್ಜನ ಆಸ್ತಿ ಎಲ್ಲಾ ಮಕ್ಕಳಿಗೂ ಜನ್ಮಸಿದ್ಧ ಹಕ್ಕು ಎಂದು ಅನೇಕರು ಭಾವಿಸುತ್ತಾರೆ. ಆದರೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನೀಡಿದ ಮಹತ್ವದ ತೀರ್ಪು ಈ ನಂಬಿಕೆಗೆ ಸ್ಪಷ್ಟತೆ ನೀಡಿದೆ. ಪೂರ್ವಜರ ಆಸ್ತಿ ಮತ್ತು ಸ್ವಯಂ ಸಂಪಾದಿತ ಆಸ್ತಿಯ ನಡುವಿನ ವ್ಯತ್ಯಾಸವನ್ನು ನ್ಯಾಯಾಲಯ ವಿವರಿಸಿದೆ. ಈ ತೀರ್ಪು … Read more