Today gold silver rate: ಆಭರಣ ಪ್ರಿಯರಿಗೆ ಸಿಹಿ ಸುದ್ದಿ.! ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ದರ ಎಷ್ಟು..?
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ಚಿನ್ನ ಖರೀದಿ ಮಾಡುವಂತವರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ₹4400 ಇಳಿಕೆ ಆಗಿದೆ ಹಾಗಾಗಿ ಇದು ಚಿನ್ನ ಮತ್ತು ಆಭರಣ ಹಿರಿಯರಿಗೆ ಸಿಹಿ ಸುದ್ದಿಯಾಗಿದೆ ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಹಾಗೂ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ.? ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಚಿನ್ನ ಮತ್ತು ಬೆಳ್ಳಿ (Today gold silver rate)..?
ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ಚಿನ್ನಕ್ಕೆ ಒಂದು ವಿಶೇಷ ಸ್ಥಾನಮಾನವಿದೆ ಎಂದು ಹೇಳಬಹುದು ಏಕೆಂದರೆ ನಮ್ಮ ದೇಶದಲ್ಲಿ ಇರುವಂತ ಜನರು ಚಿನ್ನವನ್ನು ಸಮೃದ್ಧಿಯ ಸಂಕೇತ ಹಾಗೂ ಐಶ್ವರ್ಯದ ಪ್ರತಿಕ ಎಂದು ಭಾವಿಸುತ್ತಾರೆ. ಆದ್ದರಿಂದ ಸಾಕಷ್ಟು ಜನರು ನಮ್ಮ ಭಾರತ ದೇಶದಲ್ಲಿ ಚಿನ್ನ ಖರೀದಿ ಖರೀದಿ ಮಾಡಲು ಬಯಸುತ್ತಾರೆ ಇಷ್ಟೇ ಅಲ್ಲದೆ ಚಿನ್ನ ಮತ್ತು ಬೆಳ್ಳಿಯನ್ನು ನಮ್ಮ ಭಾರತ ದೇಶದ ಜನರು ಹಬ್ಬ ಹಾಗೂ ಶುಭ ಸಮಾರಂಭಗಳಿಗೆ ಖರೀದಿ ಮಾಡುವ ಸಂಪ್ರದಾಯ ಮಾಡಿಕೊಂಡಿದ್ದಾರೆ ಹಾಗಾಗಿ ನಾಳೆ ಹೊಸ ವರ್ಷ ಬರುತ್ತಿದ್ದು ಇದಕ್ಕಾಗಿ ಚಿನ್ನ ಖರೀದಿ ಮಾಡಲು ಸಾಕಷ್ಟು ಜನರು ಕಾಯುತ್ತಿದ್ದಾರೆ.!

ಹೌದು ಸ್ನೇಹಿತರೆ ನಾಳೆ ಹೊಸ ವರ್ಷ ಆಗಮ ಆಗುತ್ತಿರುವುದರಿಂದ ಸಾಕಷ್ಟು ಜನರು ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡಲು ಬಯಸುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದ್ದು ಬರೋಬ್ಬರಿ 4,400 ಇಳಿಕೆಯಾಗಿದೆ ಆದ್ದರಿಂದ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ
ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಇಳಿಕೆ (Today gold silver rate)..?
ಹೌದು ಸ್ನೇಹಿತರೆ, ಇವತ್ತು 31 ಡಿಸೆಂಬರ್ 2024 20 ರ ಪ್ರಕಾರ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರವು ಬಾರಿ ಪ್ರಮಾಣದಲ್ಲಿ ಇಳಿಕೆ ಕಂಡಿದೆ.! ಹೌದು ಡಿಸೆಂಬರ್ 30 ದಿನಾಂಕ ಕೆ ಹೋಲಿಕೆ ಮಾಡಿದರೆ ಇವತ್ತು ಚಿನ್ನದ ಬೆಲೆಯಲ್ಲಿ ಸರಿಸುಮಾರು 4400 ಇಳಿಕೆಯಾಗಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ತಿಳಿದುಕೊಳ್ಳೋಣ.!
ಡಿಸೆಂಬರ್ 31-2024ರ ಪ್ರಕಾರ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆಯು₹7,110 ರೂಪಾಯಿ ಆಗಿದೆ ಮತ್ತು ಇದೆ ಬೆಲೆ ನಿನ್ನೆಗೆ ಹೋಲಿಸಿದರೆ ಬರೋಬರಿ ₹40 ರೂಪಾಯಿ ಇಳಿಕೆಯಾಗಿದೆ.! ಮತ್ತು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇವತ್ತು ಬೆಂಗಳೂರು ಮಾರ್ಕೆಟ್ ಪ್ರಕಾರ ₹71,100 ರೂಪಾಯಿ ಆಗಿದ್ದು ಈ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 400 ಇಳಿಕೆಯಾಗಿದೆ ಮತ್ತು 100 ಗ್ರಾಂ ಚಿನ್ನದ ಚಿನ್ನದ ಬೆಲೆ ₹7,11,000 ರೂಪಾಯಿ ಆಗಿದೆ.! ಈ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4000 ಇಳಿಕೆಯಾಗಿದೆ
ಡಿಸೆಂಬರ್ 31 2024ರ ಪ್ರಕಾರ 24 ಕ್ಯಾರೆಟ್ ಪರಿಶುದ್ಧ ಚಿನ್ನದ ಬೆಲೆ ಬೆಂಗಳೂರಿನ ಮಾರುಕಟ್ಟೆಯ ಪ್ರಕಾರ ಗ್ರಾಂ ಚಿನ್ನಕ್ಕೆ ₹7,756 ರೂಪಾಯಿ ಆಗಿದೆ ಮತ್ತು ಇದೇ ಬೆಲೆ ನಿನ್ನೆ ಅಂದರೆ ಡಿಸೆಂಬರ್ 30 2018 ರ ಪ್ರಕಾರ 44 ರೂಪಾಯಿ ಇಳಿಕೆಯಾಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆ ₹77,560 ರೂಪಾಯಿ ಆಗಿದ್ದು.! ಈ ಚಿನ್ನದ ಬೆಲೆ ನಿನ್ನೆ ಹೋಲಿಕೆ ಮಾಡಿದರೆ ಇವತ್ತು ಬರೋಬರಿ 440 ಇಳಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆ ₹7,75,600 ರೂಪಾಯಿ ಆಗಿದೆ ಮತ್ತು ಈ ಚಿನ್ನದ ಬೆಲೆ ನಿನ್ನೆಗೆ ಹೋಲಿಸಿದರೆ ಇವತ್ತು ಬರೋಬ್ಬರಿ 4400 ಇಳಿಕೆಯಾಗಿದೆ
ಸ್ನೇಹಿತರೆ ನೋಡಿದಿರಲ್ಲ ಇವತ್ತು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಸಾಕಷ್ಟು ಪ್ರಮಾಣದಲ್ಲಿ ಇಳಿಕೆಯಾಗಿದ್ದು ಹೊಸ ವರ್ಷಕ್ಕೆ ಚಿನ್ನ ಖರೀದಿ ಮಾಡಲು ಬಯಸುವವರಿಗೆ ಇದು ಸಿಹಿ ಸುದ್ದಿ.! ಆದ್ದರಿಂದ ಇವತ್ತಿನ ಮಾರುಕಟ್ಟೆಯಲ್ಲಿ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ
ನಮ್ಮ ಕರ್ನಾಟಕದ ಬೆಂಗಳೂರು ರಾಜಧಾನಿಯಲ್ಲಿ ಇವತ್ತಿನ ಚಿನ್ನದ ದರ ಎಷ್ಟು..?
ಸ್ನೇಹಿತರೆ ನಮ್ಮ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರು ಇವತ್ತಿನ ಚಿನ್ನದ ದರ ಅಂದರೆ ವಿವಿಧ ಚಿನ್ನದ ದರವು ಎಷ್ಟಿದೆ ಎಂಬ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ ಮತ್ತು ಎಷ್ಟು ಹೇಳಿಕೆಯಾಗಿದೆ ಎಂಬ ಮಾಹಿತಿ ಕೂಡ ನೀಡಿದ್ದೇವೆ
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,110 (ರೂ.40 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹56,880 (ರೂ.320 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹71,500 (ರೂ.400 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,11,000 (ರೂ.4000 ಇಳಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,756 (ರೂ.44 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹62,048 (ರೂ.352 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹77560 (ರೂ.440 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,75,600 (ರೂ.4,400 ಇಳಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ..
- 1 ಗ್ರಾಂ ಚಿನ್ನದ ಬೆಲೆ:- ₹5,818 ( ರೂ.32 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹46,544 ( ರೂ.256 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹58,180 ( ರೂ.320 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹5,81,800 ( ರೂ.3,200 ಇಳಿಕೆ)
ನಮ್ಮ ದೇಶದ ಪ್ರಮುಖ (Today gold silver rate) ನಗರಗಳಲ್ಲಿ ಚಿನ್ನದ ಬೆಲೆ ಈ ರೀತಿ ಆಗಿದೆ..?
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
- ಚೆನ್ನೈ:- ₹71,100
- ಮುಂಬೈ:- ₹71,150
- ದೆಹಲಿ:- 71,100
- ಹೈದರಾಬಾದ್:- ₹71,200
- ಕೊಲ್ಕತ್ತಾ:- ₹71,150
- ಅಮದಾಬಾದ್ :- ₹71,100
ಇವತ್ತು ನಮ್ಮ ದೇಶದ ಮಾರುಕಟ್ಟೆಯಲ್ಲಿ ಇರುವಂತ ಬೆಳ್ಳಿಯ ದರದ ವಿವರ..?
- 1 ಗ್ರಾಂ ಬೆಳ್ಳಿಯ ಬೆಲೆ:- 90.50
- 8 ಗ್ರಾಂ ಬೆಳ್ಳಿಯ ಬೆಲೆ:- 724
- 10 ಗ್ರಾಂ ಬೆಳ್ಳಿಯ ಬೆಲೆ:- ₹905
- 100 ಗ್ರಾಂ ಬೆಳ್ಳಿಯ ಬೆಲೆ:- ₹9,050
- 1000 ಗ್ರಾಂ ಬೆಳ್ಳಿಯ ಬೆಲೆ:- 90,500
ವಿಶೇಷ ಸೂಚನೆ:- ಸ್ನೇಹಿತರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯು ಜಾಗತಿಕ ಮಾರುಕಟ್ಟೆ ಆಧಾರದ ಮೇಲೆ ಹೆಚ್ಚು ಕಡಿಮೆ ಆಗುತ್ತದೆ ಹಾಗಾಗಿ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಮೊದಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ ನಿಖರ ಹಾಗೂ ಖಚಿತ ಮಾಹಿತಿಯನ್ನು ಚಿನ್ನ ಮತ್ತು ಬೆಳ್ಳಿಯ ದರದ ಬಗ್ಗೆ ತಿಳಿಯಬಹುದು ಹಾಗಾಗಿ ನೀವು ನಿಮ್ಮ ಹತ್ತಿರದ ಅಂಗಡಿಗಳಿಗೆ ಭೇಟಿ ನೀಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜೋಯಿನ್ ಆಗಬಹುದು