Today gold rate: ವರ್ಷದ ಕೊನೆಯಲ್ಲಿ (gold rate) ಗೋಲ್ಡ್ ಪ್ರಿಯರಿಗೆ (shocking news) ಶಾಕಿಂಗ್ ನ್ಯೂಸ್.! ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ.! ಇವತ್ತಿನ ಚಿನ್ನದ ಬೆಲೆ ಎಷ್ಟು.?
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಇಂದು ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಬಾರಿ ಏರಿಕೆ ಕಂಡಿದ್ದು.! ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಇದು ಶಾಪಿಂಗ್ ನ್ಯೂಸ್ ಎಂದು ಹೇಳಬಹುದು.! ಹೌದು ಸ್ನೇಹಿತರೆ, ಜಾಗತಿಕ ಮಾರುಕಟ್ಟೆಯ ಏರಳಿತ ಕಾರಣದಿಂದ ಹಾಗೂ ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಕಾರಣದಿಂದ ಡಿಸೆಂಬರ್ 30 2024 ಸೋಮವಾರ ಬೆಳಗಿನ ಜಾವ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದು ನಾವು ಈ ಒಂದು ಲೇಖನ ಮೂಲಕ ಚಿನ್ನ ಮತ್ತು ಬೆಳ್ಳಿಯ ದರ ಇವತ್ತಿನ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂಬ ಮಾಹಿತಿ ತಿಳಿಯೋಣ
ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ (Today gold rate)..?
ಹೌದು ಸ್ನೇಹಿತರೆ, ಇದು ಚಿನ್ನ ಖರೀದಿ ಮಾಡುವವರಿಗೆ ನಿರಾಸೆ ಸುದ್ದಿ ಎಂದು ಹೇಳಬಹುದು ಏಕೆಂದರೆ ಒಂದೇ ದಿನ ಸುಮಾರು 1,600 ವರೆಗೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ.! ಹಾಗಾಗಿ ಹೊಸ ವರ್ಷಕ್ಕೆ ಮುನ್ನವೇ ಚಿನ್ನ ಖರೀದಿ ಮಾಡಲು ಬಯಸುವಂಥ ಜನರಿಗೆ ಇದು ಕಹಿ ಸುದ್ದಿ ಎಂದು ಹೇಳಬಹುದು.! ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತ ಜನರು ಹಬ್ಬ ಹರಿದಿನಗಳಿಗೆ ಹಾಗೂ ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವುದು ಒಂದು ಆಚರಣೆಯಾಗಿ ಮಾಡಿಕೊಂಡು ಬಂದಿದ್ದಾರೆ ಹಾಗಾಗಿ ಇನ್ನೇನು ಶೀಘ್ರದಲ್ಲೇ ಹೊಸ ವರ್ಷ ಬರುತ್ತಿದ್ದು ಚಿನ್ನ ಖರೀದಿ ಮಾಡುವವರಿಗೆ ಇದು ಶಾಪಿಂಗ್ ನ್ಯೂಸ್ ಎಂದು ಹೇಳಬಹುದು

ಹೌದು ಸ್ನೇಹಿತರೆ ಇವತ್ತು ನಮ್ಮ ಭಾರತ ದೇಶದಲ್ಲಿ ಚಿನ್ನ ಒಂದು ಐಶ್ವರ್ಯ ಹಾಗೂ ಸಮೃದ್ಧಿಯ ಸಂಕೇತವಾಗಿ ಮಾತ್ರ ಉಳಿದಿಲ್ಲ ಸಾಕಷ್ಟು ಜನರು ಚಿನ್ನದಲ್ಲಿ ಇವತ್ತು ಹೂಡಿಕೆ ಮಾಡುತ್ತಿದ್ದಾರೆ.! ಹಾಗೂ ಚಿನ್ನ ಮತ್ತು ಬೆಳ್ಳಿಯನ್ನು ಸಾಕಷ್ಟು ಜನರು ಮನೆಯಲ್ಲಿ ಕೂಡಿಡಲು ಬಯಸುತ್ತಾರೆ ಹಾಗೂ ಮಹಿಳೆಯರು ಹೆಚ್ಚು ಹೆಚ್ಚು ಆಭರಣ ಮಾಡಲು ಬಯಸುತ್ತಿದ್ದಾರೆ ಅಂತವರಿಗೆ ಇದು ಕಹಿ ಸುದ್ದಿ ಏಕೆಂದರೆ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿದೆ ಈಗ ನಾವು ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಕೆಳಗಡೆ ವಿವರಿಸಿದ್ದೇವೆ
ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ (Today gold rate)..?
ಹೌದು ಸ್ನೇಹಿತರೆ ಜಾಗತಿಕ ಮಾರುಕಟ್ಟೆಯ ಕಾರಣದಿಂದ ಹಾಗೂ ಮಧ್ಯ ಪ್ರಾಚ್ಯ ದಲ್ಲಿ ಉದ್ವಿಗ್ನಗೊಂಡ ಯುದ್ಧದ ಕಾರಣದಿಂದ ಚಿನ್ನದ ಮಾರುಕಟ್ಟೆಯಲ್ಲಿ ಸಾಕಷ್ಟು ಏರುಪೇರು ಆಗುತ್ತಿದೆ ಇದರ ಜೊತೆಗೆ ಅಮೆರಿಕದ ಡಾಲರ್ ಮೌಲ್ಯ ಕಳೆದುಕೊಳ್ಳುತ್ತಿದೆ ಇದರಿಂದ ಚಿನ್ನದ ಬೆಲೆಯಲ್ಲಿ ಇವತ್ತು ಏರಿಕೆ ಕಂಡಿದ್ದು ಹಾಗಾಗಿ ಈ ಚಿನ್ನದ ಬೆಲೆಯು ಜಾಗತಿಕ ಮಾರುಕಟ್ಟೆಯ ಪರಿಣಾಮದಿಂದ ಒಂದು ಸಲ ಏರುತ್ತದೆ ಮತ್ತು ಒಂದು ಸಲ ಕಡಿಮೆಯಾಗುತ್ತದೆ ಆದ್ದರಿಂದ ನಾವು ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂದು ಮಾಹಿತಿ ತಿಳಿಯೋಣ
ಸ್ನೇಹಿತರೆ ಇವತ್ತು ಡಿಸೆಂಬರ್ 30 2024 ಪ್ರಸ್ತುತ ಮಾರ್ಕೆಟ್ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹71,500 ರೂಪಾಯಿ ಆಗಿದೆ ಚಿನ್ನದ ಬೆಲೆ ನಿನ್ನೆ ಅಂದರೆ ಡಿಸೆಂಬರ್ 29 2024 ರ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹71,350 ರೂಪಾಯಿ ಆಗಿತ್ತು ಅಂದರೆ ಇವತ್ತು ಮಾರುಕಟ್ಟೆಯಲ್ಲಿ 150 ರೂಪಾಯಿ ಏರಿಕೆಯಾಗಿದೆ ಮತ್ತು 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,500 ಇವತ್ತು ಏರಿಕೆಯಾಗಿದೆ.!
ಡಿಸೆಂಬರ್ 30 2024 ರ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹78,000 ರೂಪಾಯಿ ಆಗಿದೆ ಮತ್ತು ಇದೆ ಚಿನ್ನದ ಬೆಲೆ ನಿನ್ನೆ ₹77,840 ರೂಪಾಯಿ ಆಗಿತ್ತು! ಇದೀಗ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 160 ರೂಪಾಯಿ ಏರಿಕೆಯಾಗಿದೆ ಮತ್ತು 24 ಕ್ಯಾರೆಟ್ ಪರಿಶುದ್ಧ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹1600 ರೂಪಾಯಿ ಏರಿಕೆಯಾಗಿದೆ.! ಹೌದು ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ನಿನ್ನೆಗೆ ಬೆಲೆ ಹೋಲಿಸಿದರೆ ಇವತ್ತು ತುಂಬಾ ಏರಿಕೆಯಾಗಿದ್ದು ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ಇವತ್ತು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ..?
ಸ್ನೇಹಿತರೆ ಇವತ್ತು ನಮ್ಮ ಕರ್ನಾಟಕದ ರಾಜ್ಯಧಾನಿ ಆಗಿರುವಂತ ಬೆಂಗಳೂರಿನಲ್ಲಿ ವಿವಿಧ ಚಿನ್ನದ ಬೆಲೆ ಎಷ್ಟಿದೆ ಹಾಗೂ ಎಷ್ಟು ಏರಿಕೆಯಾಗಿದೆ ಎಂಬ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,150 (ರೂ.15 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹57,200 (ರೂ.120 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹71,500 (ರೂ.150 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,15,000 (ರೂ.1500 ಏರಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,800 (ರೂ.16 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹62,400 (ರೂ.128 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹78,000 (ರೂ.160 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,80,000 (ರೂ.1,600 ಏರಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ..
- 1 ಗ್ರಾಂ ಚಿನ್ನದ ಬೆಲೆ:- ₹5,838 ( ರೂ.12 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹46,800 ( ರೂ.96 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹58,500 ( ರೂ.120 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹5,85,000 ( ರೂ.1,200 ಏರಿಕೆ)
ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಈ ರೀತಿ ಆಗಿದೆ..?
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
- ಚೆನ್ನೈ:- ₹71,500
- ಮುಂಬೈ:- ₹71,500
- ದೆಹಲಿ:- 71,550
- ಹೈದರಾಬಾದ್:- ₹71,500
- ಕೊಲ್ಕತ್ತಾ:- ₹71,500
- ಅಮದಾಬಾದ್ :- ₹71,550
ಇವತ್ತು ನಮ್ಮ ದೇಶದ ಮಾರುಕಟ್ಟೆಯಲ್ಲಿ ಇರುವಂತ ಬೆಳ್ಳಿಯ ದರದ ವಿವರ..?
- 1 ಗ್ರಾಂ ಬೆಳ್ಳಿಯ ಬೆಲೆ:- 92.50
- 8 ಗ್ರಾಂ ಬೆಳ್ಳಿಯ ಬೆಲೆ:- 740
- 10 ಗ್ರಾಂ ಬೆಳ್ಳಿಯ ಬೆಲೆ:- ₹925
- 100 ಗ್ರಾಂ ಬೆಳ್ಳಿಯ ಬೆಲೆ:- ₹9,250
- 1000 ಗ್ರಾಂ ಬೆಳ್ಳಿಯ ಬೆಲೆ:- 92,500
ವಿಶೇಷ ಸೂಚನೆ:- ಸ್ನೇಹಿತರೆ ಈ ಚಿನ್ನದ ಬೆಲೆಯಲ್ಲಿ ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಹೆಚ್ಚು ಕಡಿಮೆ ಆಗುತ್ತಿರುತ್ತದೆ ಹಾಗಾಗಿ ನೀವು ಚಿನ್ನದ ಬೆಲೆಯ ನಿಖರ ಹಾಗೂ ಖಚಿತ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಆಭರಣದ ಅಂಗಡಿಗಳಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಬಹುದು ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಬಹುದು