Jio Best Offers: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ.! ಕೇವಲ 479 ರೂಪಾಯಿಗೆ 84 ದಿನ ವ್ಯಾಲಿಡಿಟಿ & ಅನ್ಲಿಮಿಟೆಡ್ ಕರೆ! ಇಲ್ಲಿದೆ ವಿವರ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಜಿಯೋ ಗ್ರಾಹಕರಿಗೆ ಹೊಸ ವರ್ಷ ಮುಕೇಶ್ ಅಂಬಾನಿ ಕಡೆಯಿಂದ ಭರ್ಜರಿ ಗಿಫ್ಟ್ ನೀಡಲಾಗಿದೆ.! ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಬಳಕೆದಾರರಿಗೆ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ.! ಈ ಒಂದು ಲೇಖನಿಯ ಮೂಲಕ ನಾವು ಜಿಯೋ ಗ್ರಾಹಕರಿಗೆ ಇರುವಂತಹ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳು ಯಾವುವು ಹಾಗೂ ಜಿಯೋ ಬಿಡುಗಡೆ ಮಾಡಿರುವ 479 ರೂಪಾಯಿಯ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಗ್ಗೆ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ನಾವು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನವನ್ನು ಕೊನೆವರೆಗೂ ಓದಿ
ಜಿಯೋ ಟೆಲಿಕಾಂ ಸಂಸ್ಥೆ (Jio Best Offers) ..?
ಹೌದು ಸ್ನೇಹಿತರೆ, ನಿಮ್ಮೆಲ್ಲರಿಗೂ ಗೊತ್ತಿರುವಂತೆ ನಮ್ಮ ಭಾರತ ದೇಶದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ನೆಟ್ವರ್ಕ್ ಹೊಂದಿದ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಹೊಡೆತನದಲ್ಲಿರುವ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.! ಈ ಒಂದು ಟೆಲಿಕಾಂ ಸಂಸ್ಥೆ ಭಾರತದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿದೆ ಮತ್ತು ಈ ಟೆಲಿಕಾಂ ಸೇವೆಗಳನ್ನು ಸಾಕಷ್ಟು ಗ್ರಾಹಕರು ಬಳಸುತ್ತಿದ್ದು ನಮ್ಮ ಭಾರತ ದೇಶದಲ್ಲಿ ಜಿಯೋ ಟೆಲಿಕಾಂ ಸಂಸ್ಥೆ ಸುಮಾರು 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಎಂದು ಮಾಹಿತಿಗಳ ಪ್ರಕಾರ ತಿಳಿದು ಬಂದಿದೆ

ಹಾಗಾಗಿ ತುಂಬಾ ಜನರು ರಿಲಾಯನ್ಸ್ ಜೀವ ಟೆಲಿಕಾಂ ಸಂಸ್ಥೆಯ ಸೇವೆಗಳನ್ನು ಬಳಸುತ್ತಿದ್ದು ಇತ್ತೀಚಿಗೆ ಎಲ್ಲಾ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳು ತಮ್ಮ ಪ್ರಿಪೇಯ್ಡ್ ರಿಚಾರ್ಜ್ ದರಗಳ ಏರಿಕೆ ಮಾಡಿದೆ ಇದರಿಂದ ಸಾಕಷ್ಟು ಗ್ರಹಕರು ಬೇಸರ ವ್ಯಕ್ತಪಡಿಸುವುದಷ್ಟೇ ಅಲ್ಲದೆ ಅತ್ಯಂತ ಕಡಿಮೆ ಬೆಲೆಯಲ್ಲಿ ರಿಚಾರ್ಜ್ ನೀಡುವಂತಹ ಸರಕಾರಿ ಸೌಮ್ಯದ ಒಡೆತನದಲ್ಲಿರುವ ಬಿಎಸ್ಎಲ್ ಟೆಲಿಕಾಂ ಸಂಸ್ಥೆಗೆ ಪೋರ್ಟ್ ಆಗುತ್ತಿದ್ದಾರೆ.! ಆದ್ದರಿಂದ ರಿಲಯನ್ಸ್ ಜಿಯೋ ತನ್ನ ಗ್ರಹಕರನ್ನು ಮತ್ತೆ ಸೆಳೆಯಲು ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ವಿವರಿಸಿದ್ದೇವೆ
₹479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Best Offers)..?
ಹೌದು ಸ್ನೇಹಿತರೆ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಅತ್ಯಂತ ಕಡಿಮೆ ಬೆಲೆ 479 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 84 ದಿನಗಳು ವ್ಯಾಲಿಡಿಟಿ ನೀಡಲಾಗುತ್ತದೆ ಹಾಗಾಗಿ ಈ ಪ್ರಿಪೇರ್ ರಿಚಾರ್ಜ್ ಪ್ಲಾನ್ ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಗ್ರಾಹಕರನ್ನು ಗಮನ ಸೆಳೆಯುತ್ತಿದೆ ಈ ಒಂದು ರಿಚಾರ್ಜ್ ಬಗ್ಗೆ ನಾವು ಕೆಳಗಡೆ ವಿವರಿಸಿದ್ದೇವೆ
ಹೌದು ಸ್ನೇಹಿತರೆ ಜಿಯೋ ಸಂಸ್ಥೆ ಬಿಡುಗಡೆ ಮಾಡಿರುವ ₹479 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್.! ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 84 ದಿನಗಳ ಕಾಲ ಮಾನ್ಯತೆ ಅಥವಾ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆ ಅಡಿಯಲ್ಲಿ ಅವಕಾಶ ಮಾಡಿಕೊಡಲಾಗಿದ್ದು ಮತ್ತು 84 ದಿನಗಳಿಗೆ ಈ ಯೋಜನೆ ಅಡಿಯಲ್ಲಿ 1000 ಎಸ್ಎಂಎಸ್ ಉಚಿತವಾಗಿ ಸಿಗುತ್ತದೆ! ಹಾಗೂ ಈ ರಿಚಾರ್ಜ್ ನಲ್ಲಿ 84 ದಿನಗಳಿಗೆ 6GB ಡೇಟಾ ಮಾತ್ರ ಸಿಗುತ್ತದೆ ಹಾಗಾಗಿ ಮನೆಯಲ್ಲಿ ವೈಫೈ ಸೌಲಭ್ಯ ಹಾಗೂ ಕರೆಗಳನ್ನು ಮಾಡಲು ಮಾತ್ರ ಸಿಮ್ ಬಳಕೆ ಮಾಡುವವರಿಗೆ ಈ ಒಂದು ರಿಚಾರ್ಜ್ ಅತ್ಯುತ್ತಮ ರಿಚಾರ್ಜ್ ಪ್ಲಾನ್ ಆಗಿದೆ
ಸ್ನೇಹಿತರೆ ಈ ರಿಚಾರ್ಜ್ ಯೋಜನೆ ಅಡಿಯಲ್ಲಿ ನೀವು ಅನ್ಲಿಮಿಟೆಡ್ ಕರೆಗಳು ಮಾಡಿಕೊಳ್ಳಲು ಅವಕಾಶವಿದೆ ಮತ್ತು 84 ದಿನಗಳಿಗೆ ಕೇವಲ 6GB ಡೇಟಾ ಮಾತ್ರ ಸಿಗುತ್ತದೆ ಹಾಗಾಗಿ ನೀವು ಕರೆಗಳನ್ನು ಮಾಡಲು ಮಾತ್ರ ರಿಚಾರ್ಜ್ ಮಾಡಲು ಬಯಸುತ್ತಿದ್ದರೆ ಹಾಗೂ ಎರಡು ಸಿಮ್ ಬಳಸುವಂಥವರಿಗೆ ಈ ಒಂದು ರಿಚಾರ್ಜ್ ಉತ್ತಮ ರಿಚಾರ್ಜ್ ಆಗಿದ್ದು ಈ ರಿಚಾರ್ಜ್ ಮಾಡಿಸಿಕೊಳ್ಳಲು ನೀವು ನಿಮ್ಮ ಮೈ ಜಿಯೋ ಅಪ್ಲಿಕೇಶನ್ ನಲ್ಲಿ ರಿಚಾರ್ಜ್ ಮಾಡಿಸಿಕೊಳ್ಳಬಹುದು
84 ದಿನಗಳ ವ್ಯಾಲಿಡಿಟಿ ಹೊಂದಿರುವ ಇತರ ರಿಚಾರ್ಜ್ ಯೋಜನೆಗಳು ..?
ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ತನ್ನ ಟೆಲಿಕಾಂ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಮೂರು ತಿಂಗಳ ವ್ಯಾಲಿಡಿಟಿ ಹೊಂದಿರುವ ಅಥವಾ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳ ವಿವರ ಇಲ್ಲಿದೆ.! ಕ್ರಮವಾಗಿ ಈ ರಿಚಾರ್ಜ್ ಪ್ಲಾನ್ ಗಳು ಈ ರೀತಿಯಾಗಿವೆ ₹799, ₹859, ₹889, ₹899, ₹949, ₹1028, ₹1029, ₹1049, ₹1199, ₹1299, ₹1799 ಈ ಎಲ್ಲಾ ರಿಚಾರ್ಜ್ ಪ್ಲಾನ್ ಗಳು ಜಿಯೋ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಬೆಲೆಯ ಹಾಗೂ ಹೆಚ್ಚು ಬೆಲೆಯ ರಿಚಾರ್ಜ್ ಪ್ಲಾನ್ ಗಳಾಗಿದ್ದು ಈ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರ ಪಡೆಯಲು ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಹೆಚ್ಚಿನ ವಿವರ ಪಡೆದುಕೊಳ್ಳಬಹುದು ಅಥವಾ ಮೈ ಜಿಯೋ ಅಪ್ಲಿಕೇಶನ್ ನಲ್ಲಿ ಹೆಚ್ಚಿನ ವಿವರ ಸಿಗುತ್ತದೆ