Today Gold price: ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟು..?
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇವತ್ತು ಮತ್ತೆ ಇಳಿಕೆ ಕಂಡಿದ್ದು.! ಈ ಒಂದು ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಎಷ್ಟು ಹಾಗೂ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ ಎಷ್ಟು ಮತ್ತು ನಮ್ಮ ದೇಶದಲ್ಲಿ ಇರುವಂತ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗ ಸಿಗುತ್ತೆ ಪಿಯುಸಿ ಪಾಸಾದವರು ಈ ರೀತಿ ಅರ್ಜಿ ಸಲ್ಲಿಸಿ
ಚಿನ್ನ ಮತ್ತು ಬೆಳ್ಳಿ (Today Gold price)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತಹ ಸಾಕಷ್ಟು ಜನರು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಬಯಸುತ್ತಾರೆ ಇದಕ್ಕೆ ಕಾರಣವೇನೆಂದರೆ ಚಿನ್ನ ಮತ್ತು ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಹಾಗೂ ಐಶ್ವರ್ಯ ಪ್ರತಿಕ ಎಂದು ಭಾವಿಸುತ್ತಿದ್ದಾರೆ.! ಇದರ ಜೊತೆಗೆ ನಮ್ಮ ಭಾರತೀಯರು ಶುಭ ಸಮಾರಂಭಗಳಿಗೆ ಹಾಗೂ ಹಬ್ಬ ಹರಿದಿನಗಳಿಗೆ ಚಿನ್ನ ಖರೀದಿ ಮಾಡುವ ಸಾಂಪ್ರದಾಯ ರೂಡಿ ಮಾಡಿದ್ದಾರೆ.! ಹೌದು ಸ್ನೇಹಿತರೆ ಪ್ರಪಂಚದಲ್ಲಿ ನಮ್ಮ ಭಾರತೀಯರಷ್ಟು ಚಿನ್ನ ಯಾವ ದೇಶದಲ್ಲಿಯೂ ಕೂಡ ಖರೀದಿ ಮಾಡುವುದಿಲ್ಲ ಹಾಗಾಗಿ ಚಿನ್ನಕ್ಕೆ ಒಂದು ವಿಶೇಷ ಸ್ಥಾನಮಾನ ನಮ್ಮ ಭಾರತ ದೇಶದಲ್ಲಿ ಇದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ
ಹಾಗಾಗಿ ಇದು ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಏಕೆಂದರೆ ವರ್ಷದ ಮೊದಲ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದ್ದು ಈ ಒಂದು ಲೇಖನ ಮೂಲಕ ನಾವು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಇದರ ಜೊತೆಗೆ ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ಹಾಗೂ ನಮ್ಮ ಭಾರತ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿಯೋಣ
ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆ (Today Gold price)..?
ಹೌದು ಸ್ನೇಹಿತರೆ ಇವತ್ತಿನ ಮಾರುಕಟ್ಟೆಯಲ್ಲಿ ಅಂದರೆ 06 ಜನವರಿ 2024 ರ ಪ್ರಕಾರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದ್ದು ಇವತ್ತಿನ ಮಾರುಕಟ್ಟೆಯ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ₹72,140 ರೂಪಾಯಿ ಆಗಿದ್ದು ಈ ಒಂದು ಬೆಲೆ ನಿನಗೆ ಹೋಲಿಕೆ ಮಾಡಿದರೆ ಇವತ್ತು ರೂ.100 ಕಡಿಮೆಯಾಗಿದೆ ಮತ್ತು 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಸರಿಸುಮಾರು 1000 ಕಡಿಮೆಯಾಗಿದೆ ಎಂದು ಹೇಳಬಹುದು.!
ಇವತ್ತಿನ ಮಾರುಕಟ್ಟೆಯ ಪ್ರಕಾರ ಅಂದರೆ 06 ಜನವರಿ 2025 ರ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹78,700 ರೂಪಾಯಿ ಆಗಿದೆ ಮತ್ತು ಈ ಬೆಲೆ ನಿನಗೆ ಹೋಲಿಸಿಕೊಂಡರೆ 120 ರೂಪಾಯಿ ಬೆಲೆಯಲ್ಲಿ ಕಡಿಮೆಯಾಗಿದೆ ಹಾಗೂ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 1,200 ಇವತ್ತು ಚಿನ್ನದ ಬೆಲೆ ಇಳಿಕೆಯಾಗಿದೆ ಹಾಗಾಗಿ ಇವತ್ತು ನಮ್ಮ ಕರ್ನಾಟಕದ ಮಾರುಕಟ್ಟೆಯಲ್ಲಿ ವಿವಿಧ ಚಿನ್ನದ ಬೆಲೆ ಎಷ್ಟಿದೆ ಎಂಬುದು ವರವನ್ನು ತಿಳಿಯೋಣ
ಇವತ್ತು ನಮ್ಮ ಕರ್ನಾಟಕದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು..?
ಹೌದು ಸ್ನೇಹಿತರೆ, ಇವತ್ತು ಅಂದರೆ 06 ಜನವರಿ 2025 ರ ಪ್ರಕಾರ ಇವತ್ತಿನ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ವಿವಿಧ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ತಿಳಿಯೋಣ
22 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹7,215 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹57,720 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹71,150 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹7,21,500 ರೂಪಾಯಿ
24 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹7,871 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹62,668 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹78,710 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹7,87,100 ರೂಪಾಯಿ
18 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹5,903 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹47,224 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹59,030 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹5,90,300 ರೂಪಾಯಿ
ಭಾರತದ ಪ್ರಮುಖ ನಗರಗಳಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟು..?
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
- ಬೆಂಗಳೂರು:- ₹71,140 ರೂಪಾಯಿ
- ಮುಂಬೈ:- ₹71,150 ರೂಪಾಯಿ
- ದೆಹಲಿ:- ₹71,200 ರೂಪಾಯಿ
- ಚೆನ್ನೈ:- ₹71,220 ರೂಪಾಯಿ
- ಕೊಲ್ಕತ್ತಾ:- ₹71,200 ರೂಪಾಯಿ
- ಹೈದರಾಬಾದ್:- ₹71,150 ರೂಪಾಯಿ
ಇವತ್ತಿನ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಎಷ್ಟು..?
- 1 ಗ್ರಾಂ ಬೆಳ್ಳಿಯ ದರ:- 90.40 ರೂಪಾಯಿ
- 10 ಗ್ರಾಂ ಬೆಳ್ಳಿಯ ದರ:- 904 ರೂಪಾಯಿ
- 100 ಗ್ರಾಂ ಬೆಳ್ಳಿಯ ದರ:- 9,040 ರೂಪಾಯಿ
- 1KG ಬೆಳ್ಳಿಯ ದರ:- ₹90,400 ರೂಪಾಯಿ
ವಿಶೇಷ ಸೂಚನೆ:- ಸ್ನೇಹಿತರೆ ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಚಿನ್ನದ ಬೆಲೆ ಕಡಿಮೆ ಮತ್ತು ಜಾಸ್ತಿ ಆಗುತ್ತಿರುತ್ತದೆ ಹಾಗಾಗಿ ನೀವು ಚಿನ್ನ ಮತ್ತು ಬೆಳ್ಳಿಯ ದರದ ನಿಖರ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು