Today gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ದರ ಎಷ್ಟು.? ಇಲ್ಲಿದೆ ನೋಡಿ ವಿವರ

Today gold Rate

Today gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ದರ ಎಷ್ಟು.? ಇಲ್ಲಿದೆ ನೋಡಿ ವಿವರ ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.! ಹೌದು ಸ್ನೇಹಿತರೆ ಇನ್ನೇನು ಯುಗಾದಿ ಹಬ್ಬ ಬರುತ್ತಿದೆ ಇದರ ಜೊತೆಗೆ ಮದುವೆ ಸೀಸನ್ ಕೂಡ ಪ್ರಾರಂಭವಾಗುತ್ತಿದೆ ಇದರಿಂದ ಸಾಕಷ್ಟು ಜನರು ಚಿನ್ನ ಖರೀದಿ ಮಾಡಲು ಬಯಸುತ್ತಾರೆ ಅಂತವರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು.! ಆದ್ದರಿಂದ ಇವತ್ತಿನ … Read more

?>