New Hero Splendor Plus: ಹೀರೋ ಸ್ಪ್ಲೆಂಡರ್ ಪ್ಲಸ್ ಹೊಸ ಬೈಕ್ ಬಿಡುಗಡೆ.! ಮೈಲೇಜು ಎಷ್ಟು ಗೊತ್ತಾ..!
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಹೀರೋ ಸ್ಪ್ಲೆಂಡರ್ ಪ್ಲಸ್ ಹೊಸ ದ್ವಿಚಕ್ರ ಬೈಕ್ ಬಿಡುಗಡೆ ಮಾಡಿದೆ ಹಾಗಾಗಿ ಇದು ಸಾಕಷ್ಟು ಜನರ ಗಮನ ಸೆಳೆಯುತ್ತಿದ್ದು ಈ ಒಂದು ಲೇಖನ ಮೂಲಕ ಹೀರೋ ಮೋಟಾರ್ ಸೈಕಲ್ ಕಂಪನಿ ಬಿಡುಗಡೆ ಮಾಡಿರುವ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ವಿಶೇಷತೆಗಳೇನು ಹಾಗೂ ಎಷ್ಟು ಮೈಲೇಜ್ ನೀಡುತ್ತದೆ ಮತ್ತು ಇತರ ವಿವರಗಳ ಬಗ್ಗೆ ಈ ಒಂದು ಲೇಖನೆಯ ಮೂಲಕ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಲೇಖನೆಯನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
ಹೀರೋ ಮೋಟರ್ ಸೈಕಲ್ ಕಂಪನಿ ಹೊಸ ಬೈಕ್ ಬಿಡುಗಡೆ (New Hero Splendor Plus)..?
ಹೌದು ಸ್ನೇಹಿತರೆ ಇವತ್ತಿನ ದಿನದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಒಂದು ಬೈಕ್ ಇದ್ದೇ ಇರುತ್ತದೆ ಹಾಗಾಗಿ ತುಂಬಾ ಜನರು ಕೂಡ ಬೈಕ್ ಖರೀದಿ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ ಹೀರೋ ಮೋಟಾರ್ ಸೈಕಲ್ ಕಡೆಯಿಂದ ಹೊಸ ಬೈಕ್ ಬಿಡುಗಡೆ ಮಾಡಲಾಗಿದ್ದು ಇದು ಜಾಸ್ತಿ ಜನರ ಗಮನ ಸೆಳೆಯುತ್ತಿದೆ.! ಹೌದು ಸ್ನೇಹಿತರೆ ಹೀರೋ ಮೈಟರ್ ಸೈಕಲ್ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುವ ಬೆಲೆಯಲ್ಲಿ ಈ ಒಂದು ಬೈಕ್ ಬಿಡುಗಡೆ ಮಾಡಿದ್ದು ಈ ಬೈಕ್ನ ವಿಶೇಷತೆಗಳು ಏನು ಎಂಬ ಮಾಹಿತಿಯನ್ನು ತಿಳಿಯೋಣ

ಹೌದು ಸ್ನೇಹಿತರೆ ಪ್ರತಿ ಹಳ್ಳಿಗಳಲ್ಲಿ ಹಾಗೂ ಬಡ ಹಾಗೂ ಮಾಧ್ಯಮ ಜನರು ಈ ಹೀರೋ ಮೋಟಾರ್ ಸೈಕಲ್ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳನ್ನು ಬಳಸುತ್ತಿದ್ದಾರೆ ಹಾಗಾಗಿ ಇದು ನಮ್ಮ ಭಾರತೀಯರ ಅಚ್ಚುಮೆಚ್ಚಿನ ಬೈಕ್ ಎಂದು ಹೇಳಿದರೆ ತಪ್ಪಾಗುವುದಿಲ್ಲ ಹಾಗಾಗಿ ನೀವೇನಾದರೂ ಈ ಸ್ಪ್ಲೆಂಡರ್ ಪ್ಲಸ್ ಬೈಕ್ ಖರೀದಿ ಮಾಡಲು ಬಯಸುತ್ತಿದ್ದರೆ ಈ ಬೈಕಿಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳಿ
ಹೊಸ ಸ್ಪ್ಲೆಂಡರ್ ಪ್ಲಸ್ ಬೈಕ್ ವಿವರಗಳು (New Hero Splendor Plus)..?
ಎಂಜಿನ್ ಸಾಮರ್ಥ್ಯ:- ಸ್ನೇಹಿತರೆ ಹೀರೋ ಸ್ಪ್ಲೆಂಡರ್ ಪ್ಲಸ್ ಬಿಡುಗಡೆ ಮಾಡಿರುವ ಈ ಹೊಸ ಬೈಕಿನಲ್ಲಿ 97.2 CC ಓಲ್ಡ್ ಎಂಜಿನ್ ಸಾಮರ್ಥ್ಯ ಹೊಂದಿದ್ದು ಈ ಇಂಜಿನ್ 8.02ಪ್ಸ್ & 8000 RPM ನಲ್ಲಿ ಶಕ್ತಿ ಉತ್ಪಾದನೆ ಮಾಡುತ್ತದೆ ಇದರಿಂದ ನೀವು ತುಂಬಾ ಸ್ಮೂತ್ ಆಗಿ ಹಾಗೂ ಗರಿಷ್ಠ ವೇಗದಲ್ಲಿ ಚಲಾಯಿಸಬಹುದು ಮತ್ತು ಈ ಒಂದು ಇಂಜಿನ್ 8.05Nm @600 rpm ಗರಿಷ್ಠ ಟಾರ್ಕನ್ನು ಹೊರ ಹಾಕುತ್ತದೆ ಇದರಿಂದ ನೀವು ಒಳ್ಳೆಯ ಇಂಧನ ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯನ್ನು ಈ ಇಂಜಿನಿಂದ ಪಡೆದುಕೊಳ್ಳಬಹುದು
ಬೈಕ್ ಮೈಲೇಜ್:- ಸ್ನೇಹಿತರೆ ಹೀರೋ ಮೋಟಾರ್ ಸೈಕಲ್ ಬಿಡುಗಡೆ ಮಾಡಿರುವ ಹೊಸ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಒಂದು ಲೀಟರ್ ಪೆಟ್ರೋಲ್ ಗೆ 70kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ವರದಿ ಮಾಡಿದೆ ಮತ್ತು ಕಡಿಮೆ ಪ್ರಮಾಣದ ಇಂಗಾಲದ ಡೈಯಾಕ್ಸೈಡ್ ಅಥವಾ ವಿಷಕಾರಿ ಅನಿಲವನ್ನು ಬಿಡುಗಡೆ ಮಾಡುತ್ತದೆ ಎಂದು ಕಂಪನಿ ವರದಿ ಮಾಡಿದೆ
ಪ್ಯೂಯಲ್ ಸಾಮರ್ಥ್ಯ:- ಸ್ನೇಹಿತರೆ ಹೀರೋ ಮೋಟಾರ್ ಸೈಕಲ್ ಬಿಡುಗಡೆ ಮಾಡಿರುವ ಈ ಹೊಸ ಸ್ಪ್ಲೆಂಡರ್ ಪ್ಲಸ್ ಬೈಕ್ 112 ಕೆಜಿ ತೂಕದ ಸರಿಸುಮಾರು 9.8 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಒಂದಿದೆ
ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಬೆಲೆ ಎಷ್ಟು..?
ಹೌದು ಸ್ನೇಹಿತರೆ ಯಾವುದೇ ಒಂದು ಬೈಕ್ ಖರೀದಿ ಮಾಡಲು ಬಯಸುವಂಥ ಜನರು ಮೊದಲು ಬೈಕಿನ ಬೆಲೆ ಎಷ್ಟು ಎಂದು ನೋಡುತ್ತಿದ್ದಾರೆ ಹಾಗಾಗಿ ನಾವು ಈಗ ಹೀರೋ ಮೋಟಾರ್ ಸೈಕಲ್ ಬಿಡುಗಡೆ ಮಾಡಿರುವ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ನ ಬೆಲೆ ಎಷ್ಟು ಎಂಬ ಮಾಹಿತಿ ತಿಳಿದುಕೊಳ್ಳೋಣ.!
ಸ್ನೇಹಿತರೆ ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ x ಶೋರೂಮ್ ಪ್ರೈಸ್ ಕನಿಷ್ಠ ₹76,356 ರೂಪಾಯಿಯಿಂದ ಅಗರಿಷ್ಠ₹79,336 ರೂಪಾಯಿವರೆಗೆ ಎಕ್ಸ್ ಶೋರೂಮ್ ಬೆಲೆ ನಿಗದಿ ಮಾಡಲಾಗಿದೆ ಹಾಗಾಗಿ ನೀವು ಈ ಒಂದು ಬೈಕನ್ನು ಕರೆದು ಮಾಡಲು ಬಯಸಿದರೆ ನಿಮ್ಮ ಹತ್ತಿರದ ಶೋರೂಮ್ ಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಬೈಕ್ ನ ಎಕ್ಸ್ಪೀರಿಯನ್ಸ್ ಪಡೆದುಕೊಳ್ಳಬಹುದು
ವಿಶೇಷ ಸೂಚನೆ:- ಸ್ನೇಹಿತರೆ ನೀವು ಇದೇ ರೀತಿ ಹೊಸ ಹೊಸ ಬೈಕ್ ಹಾಗೂ ವಾಹನಗಳ ಬಗ್ಗೆ ಮಾಹಿತಿ ಪಡೆಯಲು ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವ ವಿವಿಧ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ನಮ್ಮ ಕರ್ನಾಟಕದಲ್ಲಿ ಇರುವಂತ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ನೇಮಕಾತಿ ಮಾಡಿಕೊಳ್ಳುವ ವಿವಿಧ ಖಾಲಿ ಹುದ್ದೆಗಳ ವಿವರ ಮತ್ತು ನಮ್ಮ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ವಿವಿಧ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬ ಮಾಹಿತಿಯನ್ನು ಪ್ರತಿದಿನ ಪಡೆಯಬೇಕೆ
ಇದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವಂತ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪ್ರಚಲಿತ ಘಟನೆಗಳು ಹಾಗೂ ಇತರ ವಿಷಯಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಹಾಗೂ ನಮ್ಮ ಕರ್ನಾಟಕದಲ್ಲಿ ಜಾರಿ ಇರುವ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು