ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ 2 ಬರುತ್ತಾ.? kiccha Sudeep Max 2 returns.?

ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ 2 ಬರುತ್ತಾ.? kiccha Sudeep’s Max returns.?

ಕಿಚ್ಚ ಸುದೀಪ್ ಮಾಧ್ಯಮಗಳ ಮುಂದೆ ಮ್ಯಾಕ್ಸ್ ಸಿನಿಮಾ ಅವತರನೆಯ ಎರಡನೇ ಭಾಗ ಬರುತ್ತಾ ಎಂದು ಸ್ಪಷ್ಟ ಮಾಹಿತಿ.! ಕಿಚ್ಚ ಸುದೀಪ್ ಮಾಧ್ಯಮಗಳ ಮುಂದೆ ತಮ್ಮ ಬಹು ನಿರೀಕ್ಷಿತ ಚಿತ್ರ ಬಿಲ್ಲಾ ರಂಗ ಬಾಷಾ (BRB) ಚಿತ್ರದ ಚಿತ್ರೀಕರಣಕ್ಕೆ ಈಗಾಗಲೇ ಸಜ್ಜಾಗುತ್ತಿರುವ ಕಿಚ್ಚ ಸುದೀಪ್ ಅವರು ಈಗ ಓವರ್ ಡ್ರೈವ್ ಮೂಡ್ನಲ್ಲಿದ್ದಾರೆ ಎಂದು ಕಾಣುತ್ತಿದೆ.!

ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭಾರಿ ಇಳಿಕೆ.! ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 8,000 ಬೆಲೆಗಳಿಗೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

ತಮ್ಮ ಕೆಲಸದ ವೇಗವನ್ನು ಹೆಚ್ಚಿಸಲು ಬದ್ಧರಾಗಿದ್ದ ನಟ ಕಿಚ್ಚ ಸುದೀಪ್ ಮಾಧ್ಯಮಗಳೊಂದಿಗೆ ಈ ಹಿಂದೆ ಮಾತನಾಡುವ ಸಮಯದಲ್ಲಿ ಪ್ರತಿ 18 ತಿಂಗಳು ಒಮ್ಮೆ ಎರಡು ಪ್ರಮುಖ ಚಿತ್ರಗಳನ್ನು ಕೈಗೆತ್ತಿಕೊಳ್ಳುವುದಾಗಿ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ ಮತ್ತು ಈ ಒಂದು ಭರವಸೆಯನ್ನು ಉಳಿಸಿಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ

SBI ಬ್ಯಾಂಕ್ ಮೂಲಕ ತಕ್ಷಣ ಸಾಲ ಪಡೆಯಿರಿ ಇಲ್ಲಿದೆ ನೋಡಿ ಸಂಪೂರ್ಣ ವಿವರ

 

WhatsApp Group Join Now
Telegram Group Join Now       

ಏಪ್ರಿಲ್ ತಿಂಗಳಿನಲ್ಲಿ ಅನುಪ್ ಭಂಡಾರಿ ಅವರ ಆರ್ ಆರ್ ಬಿ ಚಿತ್ರೀಕರಣ..?

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಬಹುನಿರೀಕ್ಷಿತ ಚಿತ್ರವೆಂದರೆ ಅದು ಬಿಲ್ಲಾ ರಂಗ ಬಾಷಾ ಇದೀಗ ಚಿತ್ರೀಕರಣವನ್ನು ಕಿಚ್ಚ ಸುದೀಪ್ ಅವರು ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಕೆಲವು ಮಾಧ್ಯಮಗಳ ಮೂಲಗಳ ಮಾಹಿತಿ ಪ್ರಕಾರ ತಿಳಿದುಬಂದಿದ್ದು, ಕಳೆದ ಕೆಲವು ದಿನಗಳಿಂದ ಕಿಚ್ಚ ಸುದೀಪ್ ಅವರು ದಿನಕ್ಕೆ ಕನಿಷ್ಠ 10 ರಿಂದ 12 ಗಂಟೆಗಳ ಕಾಲ, ನಾಲ್ಕು ದಿನಗಳವರೆಗೆ ಹೊಸ ಸ್ಕ್ರಿಪ್ಟ್ ಗಳನ್ನು ಪರಿಶೀಲನೆ ಮಾಡಲು ತಮ್ಮ ಸಮಯವನ್ನು ಮೀಸಲಿಟ್ಟಿದ್ದಾರೆ ಎಂದು ವರದಿ ಮಾಡಲಾಗಿದೆ.!

kiccha Sudeep Max 2
kiccha Sudeep Max 2

 

ಮುಂಬರುವ ತಿಂಗಳಗಳಲ್ಲಿ ಕನಿಷ್ಠ ಎರಡು ಮೂರು ಸ್ಕ್ರಿಪ್ಟ್ ಗಳನ್ನು ಓಕೆ ಮಾಡುವುದಾಗಿ ಯೋಚನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ ಮತ್ತು ಈ ಮಾಹಿತಿ ಸಿನಿಮಾದ ಎರಡನೇ ಅವತಾರಕ್ಕೆ ಬರುತ್ತದೆ ಎಂದು ಊಹಾಪೋಹಗಳು ಚಿತ್ರರಂಗದಲ್ಲಿ ಕೇಳಿ ಬರುತ್ತಿವೆ.!

 

ಮ್ಯಾಕ್ಸ್ 2 ಹೊಸ ಸಿನಿಮಾ ಬರಲ್ದಿಯಾ.?

ಡಿಸೆಂಬರ್ 2024ರಲ್ಲಿ ಬಿಡುಗಡೆಯಾದಂತ ಆಕ್ಷನ್ ಥ್ರಿಲ್ಲರ್ ಮ್ಯಾಕ್ಸ್ ಮೂವಿ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಹೊಡೆದಿದೆ ಎಂದು ಹೇಳಬಹುದು ಇದೀಗ ಈ ಸಿನಿಮಾದ ಎರಡನೇ ಅವತರಿಕೆ 2025 ರಲ್ಲಿ ತಯಾರಾಗಲಿದೆ ಎಂದು ಮಾಹಿತಿ ಬಲಮೂಲಗಳಿಂದ ತಿಳಿದು ಬಂದಿದೆ.! ವಿಜಯ ಕಾರ್ತಿಕೇಯನ್ ನಿರ್ದೇಶನದಲ್ಲಿ ಮ್ಯಾಕ್ಸ್ ಸಿನಿಮಾ ಮೂಡಿಬಂದಿತ್ತು ಮತ್ತು ಈ ಬಗ್ಗೆ ಎರಡನೇ ಅವತಾರಕ್ಕೆ ಬರಲಿದೆ ಎಂದು ಸುಳಿವು ಖುದ್ದಾಗಿ ಕಿಚ್ಚ ಸುದೀಪ್ ಅವರು ಬಿಟ್ಟು ಕೊಟ್ಟಿದ್ದಾರೆ.!

ಹೌದು ಸ್ನೇಹಿತರೆ ಕನ್ನಡದ 2024ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮವೆಂದರೆ ಅದು ಮ್ಯಾಕ್ಸ್ ಸಿನಿಮವಾಗಿದೆ ಮತ್ತು ಪ್ರೇಕ್ಷಕರು ಈ ಒಂದು ಸಿನಿಮಾವನ್ನು ತುಂಬಾ ಇಷ್ಟಪಟ್ಟಿದ್ದಾರೆ ಎಂದು ಹೇಳಬಹುದು ಹಾಗಾಗಿ ಪ್ರಸ್ತುತ ಈ ಮ್ಯಾಕ್ಸ್ ಸಿನಿಮಾದ ತಂಡವು ಎರಡನೇ ಅವತಾರಕ್ಕೆ ಅಂದರೆ ಮ್ಯಾಕ್ಸ್ 2 ತೆರೆಗೆ ತರಲು ಎಲ್ಲಾ ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತದೆ ಎಂದು ಕೆಲವು ಮಾಧ್ಯಮಗಳ ಮೂಲಕ ಮಾಹಿತಿ ತಿಳಿದು ಬಂದಿದೆ

WhatsApp Group Join Now
Telegram Group Join Now       

ಈ ಬಗ್ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದು ಪ್ರಸ್ತುತ ಈ ಸಿನಿಮಾದ ಬಗ್ಗೆ ಎರಡನೇ ಅವತಾರಕ್ಕೆ ಬರಲಿದೆ ಎಂದು ಸ್ಪಷ್ಟ ಮಾಹಿತಿ ನೀಡಿದ್ದಾರೆ ಮತ್ತು ಈ ಬಗ್ಗೆ ನಿರ್ದೇಶಕರು ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ತಿಳಿಸಿದ್ದಾರೆ ಇದು ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು

1 thought on “ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ 2 ಬರುತ್ತಾ.? kiccha Sudeep Max 2 returns.?”

Leave a Comment