Jio Family Recharge Plan: ಒಂದು ರಿಚಾರ್ಜ್ ಒಂದು ಕುಟುಂಬದ ಎಲ್ಲಾ ಸದಸ್ಯರು ಉಚಿತ ಡೇಟಾ & ಕರೆ ಮಾಡಬಹುದು Jio ಹೊಸ ಫ್ಯಾಮಿಲಿ ರಿಚಾರ್ಜ್ ಪ್ಲಾನ್ ಬಿಡುಗಡೆ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ನಾವು ತಿಳಿಸುವುದೇನೆಂದರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ರಿಚಾರ್ಜ್ ಆಫರ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿದರೆ ಸಾಕು ಇಡೀ ಕುಟುಂಬದ ಸದಸ್ಯರು ಉಚಿತವಾಗಿ ಡೇಟಾ ಮತ್ತು ಅನ್ಲಿಮಿಟೆಡ್ ಕರೆಗಳು ಹಾಗೂ ಎಸ್ಎಂಎಸ್ ಮಾಡಲು ಹಲವಾರು ಸೌಲಭ್ಯಗಳನ್ನು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗೆ ನೀಡುತ್ತಿದೆ ಆದ್ದರಿಂದ ಈ ಒಂದು ಲೇಖನ ಮೂಲಕ ಈ ರಿಚಾರ್ಜ್ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ
ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಇಲ್ಲಿದೆ ನೋಡಿ ಮಾಹಿತಿ
ಜಿಯೋ ಟೆಲಿಕಾಂ ಸಂಸ್ಥೆ (Jio Family Recharge Plan)..?
ಜಿಯೋ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ 450 ಮಿಲಿಯನ್ ಗಿಂತ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿದೆ ಹಾಗಾಗಿ ನಮ್ಮ ಭಾರತ ದೇಶದಲ್ಲಿ ಇರುವ ಅತ್ಯಂತ ದೊಡ್ಡ ಪ್ರೈವೇಟ್ ಟೆಲಿಕಾಂ ಸಂಸ್ಥೆ ಎಂದರೆ ಅದು ರಿಲಯನ್ಸ್ ಜೀವೋ ಟೆಲಿಕಾಂ ಸಂಸ್ಥೆಯಾಗಿದೆ ಹಾಗಾಗಿ ನಮ್ಮ ಭಾರತ ದೇಶದಲ್ಲಿರುವಂತ ಸಾಕಷ್ಟು ಗ್ರಾಹಕರು ಈ ಒಂದು ರಿಲಯನ್ಸ್ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ ಅಂತವರಿಗಾಗಿ ಮುಕೇಶ್ ಅಂಬಾನಿ ಕಡೆಯಿಂದ ಒಂದು ರಿಚಾರ್ಜ್ ಮಾಡಿದರೆ ಸಾಕು ಇಡೀ ಕುಟುಂಬವೇ ಅನ್ಲಿಮಿಟೆಡ್ ಕರೆ ಮತ್ತು ಡೇಟಾ ಬಳಸಬಹುದು.!

ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಹೊಡೆತದಿಂದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ಹೊಸ ಪೋಸ್ಟ್ ಪೇಡ್ ಫ್ಯಾಮಿಲಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡರೆ ಒಂದು ಕುಟುಂಬದಲ್ಲಿ ಇರುವಂತ ಎಲ್ಲಾ ಸದಸ್ಯರು ಉಚಿತ ಕರೆ ಹಾಗೂ ಡೇಟಾ ಬಳಸಲು ಅವಕಾಶ ಮಾಡಿಕೊಡುತ್ತಿದೆ ಹಾಗಾಗಿ ಹಾಗಾಗಿ ಈಗ ಯಾವ ರಿಚಾರ್ಜ್ ಪ್ಲಾನ್ ಎಂದು ತಿಳಿದುಕೊಳ್ಳೋಣ
ಜಿಯೋ ಹೊಸ ಪೋಸ್ಟ್ ಪೇಯ್ಡ್ ಫ್ಯಾಮಿಲಿ ರಿಚಾರ್ಜ್ ಪ್ಲಾನ್ (Jio Family Recharge Plan).?
ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ರಿಲಯನ್ಸ್ ಗ್ರಾಹಕರಿಗಾಗಿ ಹೊಸ ಪೋಸ್ಟ್ ಪೇಡ್ ಫ್ಯಾಮಿಲಿ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಅವು ರಿಚಾರ್ಜ್ ಯಾವುವೆಂದರೆ ₹449 ಫ್ಯಾಮಿಲಿ ಪೋಸ್ಟ್ ಪೇಯ್ಡ್ ರಿಚಾರ್ಜ್ ಪ್ಲಾನ್ ಹಾಗೂ ₹749 ಪೋಸ್ಟ್ ಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ತಿಳಿದುಕೊಳ್ಳೋಣ
ಜಿಯೋ ₹449 ಪೋಸ್ಟ್ ಪೇಯ್ಡ್ ರಿಚಾರ್ಜ್ ಪ್ಲಾನ್:– ಸ್ನೇಹಿತರೆ ಈ ಒಂದು ರಿಚಾರ್ಜ್ ಪ್ಲಾನ್ ಮೂರು ಅಂಡ್ ಸಿಮ್ ಗಳನ್ನು ನೀಡುತ್ತದೆ ಹಾಗೂ ಪ್ರತಿಯೊಂದು ಸಿಮ್ ಕಾರ್ಡ್ ಬಳಸುವವರಿಗೆ ₹150 ಹಣ ಬಿಡುತ್ತದೆ ಹಾಗಾಗಿ ನೀವು ಈ ರಿಚಾರ್ಜ್ ಪ್ಲಾನ್ ಪಡೆದುಕೊಳ್ಳಲು ಮೊದಲು ನೀವು ಜಿಯೋ ಪೋಸ್ಟ್ ಪೇಡ್ ಸಿಮ್ ಅನ್ನು ಖರೀದಿ ಮಾಡಬೇಕು ನಂತರ ನಿಮಗೆ ಮೂರು ರೀತಿಯ ಸಿಮ್ ನೀಡಲಾಗುತ್ತದೆ ನಂತರ 449 ರೂಪಾಯಿ ಪೋಸ್ಟ್ ಪೇಯ್ಡ್ ರಿಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ 3 ಸಿಮ್ ಸಿಗುತ್ತದೆ (₹150 ಪ್ರತಿ ತಿಂಗಳು) ಒಳಗೊಂಡಿದೆ.! ಮೊದಲ ಬಳಕೆದಾರರಿಗೆ ಅನ್ಲಿಮಿಟೆಡ್ ಕರೆಗಳು ಹಾಗೂ ದಿನಕ್ಕೆ 100 SMS ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ 75GB ಡೇಟಾ ಈ ಒಂದು ರಿಚಾರ್ಜ್ ನಲ್ಲಿ ಬಳಸಬಹುದು ಹಾಗೂ ಜಿಯೋ ಅನ್ಲಿಮಿಟೆಡ್ ಡೇಟಾ ಬಳಸಲು ಅವಕಾಶವಿದೆ ಉಳಿದ ಅಡ್-ಆನ್ ಸಿಮ್ ಗಳು ಕರೆ ಮತ್ತು ಎಸ್ಎಮ್ಎಸ್ ಹಾಗೂ 5G ಡೇಟಾವನ್ನು ಪಡೆದುಕೊಳ್ಳಬಹುದು ಮತ್ತು ಈ ಒಂದು ರಿಚಾರ್ಜ್ ಒಂದು ತಿಂಗಳ ಮಾನ್ಯತೆ ಹೊಂದಿರುತ್ತದೆ
ಜಿಯೋ ₹749 ಪೋಸ್ಟ್ ಪೇಡ್ ಪ್ಲಾನ್ (Jio Family Recharge Plan).?
ಸ್ನೇಹಿತರೆ ಈ ಒಂದು ರಿಚಾರ್ಜ್ ಪ್ಲಾನ್ ನಲ್ಲಿ ಮೂರು ಅಡ್-ಆನ್ ಸಿಮ್ ನೀಡಲಾಗುತ್ತದೆ ಮತ್ತು ಪ್ರತಿ ತಿಂಗಳು 150 ರೂಪಾಯಿಯಂತೆ ಒಳಗೊಂಡಿರುತ್ತದೆ.! ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಪ್ರಾಥಮಿಕ ಸಿಮ್ ಬಳಕೆದಾರರಾಗಿದ್ದಾರೆ 100 GB ಡೇಟಾ ಬಳಸಲು ಅವಕಾಶವಿದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಬಹುದು ಮತ್ತು ಪ್ರತಿದಿನ 100 SMS ಈ ಒಂದು ರಿಚಾರ್ಜ್ ನಲ್ಲಿ ಸಿಗುತ್ತದೆ ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಬಹುದು ಇದರ ಜೊತೆಗೆ ಉಳಿದ ಎರಡು ಅಡ್-ಆನ್ ಸಿಮ್ ಗಳು ಅನ್ಲಿಮಿಟೆಡ್ ಕರೆಗಳು ಹಾಗೂ ಎಸ್ಎಂಎಸ್ ಮತ್ತು 5G ಡೇಟಾ ಬಳಸಲು ಅವಕಾಶವಿದೆ ಇದರ ಜೊತೆಗೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ Netflix (ಬೇಸಿಕ್) & Amazon prime lite & jio ಅಪ್ಲಿಕೇಶನ್ಗಳನ್ನು ಬಳಸಲು ಅವಕಾಶವಿದೆ
ವಿಶೇಷ ಸೂಚನೆ:- ಸ್ನೇಹಿತರೆ ಈ ರಿಚಾರ್ಜ್ ಯೋಜನೆಗಳು ಕೇವಲ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರ ಇವೆ ಹಾಗಾಗಿ ನೀವು ಈ ಒಂದು ರಿಚಾರ್ಜ್ಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಮೈ ಜಿಯೋ ಸ್ಟೋರ್ಗಳಿಗೆ ಭೇಟಿ ನೀಡಿ ಈ ಪೋಸ್ಟ್ ಪೇಡ್ ಸಿಮ್ ಗಳನ್ನು ಖರೀದಿ ಮಾಡಬಹುದು ಹಾಗೂ ಈ ರಿಚಾರ್ಜ್ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಮತ್ತು ನಿಮಗೆ ಇದೇ ರೀತಿ ಮಾಹಿತಿ ಪಡೆಯಬೇಕಾದರೆ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಜೈನ್ ಆಗಬಹುದು