Gold Rate Today: ಸಂಕ್ರಾಂತಿ ಹಬ್ಬಕ್ಕೆ ಶಾಕ್ (sankranthi festival) ಕೊಟ್ಟ ಚಿನ್ನದ ಬೆಲೆ.! ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ.! ಇವತ್ತಿನ ಚಿನ್ನದ ದರ ಎಷ್ಟು..?
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಚಿನ್ನ ಖರೀದಿ ಮಾಡುವಂತ ಜನರಿದ್ದಾರೆ ಮತ್ತು ಹಬ್ಬ ಹರಿದಿನಗಳಿಗೆ ಹಾಗೂ ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವ ಸಂಪ್ರದಾಯ ನಮ್ಮ ಭಾರತೀಯರು ಬಳಸಿಕೊಂಡಿದ್ದಾರೆ ಆದ್ದರಿಂದ ಇನ್ನೇನು ಕೆಲವೇ ದಿನಗಳಲ್ಲಿ ಸಂಕ್ರಾಂತಿ ಹಬ್ಬ ಬರುತ್ತಿದ್ದು ಈ ಹಬ್ಬದ ವೇಳೆ ಸಾಕಷ್ಟು ಜನರು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಬಯಸುತ್ತಿದ್ದಾರೆ ಅಂತವರಿಗೆ ಶಾಕ್ ಎಂದು ಹೇಳಬಹುದು ಏಕೆಂದರೆ ಕಳೆದ ಒಂದು ವಾರಗಳಿಂದ ಚಿನ್ನದ ಬೆಲೆಯಲ್ಲಿ ಸತತ ಏರಿಕೆ ಕಾಣುತ್ತಿದ್ದು ಈ ಒಂದು ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ
ಚಿನ್ನ ಮತ್ತು ಬೆಳ್ಳಿ (Gold Rate Today)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶವು ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶವಾಗಿದೆ ಹಾಗೂ ಸಾಕಷ್ಟು ಜನರು ಚಿನ್ನ ಖರೀದಿ ಮಾಡುವಂತಹ ದೇಶವೆಂದರೆ ಅದು ನಮ್ಮ ಭಾರತ ದೇಶವಾಗಿದೆ.! ಹೌದು ಸ್ನೇಹಿತರೆ, ಚಿನ್ನ ಮತ್ತು ಬೆಳ್ಳಿ ಗೆ ಒಂದು ವಿಶೇಷ ಸ್ಥಾನಮಾನ ನಮ್ಮ ಭಾರತ ದೇಶದಲ್ಲಿದೆ ಆದ್ದರಿಂದ ನಮ್ಮ ಭಾರತ ದೇಶದಲ್ಲಿರುವಂತ ಜನರು ಚಿನ್ನ ಮತ್ತು ಬೆಳ್ಳಿಯನ್ನು ಐಶ್ವರ್ಯದ ಪ್ರತೀಕ ಹಾಗೂ ಸಮೃದ್ಧಿಯ ಸಂಕೇತವೆಂದು ಭಾವಿಸುತ್ತಾರೆ. ಆದ್ದರಿಂದ ಹಬ್ಬಗಳಿಗೆ ಮತ್ತು ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರುತ್ತಾನೆ
ಅಂತವರಿಗೆ ಇದೀಗ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆಯಾಗಿ ನಿರಾಶೆ ಮೂಡಿಸಿದ ಎಂದು ಹೇಳಬಹುದು.! ಹೌದು ಸ್ನೇಹಿತರೆ ಕಳೆದ ನಾಲ್ಕರಿಂದ ಐದು ದಿನಗಳಿಂದ ಪ್ರತಿದಿನ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು ಇದು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವಂತಹ ಮತ್ತು ಆಭರಣ ಖರೀದಿ ಮಾಡುವಂತ ಮಹಿಳೆಯರಿಗೆ ಇದು ಶಾಕಿಂಗ್ ನ್ಯೂಸ್ ಎಂದು ಹೇಳಬಹುದು ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಹಾಗೂ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭರ್ಜರಿ ಏರಿಕೆ (Gold Rate Today)..?
ಹೌದು ಸ್ನೇಹಿತರೆ ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ ಕಾಣುತ್ತಿದ್ದು ಇವತ್ತಿನ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 250 ರೂಪಾಯಿ ಏರಿಕೆಯಾಗಿದೆ ಮತ್ತು 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2500 ಇವತ್ತಿನ ದಿನ ಬೆಲೆ ಏರಿಕೆಯಾಗಿದೆ ಮತ್ತು ಈ ಒಂದು ಬೆಲೆ ಕಳೆದ ಒಂದು ವಾರ ಗಳಿಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಸರಿ ಸುಮಾರು 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 8,000 ವರೆಗೆ ಏರಿಕೆಯಾಗಿದೆ
ಇವತ್ತಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಅಂದರೆ ಪರಿಶುದ್ಧವಾದ ಚಿನ್ನ.! ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 270 ರೂಪಾಯಿ ಏರಿಕೆಯಾಗಿದೆ ಹಾಗೂ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 2,700 ಬೆಲೆ ಏರಿಕೆಯಾಗಿದೆ.! ಆದ್ದರಿಂದ ಇದು ಚಿನ್ನ ಖರೀದಿ ಮಾಡುವವರಿಗೆ ಕಹಿ ಸುದ್ದಿ ಎಂದು ಹೇಳಬಹುದು ಹಾಗಾಗಿ ನಾವು ಈಗ ನಮ್ಮ ಕರ್ನಾಟಕದ ಪ್ರಮುಖ ನಗರವಾಗಿರುವ ಬೆಂಗಳೂರಿನಲ್ಲಿ ವಿವಿಧ ರೀತಿಯ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ತಿಳಿಯೋಣ..!
ಬೆಂಗಳೂರಿನ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ..?
ಹೌದು ಸ್ನೇಹಿತರೆ ನಮ್ಮ ರಾಜ್ಯದ ಪ್ರಮುಖ ನಗರವಾಗಿರುವ ಬೆಂಗಳೂರಿನಲ್ಲಿ ವಿವಿಧ ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ
22 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹7,285 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹58,280 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹72,850 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹7,28,500 ರೂಪಾಯಿ
24 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹7,947 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹63,576 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹79,470 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹7,94,700 ರೂಪಾಯಿ
18 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹5,961 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹47,688 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹59,610 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹5,96,100 ರೂಪಾಯಿ
ಭಾರತದ ಪ್ರಮುಖ ನಗರಗಳಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟು..?
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
- ಬೆಂಗಳೂರು:- ₹72,850 ರೂಪಾಯಿ
- ಮುಂಬೈ:- ₹72,900 ರೂಪಾಯಿ
- ದೆಹಲಿ:- ₹73,000 ರೂಪಾಯಿ
- ಚೆನ್ನೈ:- ₹72,850 ರೂಪಾಯಿ
- ಕೊಲ್ಕತ್ತಾ:- ₹72,900 ರೂಪಾಯಿ
- ಹೈದರಾಬಾದ್:- ₹72,850 ರೂಪಾಯಿ
ಇವತ್ತಿನ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಎಷ್ಟು..?
- 1 ಗ್ರಾಂ ಬೆಳ್ಳಿಯ ದರ:- 93.50 ರೂಪಾಯಿ
- 10 ಗ್ರಾಂ ಬೆಳ್ಳಿಯ ದರ:- 935 ರೂಪಾಯಿ
- 100 ಗ್ರಾಂ ಬೆಳ್ಳಿಯ ದರ:- 9,350 ರೂಪಾಯಿ
- 1KG ಬೆಳ್ಳಿಯ ದರ:- ₹93,500 ರೂಪಾಯಿ
ವಿಶೇಷ ಸೂಚನೆ:- ಸ್ನೇಹಿತರೆ ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಹಾಗೂ ವಿವಿಧ ಪ್ರದೇಶಗಳಲ್ಲಿ ಇರುವ ಚಿನ್ನದ ಮೇಲಿನ ತೆರಿಗೆ ಹಾಗೂ ಮೇಕಿಂಗ್ ಚಾರ್ಜಸ್ , ರಾಜ್ಯದ ತೆರಿಗೆ ಮತ್ತು ರೂಪಾಯಿ ಮೌಲ್ಯ ಏರಿಳಿತ ಮುಂತಾದ ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಆಗುತ್ತಿರುತ್ತದೆ ಹಾಗಾಗಿ ನೀವು ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ