Airtel best recharge plans: ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಕೇವಲ 509 ರೂಪಾಯಿಗೆ 84 ದಿನ ವ್ಯಾಲಿಡಿಟಿ.! ಇಲ್ಲಿದೆ ವಿವರ
ನಮಸ್ಕಾರ ಸ್ನೇಹಿತರೆ (welcome) ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನೀವು ಏರ್ಟೆಲ್ ಸಿಮ್ (Airtel SIM) ಬಳಕೆದಾರರಾಗಿದ್ದೀರಾ ಹಾಗಾದ್ರೆ ನಿಮಗೆ (new Recharge) ಭರ್ಜರಿ ಗುಡ್ ನ್ಯೂಸ್.! ಸ್ನೇಹಿತರೆ (low recharge plans) ಏರ್ಟೆಲ್ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ (validity) ಹೊಂದಿರುವಂತ ಹೊಸ ರಿಚಾರ್ಜ್ ಪ್ಲಾನ್ (recharge plans) ಬಿಡುಗಡೆ ಮಾಡಿದೆ..! ಈ ಒಂದು ಲೇಖನಿಯ ಮೂಲಕ ನಾವು ಏರ್ಟೆಲ್ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ತಿಳಿಯೋಣ
ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ (Airtel best recharge plans)..?
ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರು ಹಾಗೂ ಅತ್ಯಂತ ಉತ್ತಮ ನೆಟ್ವರ್ಕ್ ಸೇವೆ ನೀಡುತ್ತಿರುವಂತ ಟೆಲಿಕಾಂ ಸಂಸ್ಥೆ ಎಂದರೆ ಅದು ಏರ್ಟೆಲ್ ಟೆಲಿಕಾಂ ಸಂಸ್ಥೆಯಾಗಿದೆ.! ಹಾಗಾಗಿ ನೀವು ಏರ್ಟೆಲ್ ಸಿಮ್ ಬಳಸುತ್ತಿದ್ದರೆ ನಿಮಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಹಗಳಿಗಾಗಿ ಇದೀಗ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.!

ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ 509 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 84 ದಿನ ವ್ಯಾಲಿಡಿಟಿ ಸಿಗುತ್ತದೆ ಹಾಗಾಗಿ ನಾವು ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಈ ಒಂದು ಲೇಖನ ಮೂಲಕ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗೂ ಇತರ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳ ವಿವರ ಕೂಡ ತಿಳಿಯೋಣ
₹509 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರಗಳು(Airtel best recharge plans)..?
ಹೌದು ಸ್ನೇಹಿತರೆ ಏರ್ಟೆಲ್ ಗ್ರಾಹಕರಿಗೆ ಇದೀಗ ಏರ್ಟೆಲ್ ಸಂಸ್ಥೆ ಹೊಸ 509 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 84 ದಿನಗಳವರೆಗೆ ಈ ರಿಚಾರ್ಜ್ ಯೋಜನೆಯಲ್ಲಿ ವ್ಯಾಲಿಡಿಟಿ ನೀಡಲಾಗುತ್ತಿದೆ.! ಹೌದು ಸ್ನೇಹಿತರೆ ಕೇವಲ 509 ರೂಪಾಯಿಗೆ 84 ದಿನ ವ್ಯಾಲಿಡಿಟಿ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಏರ್ಟೆಲ್ ತನ್ನ ಗ್ರಾಹಕರಿಗೆ ನೀಡುತ್ತಿದೆ ಆದರೆ ಈ ಒಂದು ಯೋಜನೆಯು ಜಾಸ್ತಿ ಕರೆಗಳನ್ನು ಮಾಡಲು ಬಳಸುವಂತಹ ಗ್ರಹಗಳಿಗೆ ಹಾಗೂ ಕೀಪ್ಯಾಡ್ ಮೊಬೈಲ್ ಯೂಸ್ ಮಾಡುವಂಥವರಿಗೆ ಇದು ಸೂಕ್ತ ರಿಚಾರ್ಜ್ ಪ್ಲಾನ್ ಆಗಿದೆ.! (recharge)
ಹೌದು ಸ್ನೇಹಿತರೆ ಏರ್ಟೆಲ್ ಗ್ರಾಹಕರು 509 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 84 ದಿನ ವ್ಯಾಲಿಡಿಟಿ ಸಿಗುತ್ತೆ ಹಾಗೂ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆ ಅವಕಾಶ ಮಾಡಿಕೊಡುತ್ತದೆ ಇದರ ಜೊತೆಗೆ ಪ್ರತಿದಿನ 100 SMS ಉಚಿತವಾಗಿ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಹಕರು ಬಳಸಬಹುದಾಗಿದೆ ಮತ್ತು 84 ದಿನಗಳಿಗೆ ಕೇವಲ 6GB ಡೇಟಾ ಮಾತ್ರ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಸಿಗುತ್ತದೆ ಆದ್ದರಿಂದ ಯಾರು ಡೇಟಾ ಜಾಸ್ತಿ ಮಾಡುವುದಿಲ್ಲ ಹಾಗೂ ಕೀಪ್ಯಾಡ್ ಮೊಬೈಲ್ ಯೂಸ್ ಮಾಡುತ್ತಾರೆ ಅಂತವರಿಗೆ ಇದು ಉತ್ತಮ ರಿಚಾರ್ಜ್ ಆಗಲಿದೆ
ಇದರ ಜೊತೆಗೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಏರ್ಟೆಲ್ ಫ್ರೀ ಅಲೋ ಟ್ಯೂನ್ ಸೌಲಭ್ಯ ಬಳಸಬಹುದು ಹಾಗೂ ಏರ್ಟೆಲ್ ಇತರ ಸೇವೆಗಳನ್ನು ಬಳಸಲು ಈ ಒಂದು ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಆದ್ದರಿಂದ ಈ ಒಂದು ರಿಚಾರ್ಜ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ನಲ್ಲಿ ಈ ರಿಚಾರ್ಜ್ ಬಗ್ಗೆ ಮಾಹಿತಿ ಪಡೆಯಬಹುದು
ಏರ್ಟೆಲ್ ಗ್ರಾಹಕರಿಗೆ ಇರುವ ಇತರ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು..?
₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ & 100 SMS ಉಚಿತವಾಗಿ ಸಿಗುತ್ತವೆ ಮತ್ತು ಅನ್ಲಿಮಿಟೆಡ್ ಕರೆ ಮಾಡಲು ಅವಕಾಶವಿದೆ.! ಮತ್ತು 77 ದಿನ ವ್ಯಾಲಿಡಿಟಿ ಹೊಂದಿರುತ್ತೆ.! ಇದರ ಜೊತೆಗೆ ಫ್ರೀ ಹಲೋ ಟ್ಯೂನ್ ಸೌಲಭ್ಯ ಈ ಯೋಜನೆಯಲ್ಲಿ ಸಿಗುತ್ತದೆ
₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ & 100 SMS ಉಚಿತವಾಗಿ ಸಿಗುತ್ತವೆ ಮತ್ತು ಅನ್ಲಿಮಿಟೆಡ್ ಕರೆ ಮಾಡಲು ಅವಕಾಶವಿದೆ.! ಮತ್ತು 84 ದಿನ ವ್ಯಾಲಿಡಿಟಿ ಹೊಂದಿರುತ್ತೆ.! ಇದರ ಜೊತೆಗೆ ಫ್ರೀ ಹಲೋ ಟ್ಯೂನ್ ಸೌಲಭ್ಯ ಈ ಯೋಜನೆಯಲ್ಲಿ ಸಿಗುತ್ತದೆ
₹929 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್:- ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ & 100 SMS ಉಚಿತವಾಗಿ ಸಿಗುತ್ತವೆ ಮತ್ತು ಅನ್ಲಿಮಿಟೆಡ್ ಕರೆ ಮಾಡಲು ಅವಕಾಶವಿದೆ.! ಮತ್ತು 90 ದಿನ ವ್ಯಾಲಿಡಿಟಿ ಹೊಂದಿರುತ್ತೆ.! ಇದರ ಜೊತೆಗೆ ಫ್ರೀ ಹಲೋ ಟ್ಯೂನ್ & ಏರ್ಟೆಲ್ X stream ಸೌಲಭ್ಯ (Airtel best recharge plans) ಈ ಯೋಜನೆಯಲ್ಲಿ ಸಿಗುತ್ತದೆ
ಸ್ನೇಹಿತರೆ ಈ ರಿಚಾರ್ಜ್ ಯೋಜನೆಗಳು ಏರ್ಟೆಲ್ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳಾಗಿದ್ದು ಹೆಚ್ಚಿನ ಮಾಹಿತಿ ಪಡೆಯಲು ನೀವು ಮೈ ಏರ್ಟೆಲ್ ಅಥವಾ ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಭೇಟಿ ನೀಡಿ ಹಲವಾರು ರೀಚಾರ್ಜ್ ಯೋಜನೆಗಳ ಬಗ್ಗೆ ಹೆಚ್ಚಿನ ವಿವರ ಮತ್ತು ಇದೇ ರೀತಿ ಮಾಹಿತಿಗಾಗಿ ನೀವು ನಮ್ಮ WhatsApp Telegram ಗ್ರೂಪಿಗೆ ಜಾಯಿನ್ ಆಗಬಹುದು