Gold Rate Today: ಆಭರಣ ಪ್ರಿಯರೇ ಗಮನಿಸಿ.! ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ.! ಇವತ್ತಿನ ಚಿನ್ನದ ಬೆಲೆ ಎಷ್ಟು
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ಇತ್ತೀಚಿಗೆ ಚಿನ್ನದ ಬೆಲೆ ಗಗನಕ್ಕೆ ಏರಿತ್ತು ಮತ್ತು ಕೆಲವೊಮ್ಮೆ ತುಂಬಾ ಕುಸಿತ ಕಂಡಿತ್ತು ಹಾಗಾಗಿ ತುಂಬಾ ಜನರು ಚಿನ್ನ ಕರೆದು ಮಾಡಲು ಹಾಗೂ ಮನೆಯಲ್ಲಿ ಚಿನ್ನ ಸಂಗ್ರಹ ಇಟ್ಟುಕೊಳ್ಳಲು ಬಯಸುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಸ್ನೇಹಿತರೆ ಇವತ್ತು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿತ ಕಂಡಿದ್ದು ಈ ಒಂದು ಲೇಖನಯ ಮೂಲಕ ನಾವು ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಕೊನೆಯವರೆಗೂ ಓದಿ
ಚಿನ್ನ (Gold Rate Today)..?
ಸ್ನೇಹಿತರೆ ನಮ್ಮ ಭಾರತ ದೇಶವು ಅತಿ ಹೆಚ್ಚು ಚಿನ್ನ ಆಮದು ಮಾಡುವ ದೇಶವಾಗಿದೆ ಇದಕ್ಕೆ ಕಾರಣವೇನೆಂದರೆ ನಮ್ಮ ಭಾರತ ದೇಶದಲ್ಲಿ ಇರುವಂತ ತುಂಬಾ ಜನರು ಹಬ್ಬ ಹಾಗೂ ಮದುವೆ ಮತ್ತು ಇತರ ಖುಷಿ ಸಂಭ್ರಮಗಳಿಗೆ ಚಿನ್ನ ಖರೀದಿ ಮಾಡುತ್ತಾರೆ ಹಾಗೂ ಚಿನ್ನವನ್ನು ಉಡುಗೊರೆಯಾಗಿ ಜನರಿಗೆ ನೀಡುತ್ತಿದ್ದಾರೆ ಮತ್ತು ಇತ್ತೀಚಿನ ದಿನಗಳಲ್ಲಿ ಈ ಚಿನ್ನದ ಸಂಗ್ರಹವು ತುಂಬಾ ಹೆಚ್ಚಾಗುತ್ತಿದ್ದು ಭವಿಷ್ಯದಲ್ಲಿ ಚಿನ್ನದ ಏರಿಕೆಯಾಗಲಿದೆ ಹಾಗಾಗಿ ತುಂಬಾ ಜನರು ಚಿನ್ನ ಹಾಗೂ ಬೆಳ್ಳಿಯನ್ನು ಖರೀದಿ ಮಾಡಲು ಕಾಯುತ್ತಿದ್ದಾರೆ ಎಂದು ಹೇಳಬಹುದು ಅಂತವರಿಗೆ ಇದೀಗ ಉತ್ತಮ ಸಮಯ ಆಗಿದೆ
ಹೌದು ಸ್ನೇಹಿತರೆ ಪ್ರಪಂಚದ ಎಲ್ಲೆಡೆ ಚಿನ್ನದ ಮೌಲ್ಯವು ಹೆಚ್ಚಿದ್ದು ಅದರಲ್ಲಿ ನಮ್ಮ ಭಾರತ ದೇಶದಲ್ಲಿ ಈ ಚಿನ್ನಕ್ಕೆ ವಿಶೇಷವಾದ ಸ್ಥಾನಮಾನವಿದೆ ಏಕೆಂದರೆ ಚಿನ್ನವನ್ನು ಸಮೃದ್ಧಿಯ ಸಂಕೇತ ಹಾಗೂ ಐಶ್ವರ್ಯ ಪ್ರತಿಕ ಎಂದು ಸಾಕಷ್ಟು ಜನರು ಭಾವಿಸುತ್ತಿದ್ದಾರೆ ಮತ್ತು ಹಬ್ಬ ಹರಿದಿನಗಳಿಗೆ ಮದುವೆ ಮತ್ತು ಮುಂತಾದ ಶುಭ ಸಂದರ್ಭದಲ್ಲಿ ಮಾಡುವುದು ಭಾರತೀಯರ ಸಾಂಪ್ರದಾಯವಾಗಿ ಬದಲಾಗಿದೆ ಹಾಗಾಗಿ ಮಹಿಳೆಯರು ಅಷ್ಟೇ ಅಲ್ಲದೆ ಪುರುಷರು ಕೂಡ ಚಿನ್ನವನ್ನು ತುಂಬಾ ಇಷ್ಟಪಡುತ್ತಿದ್ದಾರೆ ಆದ್ದರಿಂದ ಇತ್ತೀಚಿಗೆ ಚಿನ್ನ ಮತ್ತು ಬೆಳ್ಳಿಯ ಕರೆದಿ ಜಾಸ್ತಿ ಆಗುತ್ತಿದೆ
ಹೌದು ಸ್ನೇಹಿತರೆ ಕಳೆದ ತಿಂಗಳಿನಲ್ಲಿ ಚಿನ್ನದ ಬೆಲೆಯು ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದು ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಆಯ್ಕೆ ಆದ ನಂತರ ಡಾಲರ್ ನ ಮೌಲ್ಯ ಹೆಚ್ಚಾಗುತ್ತಿದ್ದು ಇದರಿಂದ ಚಿನ್ನದ ಬೆಲೆಯು ಕುಸಿತ ಇದೆ ಹಾಗಾಗಿ ನೀವೇನಾದರೂ ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ನಿಮಗೆ ಉತ್ತಮ ಸಮಯ ಯಾಕೆಂದರೆ ಈಗ ತುಂಬಾ ಚಿನ್ನದ ಬೆಲೆಯು ಕಡಿಮೆಯಾಗಿದ್ದು ನಾವು ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ರಾಜ್ಯದ ಈ ಜನರಿಗೆ ಅವಕಾಶ.! ಅರ್ಜಿ ಸಲ್ಲಿಸಲು ದಿನಾಂಕ ಬಿಡುಗಡೆ ಇಲ್ಲಿದೆ ಮಾಹಿತಿ
ಇವತ್ತು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿ ತಿಳಿಯೋಣ(Gold Rate Today)..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದ ರಾಜ್ಯಧಾನಿಯಾದಂತ ಬೆಂಗಳೂರಿನಲ್ಲಿ ಇವತ್ತು ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿಯನ್ನು ನಾವು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಇದಕ್ಕೆ ಸಂಬಂಧಿಸಿದ ವಿವರವನ್ನು ಕೆಳಗಡೆ ನೀಡಿದ್ದೇವೆ
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,135
- 8 ಗ್ರಾಂ ಚಿನ್ನದ ಬೆಲೆ:- ₹57,080
- 10 ಗ್ರಾಂ ಚಿನ್ನದ ಬೆಲೆ:- ₹71,350
- 100 ಗ್ರಾಂ ಚಿನ್ನದ ಬೆಲೆ:- ₹7,13,500
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,784
- 8 ಗ್ರಾಂ ಚಿನ್ನದ ಬೆಲೆ:- ₹62,272
- 10 ಗ್ರಾಂ ಚಿನ್ನದ ಬೆಲೆ:- ₹77,840
- 100 ಗ್ರಾಂ ಚಿನ್ನದ ಬೆಲೆ:- ₹7,78,400
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹5,850
- 8 ಗ್ರಾಂ ಚಿನ್ನದ ಬೆಲೆ:- ₹46,704
- 10 ಗ್ರಾಂ ಚಿನ್ನದ ಬೆಲೆ:- ₹58,380
- 100 ಗ್ರಾಂ ಚಿನ್ನದ ಬೆಲೆ:- ₹5,83,800
ನಮ್ಮ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ ಎಷ್ಟಿದೆ..?
- ಚೆನ್ನೈ :- ₹71,400
- ಮುಂಬೈ:- ₹71,400
- ಕೊಲ್ಕತ್ತಾ:- ₹71,400
- ದೆಹಲಿ:- ₹71,550
ನಮ್ಮ ಬೆಂಗಳೂರು ರಾಜ್ಯಧಾನಿಯಲ್ಲಿ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ತಿಳಿಯೋಣ..?
- 1 ಗ್ರಾಂ ಬೆಳ್ಳಿಯ ಬೆಲೆ:- ₹92.50
- 8 ಗ್ರಾಂ ಬೆಳ್ಳಿಯ ಬೆಲೆ:- ₹740
- 10 ಗ್ರಾಂ ಬೆಳ್ಳಿಯ ಬೆಲೆ:- ₹925
- 100 ಗ್ರಾಂ ಬೆಳ್ಳಿಯ ಬೆಲೆ:- ₹9,250
- 1000 ಗ್ರಾಂ ಬೆಳ್ಳಿಯ ಬೆಲೆ:- ₹92,500
ಸ್ನೇಹಿತರೆ ಮೇಲೆ ತಿಳಿಸಿದ ಮಾಹಿತಿ ಪ್ರಕಾರ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಈ ರೀತಿ ಆಗಿದೆ ಮತ್ತು ಈ ಚಿನ್ನ ಮತ್ತು ಬೆಳ್ಳಿಯ ದರವು ಮಾರ್ಕೆಟ್ನ ಅನುಗುಣವಾಗಿ ದರ ಏರಿಳಿತವಾಗುತ್ತದೆ ಹಾಗಾಗಿ ನೀವು ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಚಿನ್ನ ಹಾಗೂ ಬೆಳ್ಳಿಯ ಅಂಗಡಿಗಳಿಗೆ ಭೇಟಿ ನೀಡಿ ಖಚಿತ ಮಾಹಿತಿ ಪಡೆದುಕೊಳ್ಳಬಹುದು
ವಿಶೇಷ ಸೂಚನೆ:- ಸ್ನೇಹಿತರೆ ಇದೇ ರೀತಿ ಸರಕಾರಿ ಯೋಜನೆಗಳು ಹಾಗೂ ಕೇಂದ್ರ ಸರಕಾರದ ಯೋಜನೆಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಮತ್ತು ನಮ್ಮ ಕರ್ನಾಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಹಾಗೂ ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ರೈತರಿಗೆ ಸಂಬಂಧಿಸಿದ ಯೋಜನೆಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು