bird flu in Karnataka: ಕರ್ನಾಟಕದಲ್ಲಿ ಹಕ್ಕಿ ಜ್ವರ, ಕೋಳಿ ಮಾಂಸ & ಮೊಟ್ಟೆ ತಿಂದರೆ ಬರುತ್ತಾ, ಹಕ್ಕಿ ಜ್ವರ, ತಜ್ಞರ ಅಭಿಪ್ರಾಯವೇನು
ನಮಸ್ಕಾರ ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಹಕ್ಕಿ ಜ್ವರ ವಿಪರೀತವಾಗಿ ಹರಡುತ್ತಿದೆ ಇದರಿಂದ ಜನರಲ್ಲಿ ಆತಂಕ ಎದುರಾಗಿದ್ದು ಕೋಳಿಯ ಮೊಟ್ಟೆ ಹಾಗೂ ಕೋಳಿಯ ಮಾಂಸ ತಿಂದರೆ ಹಕ್ಕಿ ಜ್ವರದ ಸೋಂಕು ಬರುತ್ತಾ ಎಂಬ ಪ್ರಶ್ನೆ ಹಲವರಲ್ಲಿ ಕಾಡುತ್ತಿದೆ ಈ ಒಂದು ಲೇಖನಯ ಮೂಲಕ ಈ ಬಗ್ಗೆ ತಜ್ಞರು ಮಾಹಿತಿಯನ್ನು ತಿಳಿಸಿದ್ದಾರೆ ಹಾಗೂ ಹಕ್ಕಿ ಜ್ವರ ಮನುಷ್ಯರಿಗೆ ಹರಡುತ್ತದೆ ಅಥವಾ ಇಲ್ಲವಾ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ಆದಷ್ಟು ಈ ಒಂದು ಲೇಖನಿಯನ್ನು ಕೋಳಿ ಮಾಂಸ ತಿನ್ನುವ ಜನರಿಗೆ ಶೇರ್ ಮಾಡಿ
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಪಡೆಯಲು ಹೊಸ ಆದೇಶ ತಕ್ಷಣ ಈ ಕೆಲಸ ಮಾಡಿ ಅಂದರೆ ಮಾತ್ರ ಹಣ ಜಮಾ ಆಗುತ್ತೆ
ಹಕ್ಕಿ ಜ್ವರ (bird flu in Karnataka)..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಹಾಗೂ ನಮ್ಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಕ್ಕಿ ಜ್ವರವು ತುಂಬಾ ವೇಗವಾಗಿ ಹರಡುತ್ತಿದೆ ಈ ಬೆನ್ನಲ್ಲೇ ಸಾಕಷ್ಟು ಜನರು ಆತಂಕಕ್ಕೆ ಒಳಗಾಗುತ್ತಿದ್ದು ಕೋಳಿಯ ಮಾಂಸ ಹಾಗೂ ಕೋಳಿಯ ಮೊಟ್ಟೆ ತಿನ್ನುವುದು ಅಥವಾ ಬೇಡವೋ ಎಂಬ ಭಯದಲ್ಲಿ ಸಾಕಷ್ಟು ಜನರು ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆಯಿಂದ ದೂರ ಉಳಿದಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ನಾವು ಈ ಒಂದು ಲೇಖನೆಯ ಮೂಲಕ ಮಾಹಿತಿ ತಿಳಿದುಕೊಳ್ಳೋಣ

ಹೌದು ಸ್ನೇಹಿತರೆ, ಹಕ್ಕಿ ಜ್ವರವು ಪಕ್ಷಿಗಳಲ್ಲಿ ಕಾಣುವಂತ ಸಾಮಾನ್ಯ ಕಾಯಿಲೆಯಾಗಿದೆ ಮತ್ತು ಈ ಕಾಯಿಲೆಯು ಮನುಷ್ಯರಿಗೆ ಬರುತ್ತೆ ಅಥವಾ ಅಪಾಯ ಇದೆ ಎಂಬ ಬಗ್ಗೆ ತಜ್ಞರು ಸ್ಪಷ್ಟ ಮಾಹಿತಿ ನೀಡಿದ್ದು ಇದಕ್ಕೆ ಸಂಬಂಧಿಸಿದಂತೆ ನಾವು ವಿವರಣೆಯನ್ನು ಕೆಳಗಡೆ ನೀಡಿದ್ದೇವೆ
ಹಕ್ಕಿ ಜ್ವರವು ಹರಡುವುದರ ಬಗ್ಗೆ ತಜ್ಞರ ಅಭಿಪ್ರಾಯ (bird flu in Karnataka).?
ಹೌದು ಸ್ನೇಹಿತರೆ, ಹಕ್ಕಿ ಜ್ವರವು ಪಕ್ಷಿಗಳಲ್ಲಿ ಕಾಣುವಂತ ಸಾಮಾನ್ಯ ಕಾಯಿಲೆಯಾಗಿದ್ದು ಇದು ಪಕ್ಷಿಗಳಿಗೆ ವೇಗವಾಗಿ ಹರಡುವ ಕಾಯಿಲೆಯಾಗಿದೆ ಹಾಗೂ ಮನುಷ್ಯರಿಂದ ಮನುಷ್ಯರಿಗೆ ಹರಡುವಂತ ಸಾಂಕ್ರಾಮಿಕ ರೋಗವಲ್ಲ ಹಾಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಮತ್ತು ಕೋಳಿ ಮಾಂಸ ಹಾಗೂ ಮೊಟ್ಟೆ ಸೇವನೆ ಮಾಡುವುದರ ಮೇಲೆ ಯಾವುದೇ ರೀತಿ ನಿರ್ಬಂಧ ಇಲ್ಲಾ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಮಾಹಿತಿ ಪಡಿಸಿದ್ದಾರೆ ಹಾಗೂ ಇದರ ಬಗ್ಗೆ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರು ಕೂಡ ರೋಗದ ಬಗ್ಗೆ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ
ಹೌದು ಸ್ನೇಹಿತರೆ, ಹಕ್ಕಿ ಜ್ವರವು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ ಇದು ಕೇವಲ ಜ್ವರ ಬಂದ ಕೋಳಿ ಅಥವಾ ಪಕ್ಷಿಗಳ ಹಿಕ್ಕೆ, ಪುಕ್ಕ ಹಾಗೂ ಬಾಯಿ ಮತ್ತು ಕಣ್ಣಿನಿಂದ ಹೊರಬರುವಂತ ಸ್ರವಿಕೆಯಿಂದ ಕಾಯಿಲೆ ಹರಡುತ್ತದೆ ಹಾಗಾಗಿ ಆದಷ್ಟು ಜನರು ಕೋಳಿ ಅಥವಾ ಪಕ್ಷಿಗಳಿಗೆ ರೋಗ ಹರಡುತ್ತದೆ ಆದರೆ ಮನುಷ್ಯರಿಗೆ ಇದು ಅರಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ
ಹಕ್ಕಿ ಜ್ವರದ ಬಗ್ಗೆ ಹೆಚ್ಚಿನ ವಿವರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಯಾವ ರೀತಿ ಮಾಂಸ & ಮೊಟ್ಟೆ ಸೇವನೆ ಮಾಡಬೇಕು (bird flu in Karnataka).?
ಸ್ನೇಹಿತರೆ ನೀವು ಕೋಳಿಯ ಮಾಂಸ ಹಾಗೂ ಮೊಟ್ಟೆ ಸೇವನೆ ಮಾಡಲು ಬಯಸುತ್ತಿದ್ದರೆ ನೀವು ಕೋಳಿಯ ಮಾಂಸವನ್ನು ಸುಮಾರು 70 ಡಿಗ್ರಿ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷವನ್ನು ಮಂಸ ಬೇಯಿಸಬೇಕಾಗುತ್ತದೆ ಅವಾಗ ಆ ಮಾಂಸದಲ್ಲಿ ಇರುವಂತ ವೈರಾಣು ನಾಶವಾಗುತ್ತದೆ ಮತ್ತು ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿದ ನಂತರ ಮಾತ್ರ ಸೇವಿಸಬೇಕು ಅಂದರೆ ಮಾತ್ರ ಯಾವುದೇ ರೀತಿ ಈ ಹಕ್ಕಿ ಜ್ವರ ಮನುಷ್ಯರಿಗೆ ಅರಳುವ ಅಪಾಯವಿಲ್ಲ ಹಾಗಾಗಿ ಕೋಳಿಯ ಮಾಂಸ ಹಾಗೂ ಮೊಟ್ಟೆಯನ್ನು ಸರಿಯಾಗಿ ಬೇಯಿಸಿ ತಿನ್ನಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಅಕ್ಕಪಕ್ಕ ಮನೆಯ ಜನರಿಗೆ ಹಾಗೂ ಕೋಳಿ ಮಾಂಸ ಸೇವನೆ ಮಾಡುತ್ತಿರುವಂತಹ ಜನರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆಯಲು ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಕರ್ನಾಟಕದ ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು
2 thoughts on “bird flu in Karnataka: ಕರ್ನಾಟಕದಲ್ಲಿ ಹಕ್ಕಿ ಜ್ವರ, ಕೋಳಿ ಮಾಂಸ & ಮೊಟ್ಟೆ ತಿಂದರೆ ಬರುತ್ತಾ, ಹಕ್ಕಿ ಜ್ವರ, ತಜ್ಞರ ಅಭಿಪ್ರಾಯವೇನು”