phone pe personal loan: ಫೋನ್ ಪೇ ಮೂಲಕ ಸಿಗುತ್ತೆ ಕಡಿಮೆ ಬಡ್ಡಿ ದರದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲ ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ತಿಳಿಸುವುದೇನೆಂದರೆ ಫೋನ್ ಪೇ ಅಪ್ಲಿಕೇಶನ್ ಬಳಸಿಕೊಂಡು ತುಂಬಾ ಸುಲಭವಾಗಿ ಒಂದು ಲಕ್ಷ ರೂಪಾಯಿವರೆಗೆ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಫೋನ್ ಪೇ ಅಪ್ಲಿಕೇಶನ್ ನಲ್ಲಿ ಯಾವ ರೀತಿ ಪರ್ಸನಲ್ ಲೋನ್ ಪಡೆಯುವುದು ಹಾಗೂ ಪರ್ಸನಲ್ ಲೋನ್ ಪಡೆಯಲು ಇರುವಂತಹ ಅರ್ಹತೆಗಳು ಹಾಗೂ ಬೇಕಾಗುವಂತ ದಾಖಲಾತಿಗಳ ವಿವರ ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಲು ಪ್ರಯತ್ನ ಮಾಡಿ
Airtel ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಹೊಸ ವರ್ಷದ ರಿಚಾರ್ಜ್ ವಿವರಗಳು ಈ ರೀತಿ ಇದೆ
ಫೋನ್ ಪೇ ಪರ್ಸನಲ್ ಲೋನ್ (phone pe personal loan)..?
ಹೌದು ಸ್ನೇಹಿತರೆ ಫೋನ್ ಪೇ ಅಪ್ಲಿಕೇಶನ್ ಅನ್ನು ಸಾಕಷ್ಟು ಜನರು ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆ ಮಾಡಲು ಬಳಸುತ್ತಿದ್ದಾರೆ ಮತ್ತು ಮೊಬೈಲ್ ರೀಚಾರ್ಜ್ ಮಾಡಲು ಹಾಗೂ ಡಿಟಿಎಚ್ ರಿಚಾರ್ಜ್ ಮಾಡಲು ಬಳಸುತ್ತಿದ್ದಾರೆ ಆದರೆ ತುಂಬಾ ಜನರಿಗೆ ಗೊತ್ತೇ ಇಲ್ಲ ಫೋನ್ ಪೇ ಅಪ್ಲಿಕೇಶನ್ ತನ್ನ ಗ್ರಾಹಕರಿಗೆ ಹಲವಾರು ಸೇವೆಗಳನ್ನು ಒದಗಿಸುತ್ತದೆ ಅದರಲ್ಲಿ ಬೈಕ್ ಇನ್ಸೂರೆನ್ಸ್ ಹಾಗೂ ಹೆಲ್ತ್ ಇನ್ಸೂರೆನ್ಸ್ ಮತ್ತು ಸಾಲ ಸೌಲಭ್ಯಗಳು ಈ ಒಂದು ಅಪ್ಲಿಕೇಶನ್ ಮೂಲಕ ಸಿಗುತ್ತದೆ.!
ಹೌದು ಸ್ನೇಹಿತರೆ ತುಂಬಾ ಜನರು ಇತ್ತೀಚಿನ ದಿನಗಳಲ್ಲಿ ಫೋನ್ ಪೇ ಅಪ್ಲಿಕೇಶನ್ ಅನ್ನು ಹಣ ವರ್ಗಾವಣೆ ಮಾಡಲು ಬಳಸುತ್ತಿದ್ದಾರೆ ಅಂತವರಿಗೆ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು ಏಕೆಂದರೆ ಫೋನ್ ಅಪ್ಲಿಕೇಶನ್ ಬಳಸಿಕೊಂಡು ತುಂಬಾ ಸುಲಭವಾಗಿ ಪರ್ಸನಲ್ ಲೋನ್ ಪಡೆಯಬಹುದು ಆದ್ದರಿಂದ ಈ ಒಂದು ಲೇಖನ ಮೂಲಕ ಫೋನ್ ಪೇ ಅಪ್ಲಿಕೇಶನ್ ಮೂಲಕ ಪರ್ಸನಲ್ ಲೋನ್ ಪಡೆಯುವುದು ಹೇಗೆ ಮತ್ತು ಪರ್ಸನಲ್ ಲೋನ್ ಪಡೆಯಲು ಇರುವ ಅರ್ಹತೆಗಳು ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ
ಫೋನ್ ಪೇ ಪರ್ಸನಲ್ ಲೋನ್ ಪಡೆಯಲು ಇರುವ ಅರ್ಹತೆಗಳು (phone pe personal loan)..?
- ಹೌದು ಸ್ನೇಹಿತರೆ ನೀವು ಫೋನ್ ಪೇ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದಾರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳ ವಿವರ ಈ ರೀತಿಯಾಗಿದೆ
- ಫೋನ್ ಪೇ ಪರ್ಸನಲ್ ಲೋನ್ ಪಡೆಯಲು ಬಯಸುವ ಅರ್ಜಿದಾರರು ಉತ್ತಮ ಸಿವಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಹೊಂದಿರಬೇಕಾಗುತ್ತದೆ
- ಫೋನ್ ಪೇ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುವ ಅರ್ಜಿದಾರರು ಯಾವುದಾದರೂ ಉದ್ಯೋಗ ಅಥವಾ ತಿಂಗಳಿಗೆ 15000 ಕೆಲಸ ಬರುವಂತಹ ಉದ್ಯೋಗದಲ್ಲಿ ಇರಬೇಕು ಅಥವಾ ಇತರ ಆದಾಯದ ಮೂಲ ಹೊಂದಿರಬೇಕಾಗುತ್ತದೆ
- ಫೋನ್ ಪೇ ಮೂಲಕ ಪರ್ಸನಲ್ ಲೋನ್ ಪಡೆಯಲು ಬಯಸುವ ಅರ್ಜಿದಾರರು ಯಾವುದೇ ಬ್ಯಾಂಕಿನಿಂದ ಸಾಲ ಪಡೆದು ಹಿಂದಿರುಗಿಸಲು ಸಾಧ್ಯವಾಗದಿದ್ದರೆ ಅಂತವರಿಗೆ ಸಾಲ ಸಿಗುವುದಿಲ್ಲ
- ಫೋನ್ ಪೇ ಮೂಲಕ ಗೃಹ ಸಾಲ , ವಾಹನಗಳ ಮೇಲೆ ಸಾಲ ಹಾಗೂ ಇತರ ಸಾಲಗಳನ್ನು ಈ ಒಂದು ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು.
ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಅರ್ಜಿದಾರ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಉದ್ಯೋಗ ಪ್ರಮಾಣ ಪತ್ರ
- ವೋಟರ್ ಐಡಿ
- ಮೊಬೈಲ್ ನಂಬರ್
- ಬ್ಯಾಂಕ್ ಪಾಸ್ ಬುಕ್.
- ಆದಾಯದ ಮೂಲದ ವಿವರಗಳು
- ಇತ್ತೀಚಿನ ಫೋಟೋಸ್
- ಇತರ ಅಗತ್ಯ ದಾಖಲಾತಿಗಳು
ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ..?
- ಹೌದು ಸ್ನೇಹಿತರೆ ನೀವು ಫೋನ್ ಪೇ ಮೂಲಕ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಮೊದಲು ಫೋನ್ ಪೇ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಅದರಲ್ಲಿ ನಿಮ್ಮ ನಂಬರ್ ಹಾಕಿ ರಿಜಿಸ್ಟರ್ ಮಾಡಿಕೊಳ್ಳಿ
- ನಂತರ ಫೋನ್ ಪೇ ಅಪ್ಲಿಕೇಶನ್ ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ ನಂತರ ಅಲ್ಲಿ ಕೆಳಗಡೆ ಲೋನ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನಿಮಗೆ ಪರ್ಸನಲ್ ಲೋನ್ ಅಥವಾ ಗೃಹ ಸಾಲ ಅಥವಾ ಬೈಕ್ ಸಾಲ ಹಾಗೂ ಇತರ ಹಲವಾರು ಲೋನ್ ಗಳು ನೋಡಲು ಸಿಗುತ್ತವೆ
- ಅದರಲ್ಲಿ ನೀವು ಪರ್ಸನಲ್ ಲೋನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಎಷ್ಟು ಪರ್ಸನಲ್ ಲೋನ್ ಬೇಕು ಎಂಬ ಹಣದ ಮೊತ್ತವನ್ನು ಸೆಲೆಕ್ಟ್ ಮಾಡಿಕೊಳ್ಳಿ
- ನಂತರ ಅಲ್ಲಿ ನಿಮ್ಮ ವಿವರ ಹಾಗೂ ಇತರ ದಾಖಲಾತಿಗಳನ್ನು ಸರಿಯಾಗಿ ತುಂಬಿ ಅಪ್ಲೋಡ್ ಮಾಡಿ
- ನಂತರ ನಿಮ್ಮ ಕೆವೈಸಿ ಪೂರ್ಣಗೊಂಡ ನಂತರ ನೀವು ಎಷ್ಟು ಸಾಲ ಪಡೆಯಲು ಬಯಸುತ್ತೀರಾ ಅಷ್ಟು ಹಣವನ್ನು 24 ಗಂಟೆಗಳ ಒಳಗಡೆಯಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ
ವಿಶೇಷ ಸೂಚನೆ:- ಸ್ನೇಹಿತರೆ ನೀವು ಫೋನ್ ಪೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಫೋನ್ ಪೇ ಅಪ್ಲಿಕೇಶನ್ನ ನಿಯಮಗಳು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಇಷ್ಟವಾದರೆ ಮಾತ್ರ ಈ ಒಂದು ಅಪ್ಲಿಕೇಶನ್ ನಲ್ಲಿ ಸಾಲ ಪಡೆಯಿರಿ ಏಕೆಂದರೆ ನಾವು ಈ ಒಂದು ಮಾಹಿತಿಯನ್ನು ವಿವಿಧ ಆನ್ಲೈನ್ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ. ಹಾಗಾಗಿ ಹೆಚ್ಚಿನ ವಿವರವಾಗಿ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ