Free AI training :- ವಿದ್ಯಾರ್ಥಿಗಳಿಗೆ 15,000 ವಿದ್ಯಾರ್ಥಿ ವೇತನ ಸಹಿತ ಎ ಐ ಕುರಿತು ತರಬೇತಿಗೆ ಅರ್ಜಿ ಪ್ರಾರಂಭ.
ಸ್ನೇಹಿತರೆ ಇಂಜಿನಿಯರಿಂಗ್ ಪದವಿದರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ Artificial Intelligence (AI) MACHINE LEARNING (ML) ಸೇರಿದಂತೆ ವೃತ್ತಿಪರ ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಪ್ರಾರಂಭ ಮಾಡಲಾಗಿದೆ.
ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಇದಿಯಾ ಹಾಗಾದರೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ ಪಡೆಯಿರಿ. ಇಲ್ಲಿದೆ ನೋಡಿ ವಿವರ
ಸ್ನೇಹಿತರೆ ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ 2024 25 ನೇ ಸಾಲಿನ ಆಯವ್ಯಯ ಭಾಷಣ ಪ್ರಕಾರ ಇಂಜಿನಿಯರಿಂಗ್ ಪದವಿದರಿಗೆ AI & ML ಸೇರಿದಂತೆ ವೃತ್ತಿಪರ ತರಬೇತಿ ಕೋರ್ಸ್ ಗಳನ್ನು ಒದಗಿಸಲು ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದೆ. ಈ ಯೋಜನೆಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (IISc) ಭಾರತೀಯ ತಾಂತ್ರಿಕ ಸಂಸ್ಥೆ (IIT) ರಾಷ್ಟ್ರೀಯ ತಾಂತ್ರಿಕ ಸಂಸ್ಥೆ (NIT) ಗಳ ಮೂಲಕ ಕನಿಷ್ಠ ಎರಡು ವಾರಗಳ ಅವಧಿಯೇ ಶಿಶು ಇವತ್ತಿನ ವನ್ನು ಸಹಿತ ತರಬೇತಿ ನೀಡಲಾಗುತ್ತದೆ ಎಂದು ಹೇಳಬಹುದು.

(Free AI training) ತರಬೇತಿಯ ವಿವರ ಇಂತಿದೆ..?
- ಯೋಜನೆಯಡಿ ಪರಿಶಿಷ್ಟ ವರ್ಗದ 20 ಇಂಜಿನಿಯರಿಂಗ್ ಪದವಿದರಿಗೆ ಅನುಕೂಲ ದೊರೆಯುತ್ತವೆ.
- ಆಯ್ಕೆಯಾದ ಅಭ್ಯರ್ಥಿಗಳಿಗೆ ರುಪಾಯಿ 15000 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
- ಅರ್ಜಿ ಸಲ್ಲಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ ಸ.ಈ/B.TEC ಪದವಿ ಹೊಂದಿರಬೇಕು
- ಕನಿಷ್ಠ 55 ಪರ್ಸೆಂಟ್ ಇರಬೇಕು
- ಕೋರ್ಸ್ ಅವಧಿ ಗರಿಷ್ಠ 2 ವಾರಗಳ ವರೆಗೂ
(Free AI training) ಅರ್ಜಿ ಸಲ್ಲಿಸುವುದು ಹೇಗೆ ..?
ಸ್ನೇಹಿತರೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ತಮ್ಮ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು 11 ಏಪ್ರಿಲ್ 2025 ಕೊನೆಯ ದಿನಾಂಕವಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಫಾರಂ ಪಡೆಯಲು ನಿಮ್ಮ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಭೇಟಿ ಮಾಡಿ.
(Free AI training) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..?
- ಅರ್ಜಿದಾರರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಭಾವಚಿತ್ರಗಳು
- ಅಭ್ಯರ್ಥಿಯ ಅಂಕಪಟ್ಟಿ
- ಬ್ಯಾಂಕ್ ಪಾಸ್ ಬುಕ್ ವಿವರ.
ಈ ಮೇಲೆ ತಿಳಿಸಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಿಮಗೆ ಹತ್ತಿರವಿರುವ ಸಮಾಜ ಕಲ್ಯಾಣ ಇಲಾಖೆಯ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
3 thoughts on “Free AI training :- ವಿದ್ಯಾರ್ಥಿಗಳಿಗೆ 15,000 ವಿದ್ಯಾರ್ಥಿ ವೇತನ ಸಹಿತ ಎ ಐ ಕುರಿತು ತರಬೇತಿಗೆ ಅರ್ಜಿ ಪ್ರಾರಂಭ.”