SSLC result 2025: ಕರ್ನಾಟಕ SSLC ಪರೀಕ್ಷೆ ಪಲಿತಾಂಶ ಚೆಕ್ ಮಾಡುವುದು ಹೇಗೆ? @karresults.nic.in

SSLC result 2025: ಕರ್ನಾಟಕ SSLC ಪರೀಕ್ಷೆ ಪಲಿತಾಂಶ ಚೆಕ್ ಮಾಡುವುದು ಹೇಗೆ? @karresults.nic.in

ನಮಸ್ಕಾರ ಸ್ನೇಹಿತರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇದೀಗ ಕರ್ನಾಟಕದ ಹತ್ತನೇ ತರಗತಿ ಫಲಿತಾಂಶ ಬಿಡುಗಡೆ ಮಾಡಲು ದಿನಾಂಕ ಘೋಷಣೆ ಮಾಡಿದೆ ಹಾಗಾಗಿ ಈ ಲೇಖನ ಮೂಲಕ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ -1 ರ ಫಲಿತಾಂಶ ಯಾವಾಗ ಪ್ರಕಟಣೆ ಆಗುತ್ತದೆ ಮತ್ತು ಪಲಿತಾಂಶ ಚೆಕ್ ಮಾಡಲು ಬೇಕಾಗುವ ಪ್ರಮುಖ ಲಿಂಕ್ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವುದು ಹೇಗೆ ಎಂಬ ವಿಧಾನದ ಬಗ್ಗೆ ಮಾಹಿತಿ ತಿಳಿಯೋಣ

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ ನೀಡಿದ ಮಧು ಬಂಗಾರಪ್ಪನವರು ತಪ್ಪದೆ ಮಾಹಿತಿ ಓದಿ

 

ಎಸ್ ಎಸ್ ಎಲ್ ಸಿ (SSLC result 2025) ಪರೀಕ್ಷೆ- 1 ರ ಪಲಿತಾಂಶ ಬಿಡುಗಡೆ.?

ಹೌದು ಸ್ನೇಹಿತರೆ ನಮ್ಮ (karnataka) ಕರ್ನಾಟಕದಲ್ಲಿ 10ನೇ ತರಗತಿ (sslc result) ಪರೀಕ್ಷೆಯನ್ನು 21 ಮಾರ್ಚ್ 2025 ರಿಂದ  ಏಪ್ರಿಲ್ 04 2025 ರವರೆಗೆ ಸುಮಾರು 2,188 ಪರೀಕ್ಷಾ (exam centre) ಕೇಂದ್ರಗಳಲ್ಲಿ ಪರೀಕ್ಷೆಯನ್ನು (exam) ನಡೆಸಲಾಯಿತು ಮತ್ತು ಈ ವರ್ಷ 2025 ಮತ್ತು 26 ನೇ ಸಾಲಿನಲ್ಲಿ ಸುಮಾರು 8,96,447 ವಿದ್ಯಾರ್ಥಿಗಳು ಪರೀಕ್ಷೆ (exam attend) ಬರೆದಿದ್ದಾರೆ ಎಂದು ನಮ್ಮ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ

SSLC result 2025
SSLC result 2025

 

WhatsApp Group Join Now
Telegram Group Join Now       

ಇದೀಗ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಹತ್ತನೇ ತರಗತಿ ಅಥವಾ ಎಸ್ಸೆಸ್ಸೆಲ್ಸಿ ಪರೀಕ್ಷೆ ಒಂದರ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ನಮ್ಮ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಹೊಸ ಮಾಹಿತಿ ಹಂಚಿಕೊಂಡಿದ್ದಾರೆ.! ಹೌದು ಸ್ನೇಹಿತರೆ, ಮಧು ಬಂಗಾರಪ್ಪನವರು ತಿಳಿಸಿರುವ ಮಾಹಿತಿಯ ಪ್ರಕಾರ ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭ ಮಾಡಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ

ಇದರ ಜೊತೆಗೆ ನಮ್ಮ ಕರ್ನಾಟಕದಲ್ಲಿ 10ನೇ ತರಗತಿ ಅಥವಾ ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದರ ಫಲಿತಾಂಶವನ್ನು ಮೇ ಮೊದಲ ವಾರದಲ್ಲಿ ಅಥವಾ ಮೇ 10ನೇ ತಾರೀಕಿನಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವ ಮಧು ಬಂಗಾರಪ್ಪನವರು ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶ ಯಾವ ರೀತಿ ಚೆಕ್ ಮಾಡಬೇಕು ಎಂಬ ವಿಧಾನವನ್ನು ಕೆಳಗಡೆ ತಿಳಿಸಿದ್ದೇವೆ

 

ಎಸ್ ಎಸ್ ಎಲ್ ಸಿ ಪರೀಕ್ಷೆ 1 ರ (SSLC result 2025) ಪಲಿತಾಂಶ ಚೆಕ್ ಮಾಡುವುದು ಹೇಗೆ..?

ವಿದ್ಯಾರ್ಥಿಗಳು SSlC (sslc result 2025) ಫಲಿತಾಂಶ ಚೆಕ್ (how to check) ಮಾಡಲು ಕರ್ನಾಟಕ (karnataka ) ಸರ್ಕಾರದ ಅಧಿಕೃತ ವೆಬ್ಸೈಟ್ (official website) karresults.nic.in/ ಅಥವಾ kseab.karnataka.gov.in/ ಭೇಟಿ ನೀಡಿ

ಹಂತ – 1 :- ಫಲಿತಾಂಶ ಚೆಕ್ ಮಾಡಲು ವಿದ್ಯಾರ್ಥಿಗಳು ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು

ಹಂತ – 2 :- ನಂತರ ವಿದ್ಯಾರ್ಥಿಗಳು ಅಲ್ಲಿ sslc result 2025 ಎಂಬ ಆಯ್ಕೆ ಕಾಣುತ್ತದೆ ವಿದ್ಯಾರ್ಥಿಗಳು ಅದರ ಮೇಲೆ ಕ್ಲಿಕ್ ಮಾಡಬೇಕು

WhatsApp Group Join Now
Telegram Group Join Now       

ಹಂತ – 3 :- ನಂತರ ವಿದ್ಯಾರ್ಥಿಗಳಿಗೆ ಮತ್ತೊಂದು ಪುಟ ಓಪನ್ ಆಗುತ್ತೆ ಅಲ್ಲಿ ವಿದ್ಯಾರ್ಥಿಗಳು ಹಾಲ್ ಟಿಕೆಟ್ ನಂಬರ್ ಅಥವಾ ನೋಂದಣಿ ಸಂಖ್ಯೆ ಎಂಟರ್ ಮಾಡಬೇಕು

ಹಂತ – 4 :- ನಂತರ ವಿದ್ಯಾರ್ಥಿಗಳು ಕೆಳಗಡೆ ತಮ್ಮ ಹುಟ್ಟಿದ ದಿನಾಂಕ ಅಥವಾ ಡೇಟ್ ಆಫ್ ಬರ್ತ್ ಎಂಟರ್ ಮಾಡಿ submit ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ

ಹಂತ – 5 :- ನಂತರ ಅಲ್ಲಿ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ನೋಡಲು ಅಥವಾ ವೀಕ್ಷಣೆ ಮಾಡಲು ಸಿಗುತ್ತದೆ ಹಾಗೂ ವಿದ್ಯಾರ್ಥಿಗಳು ಆ ಫಲಿತಾಂಶವನ್ನು ನೇರವಾಗಿ ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳ ಬಹುದು

ಸ್ನೇಹಿತರೆ ಇದೇ ರೀತಿ ಸರಕಾರಿ ಉದ್ಯೋಗದ ಕುರಿತು ಮಾಹಿತಿ ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ನಮ್ಮ ಕರ್ನಾಟಕದ ಪ್ರಮುಖ ಸುದ್ದಿಗಳು ಹಾಗೂ ಪ್ರತಿದಿನ ಹೊಸ ಮಾಹಿತಿ ಪಡೆದುಕೊಳ್ಳಲು ನಿಮಗೆ ಇಷ್ಟವಿದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ ಮತ್ತು ಇದರ ಜೊತೆಗೆ ನಿಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಬಿಡುಗಡೆಯಾದ ತಕ್ಷಣ ರಿಸಲ್ಟ್ ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಸಿಗುತ್ತದೆ

Leave a Comment