ದಿನ ಭವಿಷ್ಯ: 12 ಜುಲೈ 2025 | ಇಂದು ಈ ರಾಶಿಯವರಿಗೆ ಶುಭದಿನ | Today Horoscope

ದಿನ ಭವಿಷ್ಯ: 12 ಜುಲೈ 2025 | ಇಂದು ಈ ರಾಶಿಯವರಿಗೆ ಶುಭದಿನ | Today Horoscope

ದಿನ ಭವಿಷ್ಯ
ದಿನ ಭವಿಷ್ಯ

 

ಮೇಷ ರಾಶಿ

ಇಂದು ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ, ಕೆಲಸದ ಜಾಗದಲ್ಲಿ ಹೆಚ್ಚು ಗಮನ ಸೆಳೆಯುವ ಅವಕಾಶ ನಿಮಗೆ ಬರಬಹುದು, ಇಂದು ಆರ್ಥಿಕವಾಗಿ ಚಿಕ್ಕದಾದ ಲಾಭ ಸಂಭವ ಸಾಧ್ಯತೆ, ಕುಟುಂಬದ ಸದಸ್ಯರೊಂದಿಗೆ ಇಂದು ಕಾಲ ಕಳೆಯುವ ಸಮಯ ಒದಗಿ ಬರಲಿದೆ, ಸ್ನೇಹಿತರಿಂದ ಹಾಗೂ ಬಂಧು ಮಿತ್ರರಿಂದ ಒಳ್ಳೆಯ ಸುದ್ದಿ ಕೇಳಿ ಬರಲಿದೆ, ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಿ,

 

ವೃಷಭ ರಾಶಿ

ಈ ರಾಶಿಯವರಿಗೆ ಇಂದು ಸವಾಲುಗಳಿಂದ ಕೂಡಿದ ದಿನ ಆಗಿರಬಹುದು, ಆದ್ದರಿಂದ ನೀವು ಬುದ್ಧಿವಂತಿಕೆಯಿಂದ ಹಾಗೂ ಎಚ್ಚರದಿಂದ ನಿರ್ಧಾರ ಕೈಗೊಳ್ಳುವುದು ಒಳ್ಳೆಯದು, ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಖರ್ಚು ಆಗುವ ಸಾಧ್ಯತೆ ಇದೆ ಹಾಗಾಗಿ ಖರ್ಚಿನ ಕಡೆಗೆ ಹೆಚ್ಚು ಗಮನ ಹರಿಸಿ, ದೀರ್ಘಕಾಲದ ಯೋಜನೆಗಳಿಗೆ ಇಂದು ಯಶಸ್ಸು ಸಿಗಬಹುದು, ಕೆಲಸದ ಒತ್ತಡವನ್ನು ನೀವು ಸಮರ್ಥವಾಗಿ ನಿಭಾಯಿಸುವವರು ಇಂದು ಯಶಸ್ಸು ಕಾಣುವಿರಿ, ಹಳೆಯ ಸ್ನೇಹಿತರ ಸಂಪರ್ಕ ಇಂದು ನಿಮಗೆ ಮತ್ತೆ ಪುನಃ ಸಿಗಲಿದೆ, ಕುಟುಂಬದ ಒಡನಾಟದಿಂದ ನಿಮಗೆ ಇಂದು ಧೈರ್ಯ ಸಿಗಲಿದೆ,

 

WhatsApp Group Join Now
Telegram Group Join Now       

ಮಿಥುನ ರಾಶಿ

ಇಂದು ಈ ರಾಶಿಯವರಿಗೆ ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಹಣಕಾಸು ಸ್ಥಿತಿ ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚು ಇರುತ್ತದೆ, ನಿಮ್ಮ ಸ್ನೇಹಿತರಿಂದ ನಿಮ್ಮ ಕೆಲಸಕ್ಕೆ ಬೆಂಬಲ ಸಿಗುವುದು, ಯಾವುದೇ ಗೊಂದಲ ವಿಚಾರಗಳಲ್ಲಿ ನೀವು ಸ್ಪಷ್ಟತೆ ಕಾಪಾಡಿಕೊಳ್ಳಿ, ಕುಟುಂಬದ ಸದಸ್ಯರೊಂದಿಗೆ ಆಲೋಚನೆ ಮಾಡಿ ಸಲಹೆಗಳನ್ನು ತೆಗೆದುಕೊಳ್ಳಿ, ಮೌನ ಮತ್ತು ತಾಳ್ಮೆ ಅತಿಮುಖ್ಯವಾಗಿ ಇರಬೇಕಾಗುತ್ತದೆ, ಯೋಗ ಮತ್ತು ಪ್ರಾಣಾಯಾಮ ಹಾಗೂ ವ್ಯಾಯಾಮದಿಂದ ನಿಮ್ಮ ದಿನ ಪ್ರಾರಂಭಿಸಿ ಇಂದು ನಿಮಗೆ ಶುಭವಾಗಲಿದೆ

 

ಕಟಕ ರಾಶಿ

ಈ ರಾಶಿಯವರು ಇಂದು ಆತ್ಮಸ್ಥೈರದಿಂದ ಕೆಲಸ ಮುಂದುವರಿಸಲು ಶುಭದಿನ, ವೃತ್ತಿಪರ ಜೀವನದಲ್ಲಿ ಇಂದು ಬೆಳವಣಿಗೆ ಸಾಧ್ಯತೆ ಹಾಗೂ ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವಿರಿ, ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ, ಕುಟುಂಬದ ಸದಸ್ಯರೊಂದಿಗೆ ಚರ್ಚೆ ಹಾಗೂ ಸಂಭಾಷಣೆಯಿಂದ ನಿಮಗೆ ಹೃದಯ ಸ್ಪರ್ಶಿಯಾಗಬಹುದು, ಈ ದಿನ ನಿಮಗೆ ಮನಸ್ಸಿನಲ್ಲಿ ಭಾವನಾತ್ಮಕವಾಗಿರಲಿದೆ ಹಾಗೂ ಹೊಸ ಕೆಲಸ ಪ್ರಾರಂಭಿಸಲು ಇದು ಉತ್ತಮ ಸಮಯ

 

ಸಿಂಹ ರಾಶಿ

ಈ ರಾಶಿಯವರು ಉದ್ಯೋಗ ಕ್ಷೇತ್ರದಲ್ಲಿ ಇದ್ದರೆ ಇಂದು ಹೆಚ್ಚು ಶ್ರಮದ ಅವಶ್ಯಕತೆ ಇದೆ, ಮೇಲಾಧಿಕಾರಿಗಳಿಂದ ನಿಮ್ಮ ಕಾರ್ಯಕ್ಷಮತೆಗೆ ತಕ್ಕಂತೆ ಮೆಚ್ಚುಗೆ ಸಿಗಲಿದೆ, ಹಣಕಾಸು ವಿಷಯದಲ್ಲಿ ಸ್ವಲ್ಪ ಜಾಗೃಕತೆಯಿಂದ ಇರುವುದು ಒಳ್ಳೆಯದು, ಪ್ರವಾಸ ಮತ್ತು ದುಡಿಮೆಗೆ ಸಂಬಂಧಿಸಿದಂತೆ ಪ್ರಯಾಣ ಸಾಧ್ಯತೆ, ಇಂದು ನಿಮಗೆ ನಿಮ್ಮ ಕನಸುಗಳ ಬಗ್ಗೆ ಸ್ಪಷ್ಟ ನಿರ್ಧಾರ ಬರುತ್ತದೆ ಹಾಗೂ ಕುಟುಂಬದ ಬೆಂಬಲ ಸಿಗುತ್ತದೆ, ಈ ರಾಶಿಯವರಿಗೆ ಈ ದಿನ ಶುಭವಾಗಲಿದೆ

 

WhatsApp Group Join Now
Telegram Group Join Now       

ಕನ್ಯಾ ರಾಶಿ

ವೃತ್ತಿಪರ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ತುಂಬಾ ಒಳ್ಳೆಯದಾಗಲಿದೆ, ಹಣಕಾಸು ಯೋಜನೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಗಮನ ಹರಿಸುವುದು ಒಳ್ಳೆಯದು, ಯಾವುದೇ ಹೊಸ ಯೋಜನೆ ಅಥವಾ ಕೆಲಸ ಕೈಗೊಳ್ಳುವ ಮುನ್ನ ಎರಡು-ಮೂರು ಬಾರಿ ಯೋಚಿಸಿ, ವ್ಯವಹಾರದ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿವಿರಿ, ತಾಂತ್ರಿಕ ವಿಚಾರಗಳಲ್ಲಿ ಇಂದು ಯಶಸ್ಸು ಸಿಗಲಿದೆ, ಇಂದು ಈ ರಾಶಿಯವರಿಗೆ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು

 

ತುಲಾ ರಾಶಿ

ಇಂದು ಈ ರಾಶಿಯವರಿಗೆ ಧನ ಲಾಭದ ಸೂಚನೆ ಕಾಣುತ್ತಿದೆ, ಇಂದು ಹಳೆಯ ಸಾಲದಿಂದ ಮುಕ್ತರಾಗುವ ಅವಕಾಶ ಇಂದು ನಿಮಗೆ ಒದಗಿ ಬರಲಿದೆ, ಉದ್ಯೋಗದಲ್ಲಿ ಉತ್ತಮ ಸುದ್ದಿ ನಿರೀಕ್ಷೆ ಇಟ್ಟುಕೊಳ್ಳಬಹುದು, ಕುಟುಂಬದ ಸದಸ್ಯರೊಂದಿಗೆ ಎಂದು ಹೆಚ್ಚು ಸಮಯ ಕಳೆಯಿರಿ. ಬಂಧು ಮಿತ್ರರು ಹಾಗೂ ಸ್ನೇಹಿತರ ಬೇಟೆಯಿಂದ ನಿಮಗೆ ಹೆಚ್ಚಿನ ಆನಂದ ನಿಮ್ಮ ಮನಸ್ಸಿಗೆ ಸಿಗಲಿದೆ. ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಲಿವೆ ಇದರಿಂದ ನಿಮ್ಮ ಮನಸ್ಸು ಶಾಂತಿಯಿಂದ ಇರುತ್ತದೆ.

 

ವೃಶ್ಚಿಕ ರಾಶಿ

ಈ ರಾಶಿ ಹೊಂದಿದವರಿಗೆ ಇಂದು ಕೆಲಸದ ಒತ್ತಡ ಸ್ವಲ್ಪ ಕಡಿಮೆ ಆಗಬಹುದು, ಹಳೆಯ ಸ್ನೇಹಿತರ ಬೇಟಿ ಹಾಗೂ ಮಿತ್ರರ ಬೇಟೆಯಿಂದ ಮನಸಿಗೆ ಹೆಚ್ಚು ಆನಂದ ಸಿಗಲಿದೆ, ಹಣಕಾಸು ವಿಷಯದಲ್ಲಿ ಸಾಕಷ್ಟು ಜಾಗೃಕತೆ ವಹಿಸುವುದು ಸೂಕ್ತ, ಹೊಸ ಯೋಜನೆಗಳನ್ನು ಪ್ರಾರಂಭಿಸಲು ಧೈರ್ಯ ತುಂಬಲಿದೆ. ಸಂತಾನ ಸಂಬಂಧಿಸಿದ ವಿಚಾರಗಳಲ್ಲಿ ನಿಮಗೆ ಇಂದು ಶುಭ ಸುದ್ದಿ ಅಥವಾ ಸಂತೋಷದ ವಿಚಾರ ಕೇಳಿ ಬರಬಹುದು, ನಿಮ್ಮ ಕಠಿಣ ಪರಿಶ್ರಮ ಹಾಗೂ ಸಾಮರ್ಥ್ಯದಿಂದ ವ್ಯಾಪಾರ ಮತ್ತು ವ್ಯಾಪಾರದಲ್ಲಿ ವೇಗ ಹೆಚ್ಚಾಗಲಿದೆ, ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಿ

 

ಧನು ರಾಶಿ

ಇಂದು ಈ ರಾಶಿಯವರಿಗೆ ಆಶಯಗಳು ಸಕಾರ ವಾಗುವ ದಿನವಾಗಿದೆ. ಉದ್ಯೋಗದಲ್ಲಿ ಇರುವವರಿಗೆ ಇಂದು ಉನ್ನತ ಹಾಗೂ ಹೊಣೆಗಾರಿಕೆಯ ವರ್ಧನೆ ಸಿಗಬಹುದು. ಹಣಕಾಸು ವಿಷಯದಲ್ಲಿ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಸಂಗಾತಿ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ ಹಾಗಾಗಿ ಇಂದು ನಿಮ್ಮ ಮನಸ್ಸು ಸ್ಥಿರವಿರುವುದಿಲ್ಲ. ಶಾಂತಿ ಮತ್ತು ಯೋಜನೆಯಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ, ಪ್ರವಾಸ ಯೋಜನೆ ಇದ್ದರೆ ಮುಂದಿರುವುದು ಉತ್ತಮ

 

ಮಕರ ರಾಶಿ

ಈ ರಾಶಿಯವರಿಗೆ ಇಂದು ಉತ್ಸಾಹಕತೆಯಿಂದ ದಿನಸಾಗಲಿದೆ, ಇಂದು ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿ. ಹಣಕಾಸು ವಿಷಯದಲ್ಲಿ ಸ್ಥಿರವಾಗಿರಲಿದೆ, ಉದ್ಯೋಗದಲ್ಲಿ ತೊಡಗಿಕೊಂಡಿರುವ ಜನರಿಗೆ ಸಣ್ಣಪುಟ್ಟ ಅಡಚಣೆ ಕಾಣಬಹುದು. ಕುಟುಂಬದ ಸದಸ್ಯರೊಂದಿಗೆ ಸಹಕಾರ ಹೆಚ್ಚಾಗಲಿದೆ, ಧೈರ್ಯ ಮತ್ತು ತಾಳ್ಮೆಯಿಂದ ಈ ದಿನ ಮುನ್ನಡೆಯಿರಿ, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಗಮನ ಹರಿಸಿ

 

ಕುಂಭ ರಾಶಿ

ಹಿಂದೂ ಈ ರಾಶಿಯವರು ಸಾಮಾಜಿಕ ಚಟುವಟಿಕೆಗಳಿಂದ ದೂರ ಇರಬಹುದು, ಸ್ನೇಹಿತರು ಮತ್ತು ಬಂಧು ಮಿತ್ರರಿಂದ ಹೊಸ ಯೋಜನೆಗಳ ಬಗ್ಗೆ ಚರ್ಚೆ ಆಗಬಹುದು, ಉದ್ಯೋಗದಲ್ಲಿ ಇದ್ದವರಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು, ವಿದ್ಯಾರ್ಥಿಗಳಿಗೆ ಇಂದು ಓದುವ ಆಸಕ್ತಿ ಹೆಚ್ಚು ಮೂಡಲಿದೆ, ಹಣಕಾಸಿನ ವಿಷಯದಲ್ಲಿ ಲಾಭದ ದಾರಿ ತೆರೆಯಲಿದೆ ಮತ್ತು ಕುಟುಂಬದ ಸಮಸ್ಯೆಗಳಿಗೆ ಇಂದು ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತೀರಿ, ಒತ್ತಡದಿಂದ ದೂರ ಇರುವುದು ಇಂದು ಉತ್ತಮ, ಯೋಗ ಮತ್ತು ಧ್ಯಾನದಿಂದ ಶಾಂತಿ ಕಾಪಾಡಿಕೊಳ್ಳಿ. ದೇವರ ಆರಾಧನೆ ಮಾಡುವುದು ಒಳ್ಳೆಯದು

 

ಮೀನ ರಾಶಿ

ಇಂದು ಈ ರಾಶಿಯವರಿಗೆ ಮನಸ್ಸಿಗೆ ಸಮಾಧಾನದ ದಿನವಾಗಲಿದೆ, ಆರೋಗ್ಯದ ಕಡೆಗೆ ಗಮನ ಹರಿಸಿ, ಆರ್ಥಿಕವಾಗಿ ಇಂದು ಲಾಭ ಕಾಣುವ ಸಾಧ್ಯತೆ ಹೆಚ್ಚು, ಕುಟುಂಬದ ಸಂಬಂಧಗಳಲ್ಲಿ ಗಟ್ಟಿಯಾಗುವ ಸಾಧ್ಯತೆ ಹೆಚ್ಚು, ಇಂದಿನ ಗೊಂದಲಗಳಿಗೆ ಪರಿಹಾರ ಸಿಗಲಿದೆ, ಯಾವುದೇ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಹೊಸ ದೃಷ್ಟಿಕೋನ ಕಂಡುಬರುತ್ತದೆ, ಇಂದು ಭಾವನಾತ್ಮಕ ಸಮತೋಲನ ಕಾಯ್ದುಕೊಳ್ಳಿ, ಕೆಲಸದಲ್ಲಿ ನಿರಂತರ ಬೆಳವಣಿಗೆ ಕಾಣಲಿದ್ದೀರಿ

ಗೃಹ ಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆ: ಇನ್ಮುಂದೆ ಗೃಹಲಕ್ಷ್ಮಿ ಹಣ 3 ತಿಂಗಳಿಗೊಮ್ಮೆ ಅಷ್ಟೇ ಕೊಡುತ್ತೇವೆ, H.M ರೇವಣ್ಣ

Leave a Comment

?>