Today Gold Silver Price: ಸತತ ಇಳಿಕೆ ಕಾಣುತ್ತಿರುವ ಚಿನ್ನದ ಬೆಲೆ! ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ & ಬೆಳ್ಳಿಯ ದರ ಎಷ್ಟಿದೆ.
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಕಳೆದ ಎರಡು ಅಥವಾ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದ್ದು.! ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಜಾಗತಿಕ ಮಾರುಕಟ್ಟೆಯ ಬದಲಾವಣೆಯಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ ಮತ್ತು ಇದರ ಜೊತೆಗೆ ಡಾಲರ್ ನ ಮೌಲ್ಯ ಹೆಚ್ಚಾಗುತ್ತಿದ್ದು ರೂಪಾಯಿಯ ಮೌಲ್ಯ ಕುಸಿತ ಸಿಗುತ್ತಿದೆ ಈ ಕಾರಣದಿಂದ ಕೂಡ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ತಿಳಿಯೋಣ
ಚಿನ್ನ ಮತ್ತು ಬೆಳ್ಳಿ (Today Gold Silver Price)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತ ಜನರು ಚಿನ್ನಕ್ಕೆ ವಿಶಿಷ್ಟವಾದ ಮಹತ್ವ ನೀಡುತ್ತಾರೆ ಜೊತೆಗೆ ಚಿನ್ನವನ್ನು ಸಮೃದ್ಧಿ ಹಾಗೂ ಐಶ್ವರ್ಯದ ಸಂಕೇತವೆಂದು ಭಾವಿಸುತ್ತಾರೆ ಹಾಗಾಗಿ ಸಾಕಷ್ಟು ಜನರು ಮದುವೆಯ ಸಮಾರಂಭಗಳಿಗೆ ಹಾಗೂ ಹಬ್ಬ ಹರಿದಿನಗಳಿಗೆ ಮತ್ತು ಶುಭ ಕಾರ್ಯಕ್ರಮಗಳಿಗೆ ಚಿನ್ನ ಖರೀದಿ ಮಾಡಲು ಸಾಕಷ್ಟು ಜನರು ಇಷ್ಟ ಪಡುತ್ತಾರೆ ಹಾಗಾಗಿ ಇವತ್ತು ನಮ್ಮ ಭಾರತ ದೇಶವು ಅತಿ ಹೆಚ್ಚು ಚಿನ್ನ ಆಮದು ಮಾಡುವ ದೇಶವಾಗಿ ಮಾರ್ಪಟ್ಟಿದೆ.! ಹೌದು ಸ್ನೇಹಿತರೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಮಹಿಳೆಯರು ಮಾತ್ರವಲ್ಲದೆ ಪುರುಷರು ಕೂಡ ಜಾಸ್ತಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುತ್ತಾರೆ.!

ಚಿನ್ನ ಮತ್ತು ಬೆಳ್ಳಿ ಐಶ್ವರ್ಯ ಸಂಕೇತವಾಗಿ ಮತ್ತು ಸಮೃದ್ಧಿಯ ಸಂಕೇತವಾಗಿ ಬಳಸುತ್ತಿದ್ದರು ಸಾಕಷ್ಟು ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಕೂಡ ಬಯಸುತ್ತಿದ್ದಾರೆ ಏಕೆಂದರೆ ಕಳೆದ ಹತ್ತು ವರ್ಷಗಳಲ್ಲಿ ಚಿನ್ನದ ಬೆಲೆಯು ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದು ಇದರಿಂದ ಸ್ಟಾಕ್ ಮಾರ್ಕೆಟಿಗಿಂತ ತುಂಬಾ ಸೇಫ್ ಆಗಿರುವಂತ ಹಾಗೂ ಒಳ್ಳೆಯ ರಿಟರ್ನ್ ನೀಡುವಂತಹ ವಸ್ತು ಅಥವಾ ಹೂಡಿಕೆ ಎಂದರೆ ಅದು ಚಿನ್ನದ ಮೇಲೆ ಹೂಡಿಕೆಯಾಗಿದೆ ಹಾಗಾಗಿ ಸಾಕಷ್ಟು ಜನರು ಇವತ್ತಿನ ದಿನದಲ್ಲಿ ಚಿನ್ನವನ್ನು ಹೂಡಿಕೆಯ ವಸ್ತುವಾಗಿಯೂ ಕೂಡ ಬಳಸುತ್ತಿದ್ದಾರೆ
ಆದ್ದರಿಂದ ಒಂದೇ ಒಂದು ವಾಕ್ಯದಲ್ಲಿ ಹೇಳಬೇಕಾದರೆ ಜಾಗತಿಕ ಮಾರುಕಟ್ಟೆಯಿಂದ ಹಿಡಿದು ಇವತ್ತು ಮನೆ ಮನೆಯಲ್ಲಿ ಕೂಡ ಚೆನ್ನಾಗಿ ಒಂದು ವಿಶೇಷವಾದ ಸ್ಥಾನ ಇದೆ ಎಂದು ಹೇಳಬಹುದು ಮತ್ತು ಮಹಿಳೆಯರು ಅತಿ ಹೆಚ್ಚು ಚಿನ್ನ ಖರೀದಿ ಮಾಡುತ್ತಾರೆ ಹಾಗೂ ಇಷ್ಟ ಪಡುತ್ತಾರೆ ಎಂದು ತಿಳಿಸಬಹುದು ಇದರಿಂದ ಚಿನ್ನದ ಬೆಲೆಯು ಗಗನಕ್ಕೆ ಏರಿದೆ ಆದರೆ ಇತ್ತೀಚಿಗೆ ಜಾಗತಿಕ ಮಾರುಕಟ್ಟೆಯ ಬದಲಾವಣೆಯಿಂದ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಸತತವಾಗಿ ಇಳಿಕೆ ಕಾಣುತ್ತಿದೆ
ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಹಿಳೆಯರು ಮತ್ತು ಪುರುಷರು ಈ ರೀತಿ ಅರ್ಜಿ ಸಲ್ಲಿಸಿ
ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಳಿತ (Today Gold Silver Price)..?
ಹೌದು ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ಸಾಕಷ್ಟು ಏರಿಳಿತ ಕಾಣುತ್ತಿದ್ದು ಒಮ್ಮೆ ಚಿನ್ನದ ಬೆಲೆ ಗಗನಕ್ಕೆ ಏರಿದರೆ ಇನ್ನೊಮ್ಮೆ ತುಂಬಾ ಕೆಳ ಮಟ್ಟಕ್ಕೆ ಇಳಿಯುತ್ತದೆ ಹಾಗಾಗಿ ತುಂಬಾ ಜನರು ಬೆಲೆ ಇಳಿದಾಗ ಚಿನ್ನವನ್ನು ಖರೀದಿ ಮಾಡಲು ಹಾಗೂ ಸಂಗ್ರಹ ಇಟ್ಟುಕೊಳ್ಳಲು ಬಯಸುತ್ತಿದ್ದಾರೆ ಆದ್ದರಿಂದ ನೀವೇನಾದರೂ ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ನಿಮಗೆ ಇದು ಒಳ್ಳೆಯ ದಿನ ಆಗಲಿದೆ ಏಕೆಂದರೆ ಕಳೆದ ಒಂದು ವಾರಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಿದ್ದು ಮತ್ತು ಬೆಳ್ಳಿಯ ಬೆಲೆಯಲ್ಲೂ ಕೂಡ ಇಳಿಕೆಯಾಗಿದೆ ಆದ್ದರಿಂದ ನಾವು ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ನಮ್ಮ ರಾಜ್ಯಧಾನಿ ಬೆಂಗಳೂರಿನಲ್ಲಿ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿ ತಿಳಿಯೋಣ..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದ ರಾಜ್ಯದ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಇವತ್ತಿನ ಚಿನ್ನದ ಬೆಲೆ ಪ್ರತಿ ಗ್ರಾಂ ಚಿನ್ನದ ಬೆಲೆ ಎಷ್ಟಿದೆ ಹಾಗೂ 10 ಗ್ರಾಂ ಚಿನ್ನಕ್ಕೆ ಬೆಲೆ ಎಷ್ಟಿದೆ ಎಂಬ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ (Today Gold Silver Price):-
- 1 ಗ್ರಾಂ ಚಿನ್ನದ ಬೆಲೆ:- ₹7,090
- 8 ಗ್ರಾಂ ಚಿನ್ನದ ಬೆಲೆ:- ₹56,720
- 10 ಗ್ರಾಂ ಚಿನ್ನದ ಬೆಲೆ:- ₹70,900
- 100 ಗ್ರಾಂ ಚಿನ್ನದ ಬೆಲೆ:- ₹7,09,000
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ (Today Gold Silver Price):-
- 1 ಗ್ರಾಂ ಚಿನ್ನದ ಬೆಲೆ:- ₹7,735
- 8 ಗ್ರಾಂ ಚಿನ್ನದ ಬೆಲೆ:- ₹61,880
- 10 ಗ್ರಾಂ ಚಿನ್ನದ ಬೆಲೆ:- ₹77,350
- 100 ಗ್ರಾಂ ಚಿನ್ನದ ಬೆಲೆ:- ₹7,73,500
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ..
- 1 ಗ್ರಾಂ ಚಿನ್ನದ ಬೆಲೆ:- ₹5,801
- 8 ಗ್ರಾಂ ಚಿನ್ನದ ಬೆಲೆ:- ₹46,408
- 10 ಗ್ರಾಂ ಚಿನ್ನದ ಬೆಲೆ:- ₹58,010
- 100 ಗ್ರಾಂ ಚಿನ್ನದ ಬೆಲೆ:- ₹5,80,100
ನಮ್ಮ ದೇಶದ ಪ್ರಮುಖ (Today Gold Silver Price) ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ..?
- ಮುಂಬೈ:- ₹70,900
- ದೆಹಲಿ:- ₹71,00
- ಅಮದಾಬಾದ:- ₹70,950
- ಚೆನ್ನೈ:- ₹71,000
- ಕೊಲ್ಕತ್ತಾ:- ₹71,100
- ಹೈದರಾಬಾದ್ :- ₹70,900
- ಕೇರಳ:- ₹71,100
ಇವತ್ತಿನ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಎಷ್ಟಿದೆ(Today Gold Silver Price)..?
- 1 ಗ್ರಾಂ ಬೆಳ್ಳಿಯ ಬೆಲೆ:- ₹91.40
- 8 ಗ್ರಾಂ ಬೆಳ್ಳಿಯ ಬೆಲೆ:- ₹731.20
- 10 ಗ್ರಾಂ ಬೆಳ್ಳಿಯ ಬೆಲೆ:- ₹914
- 100 ಗ್ರಾಂ ಬೆಳ್ಳಿಯ ಬೆಲೆ:- ₹9,140
- 1000 ಗ್ರಾಂ ಬೆಳ್ಳಿಯ ಬೆಲೆ:- ₹91,400
ವಿಶೇಷ ಸೂಚನೆ:– ಸ್ನೇಹಿತರೆ ನೀವು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಬಯಸುತ್ತಿದ್ದರೆ ಇನ್ನಷ್ಟು ನಿಖರ ಹಾಗೂ ಖಚಿತ ಮಾಹಿತಿಯನ್ನು ನಿಮ್ಮ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು ಏಕೆಂದರೆ ಮಾರ್ಕೆಟ್ ಏರಿಳಿತ ಕಾರಣದಿಂದ ಚಿನ್ನದ ಬೆಲೆಯಲ್ಲಿ ಬದಲಾವಣೆ ಆಗಬಹುದು ಹಾಗಾಗಿ ನಿಖರ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ