Agriculture loan: ರೈತರಿಗೆ ಸಿಹಿ ಸುದ್ದಿ.! ಕೃಷಿ ಸಾಲದ ಮಿತಿ 2 ಲಕ್ಷದವರೆಗೆ ಏರಿಕೆ, RBI ನಿಂದಾ ಹೊಸ ಆದೇಶ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಂದಾ ನೀಡಲಾಗಿದೆ.! ಹೌದು ಸ್ನೇಹಿತರೆ ಇದೆ ಜನವರಿ 1 2025 ರಿಂದ ರೈತರಿಗೆ ಸಾಲದ ಮಿತಿಯನ್ನು ಏರಿಕೆ ಮಾಡಲಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಘೋಷಣೆ ಮಾಡಿದೀನಿ ಆದ್ದರಿಂದ ಈ ಒಂದು ಲೇಖನ ಮೂಲಕ ನಾವು ಈ ವಿಷಯದ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಿ
ರೈತರಿಗೆ ಸಿಹಿ ಸುದ್ದಿ (Agriculture loan)..?
ಹೌದು ಸ್ನೇಹಿತರೆ ಇತ್ತೀಚಿಗೆ ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚು ಮಾಡಲು ಹಾಗೂ ಕೃಷಿ ಕ್ಷೇತ್ರವನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಘೋಷಣೆ ಮಾಡಿದ್ದು ಇದರಿಂದ ರೈತರಿಗೆ ಸಿಗುವಂತಹ ಸಾಲದ ಮೊತ್ತವನ್ನು ಏರಿಕೆ ಮಾಡಲು ನಿರ್ಧಾರ ಮಾಡಿದೆ.! ಹೌದು ಸ್ನೇಹಿತರೆ ಈ ಹಿಂದೆ ರೈತರಿಗೆ ಯಾವುದೇ ಅಡಮಾನವಿಲ್ಲದೆ 1.6 ಲಕ್ಷ ವರೆಗೆ ಸಾಲ ನೀಡಲಾಗುತ್ತಿತ್ತು ಈ ಸಾಲದ ಮಿತಿಯನ್ನು ಏರಿಕೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಘೋಷಣೆ ಮಾಡಿದೆ

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತ ಸಣ್ಣ ಹಾಗೂ ಅತಿ ಸಣ್ಣ ರೈತರು ಕೂಡ ಯಾವುದೇ ಅಡಮಾನವಿಲ್ಲದೆ ಸಾಲ ನೀಡಲಾಗುತ್ತಿತ್ತು ಇದರಿಂದ ದೇಶದ ಶೇಕಡ 86% ರಷ್ಟು ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.! ಆದ್ದರಿಂದ ರೈತರಿಗೆ ಇದು ಸಿಹಿ ಸುದ್ದಿ ಎಂದು ಹೇಳಬಹುದು.! ಹೌದು ಸ್ನೇಹಿತರೆ ಈ ವಿಷಯದ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಗೌರ್ನರ್ ಆದ ಸಂಜಯ್ ಮಲ್ಹೋತ್ರಾ ಮಾಹಿತಿ ಸ್ಪಷ್ಟಪಡಿಸಿದ್ದು.! ಇನ್ನು ಮುಂದೆ ರೈತರಿಗೆ ತುಂಬಾ ಸುಲಭವಾಗಿ ಸಾಲ ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ
ಕೃಷಿ ಸಾಲದ ಮೊತ್ತ ಏರಿಕೆ (Agriculture loan)..?
ಹೌದು ಸ್ನೇಹಿತರೆ, ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೈತರಿಗೆ ಯಾವುದೇ ರೀತಿ ಅಡಮಾನವಿಲ್ಲದೆ ಇಲ್ಲಿವರೆಗೂ ಸುಮಾರು 1.6 ಲಕ್ಷ ರೂಪಾಯಿವರೆಗೆ ಸಾಲ ನೀಡಲಾಗುತ್ತಿತ್ತು ಆದರೆ ಈ ಹೊಸ ಆದೇಶದ ಪ್ರಕಾರ ಇನ್ನು ಮುಂದೆ ರೈತರಿಗೆ ಗರಿಷ್ಠ 2 ಲಕ್ಷ ರೂಪಾಯಿವರೆಗೆ ಯಾವುದೇ ಅಡಮಾನವಿಲ್ಲದೆ ಸಾಲದ ಮಿತಿಯನ್ನು ಏರಿಕೆ ಮಾಡಲಾಗಿದೆ ಈ ಒಂದು ನಿಯಮವನ್ನು ಒಂದು ಜನವರಿ 2025 ರಿಂದ ಜಾರಿಗೆ ಬಳಸಲಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಆದ ಸಂಜಯ್ ಮಲ್ಹೋತ್ರಾ ಅವರು ಸ್ಪಷ್ಟಪಡಿಸಿದ್ದಾರೆ
ಇದರಿಂದ ಏನು ಉಪಯೋಗ (Agriculture loan)..?
ಸ್ನೇಹಿತರೆ ಈ ಕೃಷಿ ಸಾಲದ ಮತ್ತ ಏರಿಕೆಯಿಂದ ನಮ್ಮ ದೇಶದಲ್ಲಿರುವಂತ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಯಾವುದೇ ಜಮೀನು ಅಥವಾ ಮನೆ ಇತರ ವಸ್ತುಗಳ ಅಡವಿಡದೇ ನೇರವಾಗಿ ಕೃಷಿ ಚಟುವಟಿಕೆಗೆ 2 ಲಕ್ಷ ರೂಪಾಯಿವರೆಗೆ ಸಾಲ ದೊರೆಯುತ್ತದೆ ಇದರಿಂದ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಉತ್ಪಾದನೆ ಮಾಡಲು ರೈತರಿಗೆ ಸಹಾಯವಾಗುತ್ತದೆ
ಇಷ್ಟೇ ಅಲ್ಲದೆ ಕೃಷಿ ಸಾಲ ಮತ್ತ ಏರಿಕೆ ಮಾಡುವುದರಿಂದ ರೈತರು ತುಂಬಾ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಗಳ ಮೂಲಕ ಗರಿಷ್ಠ 2 ಲಕ್ಷ ವರೆಗೆ ಸಾಲ ಪಡೆದುಕೊಳ್ಳಬಹುದು ಇದರಿಂದ ರೈತರಿಗೆ ಹೊರಗಡೆ ಸಿಗುವಂತ ಸಾಲದ ಬಡ್ಡಿಯ ಮೇಲಿನ ಹೊರೆ ಕಡಿಮೆಯಾಗುತ್ತದೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಗಳಲ್ಲಿ ಸಾಲ ದೊರೆಯುತ್ತದೆ ಇದರಿಂದ ರೈತರ ಉತ್ಪಾದನೆ ಮೊಟ್ಟವೂ ಕೂಡ ಹೆಚ್ಚಾಗುತ್ತದೆ
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿರುವ ಮಾಹಿತಿಯ ಪ್ರಕಾರ ಈ ಒಂದು ಸಾಲದ ಮಿತಿ ಏರಿಕೆಯಿಂದ ಸುಮಾರು ನಮ್ಮ ಭಾರತ ದೇಶದಲ್ಲಿ ಇರುವಂತ 86% ಸಣ್ಣ ರೈತರಿಗೆ ಅನುಕೂಲವಾಗಲಿದೆ ಎಂಬ ಮಾಹಿತಿ ತಿಳಿದು ಬಂದಿದೆ ಮತ್ತು ಕಾಲಕಾಲಕ್ಕೆ ಕೃಷಿ ಸಾಲದ ಮಿತಿ ಏರಿಕೆ ಹಾಗೂ ಕೃಷಿ ಸಾಲಕ್ಕೆ ಸಂಬಂಧಿಸಿದ ಪರಿಸ್ಕರಣೆ ಮಾಡಲಾಗುತ್ತಿದೆ