Today Gold Rate – ಚಿನ್ನದ ಬೆಲೆ ಭಾರೀ ಏರಿಕೆ.! ಇಂದಿನ ಚಿನ್ನದ ದರ ಎಷ್ಟು.?

Today Gold Rate – ಚಿನ್ನದ ಬೆಲೆ ಭಾರೀ ಏರಿಕೆ.! ಇಂದಿನ ಚಿನ್ನದ ದರ ಎಷ್ಟು.?

ನಮಸ್ಕಾರ ಗೆಳೆಯರೇ ಇಂದು 29 ಸೆಪ್ಟೆಂಬರ್ 2025 ಚಿನ್ನದ ಬೆಲೆ ಸರ್ವಕಾಲಿಕ ದಾಖಲೆಯ ಮಟ್ಟದಲ್ಲಿ ಚಿನ್ನದ ಬೆಲೆ ಭಾರಿ ಏರಿಕೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನೆಯ ಮೂಲಕ ಇಂದಿನ ಚಿನ್ನದ ಬೆಲೆ ಎಷ್ಟು ಹಾಗೂ ಎಷ್ಟು ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ..

 

ಇಂದಿನ ಚಿನ್ನದ ದರದಲ್ಲಿ ಭಾರಿ ಏರಿಕೆ (Today Gold Rate).?

ಹೌದು ಗೆಳೆಯರೇ ಇಂದು 29 ಸೆಪ್ಟೆಂಬರ್ 2025 ರಂದು ಚಿನ್ನದ ಬೆಲೆಯಲ್ಲಿ ಸರ್ವಕಾಲಿಕ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ.! ಹೌದು ಗೆಳೆಯರೆ ಇಂದು ನಮ್ಮ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಪ್ರತಿ ಗ್ರಾಂ ಗೆ 92 ರೂಪಾಯಿ ಏರಿಕೆಯಾಗಿದೆ ಹಾಗೂ 10 ಗ್ರಾಂ ಗೆ 920 ಏರಿಕೆಯಾಗಿದೆ ಮತ್ತು 100 ಗ್ರಾಂಗೆ 9200 ಬೆಲೆ ಏರಿಕೆಯಾಗಿದೆ..

Today Gold Rate
Today Gold Rate

 

ಅದೇ ರೀತಿ 22 ಕ್ಯಾರೆಟ್ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 85 ಏರಿಕೆಯಾಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ 850 ಏರಿಕೆಯಾಗಿದೆ ಮತ್ತು 100 ಗ್ರಾಂ ಚಿನ್ನದ ಬೆಲೆಯಲ್ಲಿ 8,500 ಬೆಲೆ ಏರಿಕೆಯಾಗಿದೆ. ಹಾಗಾಗಿ ಇಂದಿನ ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ಇಂದಿನ ಮಾರುಕಟ್ಟೆ 24 ಕ್ಯಾರೆಟ್ ಚಿನ್ನದ ಬೆಲೆಯ ವಿವರಗಳು..?

  • 1 ಗ್ರಾಂ ಚಿನ್ನದ ಬೆಲೆ:- ₹11,640 (ರೂ.92 ಏರಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹93,120 (ರೂ.736 ಏರಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,16,400 (ರೂ.920 ಏರಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹11,64,000 (ರೂ.9,200 ಏರಿಕೆ)

 

ಇಂದಿನ ಮಾರುಕಟ್ಟೆ 22 ಕ್ಯಾರೆಟ್ ಚಿನ್ನದ ಬೆಲೆಯ ವಿವರಗಳು..?

  • 1 ಗ್ರಾಂ ಚಿನ್ನದ ಬೆಲೆ:- ₹10,670 (ರೂ.85 ಏರಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹85,360 (ರೂ.680 ಏರಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,06,700 (ರೂ.850 ಏರಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹10,67,000 (ರೂ.8,500 ಏರಿಕೆ)

 

ಇಂದಿನ ಮಾರುಕಟ್ಟೆಯ ಬೆಳ್ಳಿ ಬೆಲೆಯ ವಿವರಗಳು..?

  • 1 ಗ್ರಾಂ ಬೆಳ್ಳಿಯ ಬೆಲೆ:- ₹150
  • 8  ಗ್ರಾಂ ಬೆಳ್ಳಿಯ ಬೆಲೆ:- ₹1,200
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,500
  • 100 ಗ್ರಾಂ ಬೆಳ್ಳಿಯ ಬೆಲೆ:- ₹15,050
  • 1000 ಗ್ರಾಂ ಬೆಳ್ಳಿಯ ಬೆಲೆ:- ₹1,50,500

 

ವಿಶೇಷ ಸೂಚನೆ:- ಸ್ನೇಹಿತರೆ ಪ್ರತಿ ದಿನ ಚಿನ್ನ ಮತ್ತು ಬೆಳೆ ದರದಲ್ಲಿ ಏರಿಕೆ ಅಥವಾ ಇಳಿಕೆಯಾಗುತ್ತದೆ ಹಾಗಾಗಿ ನಿಖರ ಚಿನ್ನ ಮತ್ತು ಬೆಳ್ಳಿ ದರದ ಮಾಹಿತಿ ಪಡೆಯಲು

ನಿಮ್ಮ ಹತ್ತಿರದ ಬೆಳ್ಳಿ ಮತ್ತು ಚಿನ್ನ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ

WhatsApp Group Join Now
Telegram Group Join Now       

BMRCL Recruitment 2025 – ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಹೊಸ ನೇಮಕಾತಿ ತಕ್ಷಣ ಅಪ್ಲೈ ಮಾಡಿ

1 thought on “Today Gold Rate – ಚಿನ್ನದ ಬೆಲೆ ಭಾರೀ ಏರಿಕೆ.! ಇಂದಿನ ಚಿನ್ನದ ದರ ಎಷ್ಟು.?”

Leave a Comment

?>