Today Gold rate: ಚಿನ್ನ, ಬೆಳ್ಳಿ ಖರೀದಿಸುವವರಿಗೆ ಗುಡ್ ನ್ಯೂಸ್! ವರ್ಷದ ಆರಂಭಕ್ಕೆ ಚಿನ್ನದ ಬೆಲೆ ಭರ್ಜರಿ ಇಳಿಕೆ.! ಇವತ್ತಿನ ಚಿನ್ನದ ಬೆಲೆ ಎಷ್ಟು.?
ನಮಸ್ಕಾರ ಸ್ನೇಹಿತರೆ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಗೊಂಡಿದ್ದು ಇದು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಸಿಹಿ ಸುದ್ದಿ ಎಂದು ಹೇಳಬಹುದು ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟು ಕಡಿಮೆಯಾಗಿದೆ ಹಾಗೂ ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ನಾವು ಈ ಲೇಖನ ಮೂಲಕ ತಿಳಿಯೋಣ ಹಾಗಾಗಿ ನೀವು ಈ ಒಂದು ಲೇಖನೆಯನ್ನು ಆದಷ್ಟು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಚಿನ್ನ ಹಾಗೂ ಬೆಳ್ಳಿ (Today Gold rate)..?
ಹೌದು ಸ್ನೇಹಿತರೆ ನಮ್ಮ ದೇಶದಲ್ಲಿ ಇರುವಂತ ಜನರು ಚಿನ್ನ ಮತ್ತು ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಹಾಗೂ ಐಶ್ವರ್ಯದ ಪ್ರತೀಕ ಎಂದು ಭಾವಿಸುತ್ತಿದ್ದಾರೆ ಆದ್ದರಿಂದ ನಮ್ಮ ಭಾರತೀಯರು ಯಾವುದೇ ಹಬ್ಬ ಹರಿದಿನಗಳು ಮತ್ತು ಶುಭ ಸಮಾರಂಭಗಳಿಗೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ ಆದ್ದರಿಂದ ಅಂತವರಿಗೆ ಇದೀಗ ಹೊಸ ವರ್ಷ ಆರಂಭವಾಗುತ್ತಿದ್ದಂತೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದೆ.!
ಹೌದು ಸ್ನೇಹಿತರೆ ಒಂದು ವಾರಗಳ ಹಿಂದೆ ಚಿನ್ನದ ಬೆಲೆಯು 80 ಸಾವಿರ ರೂಪಾಯಿ ಗಡಿ ದಾಟಿತು ಹಾಗಾಗಿ ಬಂಗಾರ ಖರೀದಿ ಮಾಡುವಂತವರಿಗೆ ಇದು ನಿರಾಶೆ ಮೂಡಿಸುವುದಲ್ಲದೆ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಸ್ವಲ್ಪ ಕಾಯುವಂತೆ ಮಾಡಿದ್ದು ಇದೀಗ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭರ್ಜರಿ ಇಳಿಕೆಯಾಗಿದ್ದು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇದೀಗ ಮಾರುಕಟ್ಟೆಯಲ್ಲಿ 71,100 ಆಗಿದೆ.! ಹೌದು ಸ್ನೇಹಿತರೆ ಇದೆ ಚಿನ್ನದ ದರವು ನಿನಗೆ ಓಡಿಸಿದರೆ ಸುಮಾರು 251 ಇಳಿಕೆಯಾಗಿದೆ ಹಾಗಾಗಿ ನಾವು ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ಪಡೆದುಕೊಳ್ಳು
ಹೊಸ ವರ್ಷ ಆರಂಭವೆಂದರೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ (Today Gold rate)..?
ಹೌದು ಸ್ನೇಹಿತೆ ಇವತ್ತು ವರ್ಷ ಆರಂಭವಾಗುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಕಂಡಿದ್ದು ಇವತ್ತಿನ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹71,250 ರೂಪಾಯಿ ಆಗಿದೆ ಹಾಗಾಗಿ ಇದೇ ಬೆಲೆ ನಿನಗೆ ಹೋಲಿಸಿದರೆ ಸುಮಾರು 400 ಆದ್ದರಿಂದ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ಉತ್ತಮ ಸಮಯವಾಗಿದೆ ಮತ್ತು ಇದು ಕಳೆದ ಒಂದು ತಿಂಗಳಲ್ಲಿ ಅತ್ಯಂತ ಕಡಿಮೆ ಬೆಲೆಯ ಚಿನ್ನದ ದರವಾಗಿದೆ
ಹೌದು ಸ್ನೇಹಿತರೆ ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಹಾಗೂ 20 ರೂಪಾಯಿ ಮತ್ತು 400 ಈ ರೀತಿಯಾಗಿ ಇಳಿಕೆಯಾಗುತ್ತಾ ಬರುತ್ತಿದೆ.! ಪ್ರಸ್ತುತ ನಮ್ಮ ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 7,150 ರೂಪಾಯಿ ಆಗಿದೆ ಮತ್ತು ಇದೇ ಬೆಲೆ ನಿನ್ನೆ ಹೋಲಿಸಿದರೆ 40 ರೂಪಾಯಿ ಇಳಿಕೆಯಾಗಿದೆ.!
ಬೆಂಗಳೂರಿನಲ್ಲಿ ಪ್ರಸ್ತುತ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ ₹7,800 ರೂಪಾಯಿ ಆಗಿದ್ದು ನಿನಗೆ ಹೋಲಿಸಿದರೆ ಇದರಲ್ಲಿ 42 ಇಳಿಕೆಯಾಗಿದೆ ಮತ್ತು 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇವತ್ತಿನ ಮಾರುಕಟ್ಟೆಯಲ್ಲಿ ₹78,000 ರೂಪಾಯಿ ಆಗಿದೆ.! ಈ ಬೆಲೆ ನಿನಗೆ ಹೋಲಿಸಿದರೆ 420 ಇಳಿಕೆ ಕಂಡಿದೆ ಮತ್ತು 100 ಗ್ರಾಂ ಚಿನ್ನದ ಬೆಲೆಯಲ್ಲಿ ಸುಮಾರು 4,440 ಇಳಿಕೆಯಾಗಿದೆ
ಹೌದು ಸ್ನೇಹಿತರೆ ಈ ರೀತಿ ಚಿನ್ನದ ಬೆಲೆ ಇಳಿಕೆ ಆಗಲು ಕಾರಣವೇನೆಂದರೆ ಜಾಗತಿಕ ಯುದ್ಧಗಳು ಹಾಗೂ ಮಧ್ಯ ಪ್ರಾಚ್ಯ ದಲ್ಲಿ ನಡೆಯುತ್ತಿರುವ ಯುದ್ಧಗಳು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಕುಸಿಯುತ್ತಿರುವ ಅಮೆರಿಕದ ಡಾಲರ್ ಮೌಲ್ಯ ಇದರಿಂದ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಿದ್ದು ಸದ್ಯ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 71000 ಆಸುಪಾಸಿನಲ್ಲಿ ಇದೆ ಹಾಗಾಗಿ ಮಾರ್ಕೆಟ್ ತಜ್ಞರ ಪ್ರಕಾರ ಶೀಘ್ರದಲ್ಲಿ ಚಿನ್ನದ ಬೆಲೆಯು ಏರಿಕೆ ಆಗಲಿದೆ ಎಂಬ ಮಾಹಿತಿ ತಿಳಿಸಿದ್ದಾರೆ
ಇವತ್ತು ಮಾರುಕಟ್ಟೆ ಪ್ರಕಾರ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಈ ರೀತಿಯಾಗಿದೆ (Today Gold rate)..?
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಕೆಳಕಂಡಂತೆ ಇದೆ:-
- ದೆಹಲಿ:- ₹71,100
- ಕೊಲ್ಕತ್ತಾ:- ₹71,900
- ಮುಂಬೈ:- ₹71,900
- ಮಂಗಳೂರು:- ₹71,250
- ಹೈದರಾಬಾದ್:- ₹71,250
- ಚೆನ್ನೈ:- ₹71,500
ಇವತ್ತಿನ ಮಾರುಕಟ್ಟೆಯ ಪ್ರಕಾರ ಬೆಳ್ಳಿಯದರ ಎಷ್ಟಿದೆ ವಿವರ ಇಲ್ಲಿದೆ..?
- 1 ಗ್ರಾಂ ಬೆಳ್ಳಿಯ ಬೆಲೆ:- 90.50
- 8 ಗ್ರಾಂ ಬೆಳ್ಳಿಯ ಬೆಲೆ:- 724
- 10 ಗ್ರಾಂ ಬೆಳ್ಳಿಯ ಬೆಲೆ:- ₹905
- 100 ಗ್ರಾಂ ಬೆಳ್ಳಿಯ ಬೆಲೆ:- ₹9,050
- 1000 ಗ್ರಾಂ ಬೆಳ್ಳಿಯ ಬೆಲೆ:- 90,500
ವಿಶೇಷ ಸೂಚನೆ:- ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಪ್ರತಿದಿನ ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಇಳಿಕೆ ಮತ್ತು ಏರಿಕೆಯಾಗುತ್ತಿರುತ್ತದೆ ಹಾಗಾಗಿ ನೀವು ನಿಖರ ಮತ್ತು ಖಚಿತ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ ಇದೇ ರೀತಿ ನೀವು ಸರ್ಕಾರಿ ಯೋಜನೆಗಳು ಹಾಗೂ ಪ್ರತಿದಿನ ಚಿನ್ನದ ಮಾರುಕಟ್ಟೆಯ ಬೆಲೆ ಮತ್ತು ಸರಕಾರಿ ಹುದ್ದೆಗಳನ್ನು ನೇಮಕಾತಿ ಕುರಿತು ಮಾಹಿತಿ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲು ವಾಟ್ಸಾಪ್ ಹಾಗು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಬಹುದು