E-Svattu 2.0 2026: ಇ-ಸ್ವತ್ತು ಅರ್ಜಿ ಸಲ್ಲಿಕೆ ಆರಂಭ.! ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ – ಅರ್ಜಿ ಲಿಂಕ್ ಇಲ್ಲಿದೆ
E-Svattu 2.0 2026: ಇ-ಸ್ವತ್ತು 2.0 ಯೋಜನೆ – ಗ್ರಾಮೀಣ ಆಸ್ತಿ ದಾಖಲೆಗಳಿಗೆ ಡಿಜಿಟಲ್ ಕ್ರಾಂತಿ ಮತ್ತು ಸಕ್ರಮದ ಅವಕಾಶ ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಗ್ರಾಮೀಣ ಪ್ರದೇಶಗಳ ಆಸ್ತಿ ಮಾಲೀಕರಿಗೆ ಸುಗಮ ಸೇವೆ ಒದಗಿಸುವ ನಿಟ್ಟಿನಲ್ಲಿ ಇ-ಸ್ವತ್ತು 2.0 ತಂತ್ರಾಂಶವನ್ನು ಪರಿಚಯಿಸಿದ್ದು, ಇದೀಗ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚಾಲನೆ ಪಡೆದ ಈ ಕಾರ್ಯಕ್ರಮವು ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸಿ, ಡಿಜಿಟಲ್ ಇ-ಖಾತಾ ನೀಡುವ ಗುರಿ ಹೊಂದಿದೆ. ಹೆಚ್ಚಿನ ವಿವರಗಳ ಪ್ರಕಾರ, … Read more