Today Gold Rate: ಯುಗಾದಿ ಹಬ್ಬದ ಮುನ್ನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತು ನಿಮ್ಮ ಪ್ರದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ.?
Today Gold Rate: ಯುಗಾದಿ ಹಬ್ಬದ ಮುನ್ನವೇ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಇವತ್ತು ನಿಮ್ಮ ಪ್ರದೇಶದಲ್ಲಿ ಚಿನ್ನದ ಬೆಲೆ ಎಷ್ಟಿದೆ.? ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕಳೆದ ಒಂದು ವಾರದ ಹಿಂದೆ ತಲುಪಿತ್ತು ಆದರೆ ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಅಲ್ಪಸ್ವಲ್ಪ ಇಳಿಕೆ ಕಂಡು ಬಂದರು ಮತ್ತೆ ಚಿನ್ನದ ಬೆಲೆ ಗಗನಕ್ಕೆ ಇರುವಂತ ಸಾಧ್ಯತೆ ಇದೆ.! ಇದೇ ರೀತಿ ಚಿನ್ನದ ಬೆಲೆ ಏರುತ್ತಾ ಹೋದರೆ ಜನಸಾಮಾನ್ಯರು ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲ ಎಂಬ … Read more