SSC Recruitment 2025: ಸರಕಾರಿ ಉದ್ಯೋಗ (government Jobs) ಮಾಡಲು ಬಯಸುವವರಿಗೆ ಭರ್ಜರಿ ಗುಡ್ ನ್ಯೂಸ್.! 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ
ನಮಸ್ಕಾರ ಸ್ನೇಹಿತರೆ ಕೇಂದ್ರ ಸರ್ಕಾರ ಇದೀಗ ಹೊಸ ನೇಮಕಾತಿ ಬಿಡುಗಡೆ ಮಾಡಿದೆ ಈ ಒಂದು ನಿಯಮಕಾತಿಯ ಪ್ರಕಾರ ತನ್ನ ವಿವಿಧ ಇಲಾಖೆ ಅಡಿಯಲ್ಲಿ ಖಾಲಿ ಇರುವ ಹಾಗೂ ಸಚಿವಾಲಯದಲ್ಲಿ ಖಾಲಿ ಇರುವಂತ ಸುಮಾರು 14582 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅಧಿ ಸೂಚನೆ ಬಿಡುಗಡೆ ಮಾಡಿದೆ..!
ಹೌದು ಸ್ನೇಹಿತರೆ, ಕೇಂದ್ರ ಸರ್ಕಾರ ಅಡಿಯಲ್ಲಿ ಬರುವಂತ ಸಿಬ್ಬಂದಿ ಆಯ್ಕೆ ಸಮಿತಿ (SSC) 9 ಜೂನ್ 2025 ರಂದು SSC CGL ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ಲಿಂಕ್ ಮತ್ತು ಇತರ ಮಾಹಿತಿಯನ್ನು ತಿಳಿಯೋಣ
ಹುದ್ದೆಗಳ ನೇಮಕಾತಿ ವಿವರ (SSC Recruitment 2025).?
ಖಾಲಿ ಹುದ್ದೆಗಳ ಸಂಖ್ಯೆ:- 14,582 ಹುದ್ದೆಗಳು
ಹುದ್ದೆಗಳ ಹೆಸರು:- ವಿವಿಧ ಹುದ್ದೆಗಳು
ನೇಮಕಾತಿ ವಿಭಾಗದ ವಿವರಗಳು:-
1) ಸಹಾಯಕ ವಿಭಾಗ ಅಧಿಕಾರಿ
2) ಆದಾಯ ತೆರಿಗೆ ನಿರೀಕ್ಷಕ (CBDT)
3) ಸಂಖ್ಯಾಶಾಸ್ತ್ರಜ್ಞ ಅಧಿಕಾರಿ (ಸ್ಟ್ಯಾಟಿಸ್ಟಿಕ್ಸ್ & ಕಾರ್ಯಕ್ರಮ ಅನುಷ್ಠಾನ ಸಚಿವಾಲಯ)
4) ಸಬ್ ಇನ್ಸ್ಪೆಕ್ಟರ್ (CBI, NIA, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ)
5) ಲೆಕ್ಕಪರಿಶೋಧಕ (CAG, CGDA)
6) ಇನ್ಸ್ಪೆಕ್ಟರ್ (cbic)
7) ಕೇಂದ್ರ ಎಕ್ಸ್ಪ್ರೆಸ್ ನಿರೀಕ್ಷೆಕ (CBIC)
ಅರ್ಜಿ ಕೊನೆಯ ದಿನಾಂಕ:- 04/08/2025
ಹುದ್ದೆಗಳಿಗೆ ಅರ್ಜಿ (SSC Recruitment 2025) ಸಲ್ಲಿಸಲು ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ:- ಬಹುತೇಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರ ಯಾವುದೇ ಸೆಮಿಸ್ಟರ್ನಲ್ಲಿ ಪದವಿ ಅಥವಾ ಗಣಿತ ಅಥವಾ ಸಂಖ್ಯಾಶಾಸ್ತ್ರ ಅಗತ್ಯವಿರುವ ಪದವಿ ಹೊಂದಿರಬೇಕಾಗುತ್ತದೆ ಮತ್ತು ಜೂನಿಯರ್ ಸ್ಟಾಟಿಸ್ಟಿಕಲ್ ಆಫೀಸರ್ ಹುದ್ದೆಗಳಿಗೆ ಪದವಿ ಮತ್ತು 12ನೇ ತರಗತಿಯಲ್ಲಿ ಕನಿಷ್ಠ ಗಣಿತ ವಿಭಾಗದಲ್ಲಿ 60% ಅಂಕ ಗಳಿಸಿರಬೇಕು ಅಂತವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ವಯೋಮಿತಿ ಎಷ್ಟು:– ಈ ಹುದ್ದೆಗಳಿಗೆ (jobs) ಅರ್ಜಿ ಸಲ್ಲಿಸಲು ಅರ್ಜಿದಾರರು (Apply for jobs) ಸಾಮಾನ್ಯ ವರ್ಗಕ್ಕೆ ಸೇರಿದರೆ 18 ರಿಂದ 27 ವರ್ಷ ಹಾಗೂ ಮೀಸಲಾತಿ ಅನುಸಾರವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಹಾಗೂ ಒಬಿಸಿ (OBC) ಮತ್ತು ಇತರ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕ್ಕೆ ಇರುತ್ತದೆ ಹಾಗಾಗಿ ಹೆಚ್ಚಿನ ವಿವರಕ್ಕಾಗಿ ನೀವು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಸಂಬಳ ಎಷ್ಟು:- ಈ ಹುದ್ದೆಗಳಿಗೆ (Jobs) ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಕನಿಷ್ಠ ₹21,500/- ಇಂದ ಗರಿಷ್ಠ ₹1,20,000 ವರೆಗೆ ಹುದ್ದೆಗಳ (jobs) ಅನುಗುಣವಾಗಿ ಸಂಬಳ ನೀಡಲಾಗುತ್ತದೆ ಹಾಗಾಗಿ ನೀವು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ಅರ್ಜಿ ಸಲ್ಲಿಸುವುದು ಹೇಗೆ (SSC Recruitment 2025).?
ಸ್ನೇಹಿತರೆ ನೀವು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ಮೊದಲು ಎಸ್ ಎಸ್ ಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ 14,582 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಅಧಿ ಸೂಚನೆ ಡೌನ್ಲೋಡ್ ಮಾಡಿಕೊಳ್ಳಿ ನಂತರ ಎಲ್ಲಾ ಮಾಹಿತಿ ತಿಳಿದುಕೊಂಡ ನಂತರ ಈ ಒಂದು ಹುದ್ದೆಗಳಿಗೆ ಕೆಳಗಡೆ ನೀಡಿದ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಈ ಒಂದು ಹುದ್ದೆಗಳಿಗೆ ನೀವು ಜುಲೈ 4ನೇ ತಾರೀಖಿನ ಒಳಗಡೆ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗಾಗಿ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಹಾಗೂ ಇದೇ ರೀತಿ ಉದ್ಯೋಗಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿಕೊಳ್ಳಿ
3 thoughts on “SSC Recruitment 2025: ಸರಕಾರಿ ಉದ್ಯೋಗ ಮಾಡಲು ಬಯಸುವವರಿಗೆ ಭರ್ಜರಿ ಗುಡ್ ನ್ಯೂಸ್.! 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ”