SBI Home Loan: SBI ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಸಿಗುತ್ತೆ.! ಬಡ್ಡಿ ಎಷ್ಟು ಗೊತ್ತಾ.?
ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಅಥವಾ ಹೋಂ ಲೋನ್ ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ನಾವು ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ.! ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವಂತ ಗೃಹ ಸಾಲದ ಮೇಲಿನ ಬಡ್ಡಿ ದರ ಎಷ್ಟು ಮತ್ತು ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು ಹಾಗೂ ಅರ್ಹತೆಗಳು ಇತರ ಅನೇಕ ವಿವರಗಳನ್ನು ತಿಳಿದುಕೊಳ್ಳೋಣ
ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆ.! ಇವತ್ತಿನ ಚಿನ್ನದ ದರ ಎಷ್ಟು ಇಲ್ಲಿದೆ ವಿವರ
SBI ಬ್ಯಾಂಕ್ ಗೃಹ ಸಾಲ (SBI Home Loan)..?
ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಮನೆಯ ಮೇಲೆ ಸಾಲ ಅಥವಾ ಗೃಹ ಸಾಲ ನೀಡಲಾಗುತ್ತಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯುವುದು ಹೇಗೆ ಮತ್ತು ಗೃಹ ಸಾಲ ಪಡೆಯಲು ಇರುವ ಅರ್ಹತೆಗಳು ಹಾಗೂ ಬಡ್ಡಿದರ ಮುಂತಾದ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ

ಹೌದು ಸ್ನೇಹಿತರೆ, ತುಂಬಾ ಜನರಿಗೆ ಸ್ವಂತ ಮನೆ ಕಟ್ಟಿಸಬೇಕು ಎಂಬ ಆಸೆ ಇರುತ್ತದೆ ಆದರೆ ಹೊರಗಡೆ ಸಾಲ ಮಾಡಿ ಮನೆ ಕಟ್ಟಿಸಬೇಕು ಎಂದರೆ ಬಡ್ಡಿದರ ಹೆಚ್ಚು ಇರುತ್ತೆ ಹಾಗಾಗಿ ತುಂಬಾ ಜನರು ಹೊರಗಡೆ ಸಾಲ ತೆಗೆದುಕೊಂಡು ಮನೆ ಕಟ್ಟಿಸಿ ಬಡ್ಡಿ ಕಟ್ಟಲಾಗದೆ ಸಾಕಷ್ಟು ಕಷ್ಟ ಪಡುತ್ತಿದ್ದಾರೆ ಅಂತವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಅಥವಾ ಹೋಂ ಲೋನ್ ಸಿಗುತ್ತದೆ ಹಾಗಾಗಿ ಈ ಒಂದು ಲೇಖನ ಮೂಲಕ ಈ ಗೃಹ ಸಾಲದ ಮೇಲಿನ ಬಡ್ಡಿ ದರ ಎಷ್ಟು ಮತ್ತು ಗೃಹ ಸಾಲ ಪಡೆಯಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಯೋಣ
SBI ಬ್ಯಾಂಕ್ ಗೃಹ ಸಾಲದ ವಿವರ (SBI Home Loan)..?
ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಮನೆಯ ಮೇಲೆ ಸಾಲ ಅಥವಾ ಗೃಹ ಸಾಲ ನೀಡಲಾಗುತ್ತಿದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಅಂದರೆ ವಾರ್ಷಿಕ 8.50%pa ರೂಪಾಯಿಯಿಂದ ಬಡ್ಡಿದರ ಪ್ರಾರಂಭವಾಗುತ್ತದೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ 3 ಲಕ್ಷದಿಂದ 40 ಲಕ್ಷ ರೂಪಾಯಿವರೆಗೆ ಗೃಹ ಸಾಲ ಅಥವಾ ಹೋಂ ಲೋನ್ ಪಡೆದುಕೊಳ್ಳಬಹುದು ಮತ್ತು ಈ ಸಾಲದ ಮರುಪಾವತಿ ಅವಧಿ 30 ವರ್ಷಗಳವರೆಗೆ ಇರುತ್ತದೆ!
ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವಂತ ಗೃಹ ಸಾಲ ಅಥವಾ ಹೋಂ ಲೋನ್ ಪ್ರತಿಯೊಬ್ಬರು ಪಡೆದುಕೊಳ್ಳಬಹುದು ಹಾಗೂ ಮಹಿಳೆಯರಿಗೆ ವಿವಿಧ ಸರಕಾರಿ ಯೋಜನೆಗಳ ಅಡಿಯಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಮನೆಯ ಮೇಲೆ ಸಾಲ ಸಿಗುತ್ತದೆ.! ಹೌದು ಸ್ನೇಹಿತರೆ ಪಿಎಂ ಆವಾಸ್ ಯೋಜನೆ ಅಡಿಯಲ್ಲಿ ಕೇವಲ 5% ಬಡ್ಡಿ ದರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಗೃಹ ಸಾಲ ಸಿಗುತ್ತದೆ ಮತ್ತು ಈ ಸಾಲದ ಮರುಪಾವತಿ 30 ವರ್ಷಗಳವರೆಗೆ ಇರುತ್ತದೆ.!
ಆದ್ದರಿಂದ ನೀವು ಮನೆ ಕಟ್ಟಿಸಲು ಬಯಸುತ್ತಿದ್ದರೆ ಹಾಗೂ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಇನ್ನಷ್ಟು ಹೆಚ್ಚಿನ ಮಾಹಿತಿ ಹಾಗೂ ಖಚಿತ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಈ ಬಗ್ಗೆ ಹೆಚ್ಚಿನ ವಿವರ ಪಡೆದುಕೊಳ್ಳಬಹುದು.!
ಗೃಹ ಸಾಲ ಪಡೆಯಲು ಇರುವ ಅರ್ಹತೆಗಳು (SBI Home Loan)..?
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಗೃಹ ಸಾಲ ಪಡೆಯಲು ಬಯಸುವ ಅರ್ಜಿದಾರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 70 ವರ್ಷದ ನಡುವಿನವರು ಈ ಹೋಂ ಲೋನ್ ಗೆ ಅರ್ಜಿ ಸಲ್ಲಿಸಬಹುದು
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಗೃಹ ಸಾಲ ಪಡೆಯಲು ಬಯಸುವ ಅರ್ಜಿದಾರರು ಯಾವುದಾದರು ಉದ್ಯೋಗ ಹೊಂದಿರಬೇಕು ಅಥವಾ ಆದಾಯ ತರುವಂತ ಯಾವುದಾದರೂ ಉದ್ಯೋಗ ಮಾಡುತ್ತಿರಬೇಕು
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಗೃಹ ಸಾಲ ಪಡೆಯಲು ಬಯಸುವ ಅರ್ಜಿದಾರರು ಉತ್ತಮ ಸಿವಿಲ್ ಸ್ಕೋರ್ ಒಂದಿದ್ದರೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಮನೆಯ ಮೇಲೆ ಸಾಲ ಸಿಗುತ್ತೆ
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ನೀಡುವ ಸಾಲದ ಮರುಪಾವತಿ ಅವಧಿ ಸುಮಾರು 30 ವರ್ಷಗಳವರೆಗೆ ದೀರ್ಘಕಾಲಿಕ ಮರುಪಾವತಿ ಅವಧಿ ಹೊಂದಿರುತ್ತೆ
ಗೃಹ ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು..?
- ಅರ್ಜಿದಾರ 3 ಭಾವಚಿತ್ರಗಳು
- ಅರ್ಜಿದಾರ ವೋಟರ್ ಐಡಿ
- ಅರ್ಜಿದಾರ ಆಧಾರ್ ಕಾರ್ಡ್
- ಅರ್ಜಿದಾರ ಪಾನ್ ಕಾರ್ಡ್
- ರೇಷನ್ ಕಾರ್ಡ್
- ಆಸ್ತಿ ಪ್ರಮಾಣ ಪತ್ರಗಳು ಮತ್ತು ದಾಖಲಾತಿಗಳು
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಉದ್ಯೋಗ ಹೊಂದಿದ್ದರೆ ಕಳೆದ ಮೂರು ತಿಂಗಳ ವೇತನ ಪ್ರಮಾಣ ಪತ್ರ ಮತ್ತು ITR ಬೇಕಾಗುತ್ತದೆ
ಗೃಹ ಸಾಲ ಪಡೆಯುವುದು ಹೇಗೆ..?
ಸ್ನೇಹಿತರೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಅಥವಾ ಹೋಂ ಲೋನ್ ಪಡೆಯಲು ಬಯಸಿದರೆ ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ಈ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
https://homeloans.sbi/
ಸ್ನೇಹಿತರೆ ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತಿರುವ ಗೃಹ ಸಾಲದ ಬಡ್ಡಿ ದರ ಹಾಗೂ ಇತರ ವಿವರಗಳು ಮತ್ತು ಮೊಬೈಲ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
ವಿಶೇಷ ಸೂಚನೆ:- ಸ್ನೇಹಿತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಗೃಹ ಸಾಲ ಪಡೆಯಲು ಬಯಸುತ್ತಿದ್ದರೆ SBI ಬ್ಯಾಂಕ್ ನೀಡಿರುವ ಗೃಹ ಸಾಲಕ್ಕೆ ಸಂಬಂಧಿಸಿದಂತ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಒಪ್ಪಿಗೆ ಆದರೆ ಮಾತ್ರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಗೃಹ ಸಾಲ ಪಡೆದುಕೊಳ್ಳಿ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಆನ್ಲೈನ್ ಮಾಧ್ಯಮಗಳ ಮೂಲಕ ಸಂಗ್ರಹಿಸಿದ್ದೇವೆ ಹಾಗಾಗಿ ಇಲ್ಲಿ ನಿಮಗೆ ಯಾವುದೇ ತೊಂದರೆ ಉಂಟಾದರೆ ನಮ್ಮ ಕರ್ನಾಟಕ ಸಮಾಚಾರ ಮಾಧ್ಯಮಕ್ಕೆ ಹಾಗೂ ನಮಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ