cisce 10Th Results: ಇಂದು ಬೆಳಗ್ಗೆ 11 ಗಂಟೆಗೆ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟಣೆ.! ಇಲ್ಲಿದೆ ನೋಡಿ ವಿವರ

cisce 10Th Results:ಇಂದು ಬೆಳಗ್ಗೆ 11 ಗಂಟೆಗೆ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟಣೆ.! ಇಲ್ಲಿದೆ ನೋಡಿ ವಿವರ

ನಮಸ್ಕಾರ ಸ್ನೇಹಿತರೆ ಕೌನ್ಸಿಲ್ ಪ್ಯಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂದು ಅಂದರೆ ದಿನಾಂಕ 30 ಏಪ್ರಿಲ್ 2025 ರಂದು ಬುಧವಾರ ಬೆಳಗ್ಗೆ 11 ಗಂಟೆಗೆ CISCE ಹತ್ತನೇ ತರಗತಿ ಮತ್ತು ISC 12ನೇ ತರಗತಿ ಪರೀಕ್ಷಾ ಪಲಿತಾಂಶವನ್ನು ಇಂದು ಪ್ರಕಟಣೆ ಮಾಡಿದೆ ಹಾಗಾಗಿ ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಒಂದು ಲೇಖನಯ ಮೂಲಕ ತಿಳಿದುಕೊಳ್ಳೋಣ

 

 

ISC, ICSE ಫಲಿತಾಂಶ ಬಿಡುಗಡೆ (cisce 10Th Results)..?

CISCE & ISC ಮಂಡಳಿ ಅಧಿಕೃತವಾಗಿ ಹತ್ತನೇ ತರಗತಿ ಹಾಗೂ 12ನೇ ತರಗತಿ ಫಲಿತಾಂಶವನ್ನು ತನ್ನ ಅಧಿಕೃತ ವೆಬ್ಸೈಟ್ ಮೂಲಕ ಪ್ರಕಟಣೆ ಮಾಡಿದೆ.! ಹೌದು ಸ್ನೇಹಿತರೆ ಭಾರತೀಯ ಶಾಲಾ ಪ್ರಮಾಣ ಪತ್ರ ಪರೀಕ್ಷಾ ಮಂಡಳಿ (CISCE) ಏಪ್ರಿಲ್ 30 2025 ರಂದು ISC, ICSE ಬೋರ್ಡ್ ಪರೀಕ್ಷೆಯ ಪಲಿತಾಂಶವನ್ನು ಇಂದು ಬೆಳಗ್ಗೆ 11 ಗಂಟೆಗೆ ಪ್ರಕಟಣೆ ಮಾಡಲಿದೆ ಹಾಗಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ತಮ್ಮ ಫಲಿತಾಂಶವನ್ನು ವೀಕ್ಷಣೆ ಮಾಡಬಹುದು ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ತಿಳಿದುಕೊಳ್ಳೋಣ

cisce 10Th Results
cisce 10Th Results

 

WhatsApp Group Join Now
Telegram Group Join Now       

ISC, ICSE ಫಲಿತಾಂಶ ಚೆಕ್ ಮಾಡುವುದು ಹೇಗೆ..?

ವಿದ್ಯಾರ್ಥಿಗಳು ಮೊದಲು ಭಾರತೀಯ ಶಾಲಾ ಪ್ರಮಾಣ ಪತ್ರ ಪರೀಕ್ಷೆಗಳ ಮಂಡಳಿ (CISCE) ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ (ISC) 12ನೇ ತರಗತಿ ಪರೀಕ್ಷೆ ಹಾಗೂ ಹತ್ತನೇ ತರಗತಿ (CISCE) ಫಲಿತಾಂಶವನ್ನು ಚೆಕ್ ಮಾಡಬಹುದು

 

ಅಧಿಕೃತ ವೆಬ್ಸೈಟ್ ಲಿಂಕ್:-

www.cisce.org

https://results.cisce.org

ಮೇಲೆ ನೀಡಿದಂಥ ಲಿಂಕಿನ ಮೇಲೆ ಕ್ಲಿಕ್ ಮಾಡಿ ಅಥವಾ ಡಿಜಿ ಲಾಕರ್ ಅಪ್ಲಿಕೇಶನ್ ಮೂಲಕ ಲಾಗಿನ್ ಮಾಡಿ ನಿಮ್ಮ ಫಲಿತಾಂಶವನ್ನು ನೇರವಾಗಿ ಚೆಕ್ ಮಾಡಬಹುದು

WhatsApp Group Join Now
Telegram Group Join Now       

 

ಹೆಚ್ಚಿನ ಮಾಹಿತಿಗಾಗಿ:- +91-11-23672318

 

 

ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಯಾವಾಗ ಬಿಡುಗಡೆ..?

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಇನ್ನೂ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಬಿಡುಗಡೆಯಾಗಿಲ್ಲ ಹಾಗಾಗಿ ನಮ್ಮ ಕರ್ನಾಟಕದಲ್ಲಿ ಓದುತ್ತಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಪರೀಕ್ಷೆಯ ಫಲಿತಾಂಶವನ್ನು ಮೇ 2 2025 ರಂದು ಬೆಳಗ್ಗೆ ಅಧಿಕೃತ ವೆಬ್ಸೈಟ್ karresults.nic.in ಮೂಲಕ ಪರೀಕ್ಷೆ ಫಲಿತಾಂಶವನ್ನು ಚೆಕ್ ಮಾಡಬಹುದು ಮೇಲೆ ತಿಳಿಸಿದ ರಿಸಲ್ಟ್ ಕೇವಲ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವಂತ ವಿವಿಧ ಇಲಾಖೆಗಳ ಹತ್ತನೇ ತರಗತಿಯ ಹಾಗೂ 12ನೇ ತರಗತಿ ಫಲಿತಾಂಶವಾಗಿದೆ

 

ಹಾಗಾಗಿ ನಮ್ಮ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆಗೊಂಡ ನಂತರ ತಕ್ಷಣ ಮಾಹಿತಿ ಪಡೆಯಲು ವಾಟ್ಸಾಪ್ ಹಾಗು telegram ಚಾಲನೆಗಳಿಗೆ ಸೇರಿಕೊಳ್ಳಿ

2 thoughts on “cisce 10Th Results: ಇಂದು ಬೆಳಗ್ಗೆ 11 ಗಂಟೆಗೆ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟಣೆ.! ಇಲ್ಲಿದೆ ನೋಡಿ ವಿವರ”

Leave a Comment