ಕರ್ನಾಟಕ ರೇಷ್ಮೆ ಇಲಾಖೆ ಹೊಸ ನೇಮಕಾತಿ! 2492 ಹುದ್ದೆಗಳು! Karnataka Sericulture Department Recruitment 2025
ನಮಸ್ಕಾರ ಸ್ನೇಹಿತರೆ ಕರ್ನಾಟಕ ರೇಷ್ಮೆ ಇಲಾಖೆ ಇದೀಗ ತನ್ನ ಸಂಸ್ಥೆಯಲ್ಲಿ ಖಾಲಿ ಇರುವಂತೆ 2492 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗಳ ಅನುಗುಣವಾಗಿ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಮತ್ತು ಇತರ ವಿದ್ಯಾರ್ಥಿ ಹೊಂದಿದವರು ಅರ್ಜಿ ಸಲ್ಲಿಸಬಹುದಾಗಿದೆ.
ಆದ್ದರಿಂದ ನಾವು ಈ ಲೇಖನೆಯಲ್ಲಿ ಕರ್ನಾಟಕದ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಯಾವ ಅರ್ಹತೆ ಹೊಂದಿರಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಹಾಗೂ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆಯ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಒಂದು ಲೇಖನವನ್ನು ನೀವು ಶೇರ್ ಮಾಡಿ
ಕರ್ನಾಟಕ ರೇಷ್ಮೆ ಇಲಾಖೆ ಹೊಸ ನೇಮಕಾತಿ.?
ಹೌದು ಸ್ನೇಹಿತರೆ ಕರ್ನಾಟಕದ ರೇಷ್ಮೆ ಇಲಾಖೆ 2025 ಮತ್ತು 26ನೇ ಸಾಲಿನ ತನ್ನ ಸಂಸ್ಥೆಯಲ್ಲಿ ಖಾಲಿ ಇರುವಂತ 200492 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಹೊಸ ಅತಿ ಸೂಚನೆ ಬಿಡುಗಡೆ ಮಾಡಿದೆ ಈ ಒಂದು ಅಧಿಸೂಚನೆಯ ಪ್ರಕಾರ ಕ್ಲರ್ಕ್ ಹುದ್ದೆಗಳು, ಡ್ರೈವರ್ ಹುದ್ದೆಗಳು, ಗ್ರೂಪ್ ಡಿ ಹುದ್ದೆಗಳು, ರೇಷ್ಮೆ ಪ್ರವರ್ತಕರ ಹುದ್ದೆಗಳು, ರೇಷ್ಮೆ ಸಹಾಯಕ ನಿರ್ದೇಶಕರ ಹುದ್ದೆಗಳು ಮತ್ತು ಇತರ ಹಲವಾರು ಹುದ್ದೆಗಳ ನೇಮಕಾತಿ ಮಾಡಿಕೊಳ್ಳುತ್ತಿದೆ

ಆದ್ದರಿಂದ ಕೆಲವೊಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೇವಲ ಅರ್ಜಿದಾರರು ಎಸ್ ಎಸ್ ಎಲ್ ಸಿ ಪಾಸಾದರು ಅರ್ಜಿ ಸಲ್ಲಿಸಬಹುದಾಗಿದೆ ಹಾಗಾಗಿ ನಾವು ಈ ಲೇಖನಯ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿ ಹಾಗೂ ಇತರ ವಿವರಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಈಗ ತಿಳಿಯೋಣ
ಹುದ್ದೆಗಳ ನೇಮಕಾತಿ ವಿವರ (Karnataka Sericulture Department Recruitment 2025).?
- ನೇಮಕಾತಿ ಇಲಾಖೆ:- ಕರ್ನಾಟಕ ರೇಷ್ಮೆ ಇಲಾಖೆ
- ಖಾಲಿ ಹುದ್ದೆಗಳ ಸಂಖ್ಯೆ:- 2492 ಹುದ್ದೆಗಳು
- ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
- ಅರ್ಜಿ ಪ್ರಾರಂಭ ದಿನಾಂಕ:- ಶೀಘ್ರದಲ್ಲೇ
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:- ಶೀಘ್ರದಲ್ಲೇ ಪ್ರಕಟಣೆ
- ಅರ್ಜಿ ಸಲ್ಲಿಕೆ ಅಧಿಸೂಚನೆ ದಿನಾಂಕ:- 17 ಜೂನ್ 2025
- ಹುದ್ದೆಗಳ ವಿವರ:-
1) ರೇಷ್ಮೆ ಸಹಾಯಕ ನಿರ್ದೇಶಕರು 154 ಖಾಲಿ ಹುದ್ದೆಗಳು
2) ರೇಷ್ಮೆ ವಿಸ್ತರಣಾಧಿಕಾರಿ 184 ಖಾಲಿ ಹುದ್ದೆಗಳು
3) ರೇಷ್ಮೆ ನಿರೀಕ್ಷಕರು 538 ಖಾಲಿ ಹುದ್ದೆಗಳು
4) ರೇಷ್ಮೆ ಪ್ರದರ್ಶಕರು 642 ಖಾಲಿ ಹುದ್ದೆಗಳು
5) ವಾಹನ ಚಾಲಕರು 84 ಖಾಲಿ ಹುದ್ದೆಗಳು
6) ಅಟೆಂಡರ್ 25 ಖಾಲಿ ಹುದ್ದೆಗಳು
7) ಗ್ರೂಪ್ ಡಿ 350 (ಜವಾನ) ಖಾಲಿ ಹುದ್ದೆಗಳು
8) ಪ್ರಥಮ ದರ್ಜೆ ಸಹಾಯಕ 190 ಖಾಲಿ ಹುದ್ದೆಗಳು
9) ಶೀಘ್ರ ಲಿಪಿಕಾರರು 10 ಖಾಲಿ ಹುದ್ದೆಗಳು
10) ಸಹಾಯಕ ಅಭಿಯತರು 3 ಕಾಲಿ ಹುದ್ದೆಗಳು
11) ದ್ವಿತೀಯ ದರ್ಜೆಯ ಸಹಾಯಕರು 72 ಖಾಲಿ ಹುದ್ದೆಗಳು
ರೇಷ್ಮೆ ಇಲಾಖೆ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
ಶೈಕ್ಷಣಿಕ ಅರ್ಹತೆ:- ರೇಷ್ಮೆ ಇಲಾಖೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆ ಪ್ರಕಾರ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಹುದ್ದೆಗಳ ಅನುಗುಣವಾಗಿ ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು ಮತ್ತು ದ್ವಿತೀಯ ಪಿಯುಸಿ ಹಾಗೂ ಪದವಿ ಮತ್ತು ಇಂಜಿನಿಯರಿಂಗ್ ಹಾಗೂ ಸಿವಿಲ್ ಇಂಜಿನಿಯರಿಂಗ್ ಮತ್ತು ಡಿಪ್ಲೋಮೋ ಹಾಗೂ ಇತರ ವಿದ್ಯಾರ್ಥಿ ಹೊಂದಿದವರು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
ಆಯ್ಕೆಯ ವಿಧಾನ:- ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಕೆಲ ಹುದ್ದೆಗಳಿಗೆ ನೇರ ನೇಮಕಾತಿ ವಿಧಾನದ ಮೂಲಕ ಆಯ್ಕೆ ಮಾಡಲಾಗುತ್ತದೆ ಹಾಗಾಗಿ ನೀವು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ
ವಯೋಮಿತಿ ಎಷ್ಟು:– ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ ವಯೋಮಿತಿ ಹುದ್ದೆಗಳ ಅನುಗುಣವಾಗಿ ೪೦ ವರ್ಷ ನಿಗದಿ ಮಾಡಲಾಗಿದೆ ಹಾಗೂ ಸರ್ಕಾರದ ಮೀಸಲಾತಿ ನಿಯಮಗಳ ಅನುಸಾರವಾಗಿ ವಯೋಮಿತಿ ಸಡಿಲಿಕೆ ನೀಡಲಾಗಿದೆ
ಸಂಬಳ ಎಷ್ಟು:– ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಯ್ಕೆಯಾದ ನಂತರ ತಿಂಗಳಿಗೆ ಕನಿಷ್ಠ ₹27,000/- ರೂಪಾಯಿಯಿಂದ ಗರಿಷ್ಠ 1,34,200 ವರೆಗೆ ಹುದ್ದೆಗಳ ಅನುಗುಣವಾಗಿ ಸಂಬಳ ನೀಡಲಾಗುತ್ತದೆ
ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ಪ್ರಸ್ತುತ ಕರ್ನಾಟಕದ ರೇಷ್ಮೆ ಇಲಾಖೆ ಇದೀಗ ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜೂನ್ 17ರಂದು ಅಧಿಕೃತ ಅಧಿಸೂಚನೆ ಮಾತ್ರ ಬಿಡುಗಡೆ ಮಾಡಿದೆ ಹಾಗಾಗಿ ಈ ಹುದ್ದೆಗಳ ಅರ್ಜಿ ಸಲ್ಲಿಕೆ ಆರಂಭವಾದ ನಂತರ ನಾವು ನಿಮಗೆ ಮತ್ತೊಂದು ಲೇಖನೆಯ ಮೂಲಕ ಮಾಹಿತಿ ತಿಳಿಸಿದ್ದೇವೆ ಅಲ್ಲಿವರೆಗೂ ನೀವು ತರಕಾರಿ ಹುದ್ದೆಗಳಿಗೆ ತಯಾರಿ ಮಾಡಿಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Bele Vime Amount 2025: ರೈತರ ಖಾತೆಗೆ ಬರೋಬ್ಬರಿ 30 ಕೋಟಿ ರೂಪಾಯಿ ಬೆಳೆ ವಿಮೆ ಬಿಡುಗಡೆ,