Jio Full discount recharge: ಜಿಯೋ ಹೊಸ ಬಂಪರ್ ರಿಚಾರ್ಜ್ ಪ್ಲಾನ್ ಕೇವಲ ₹75ರೂ.ಗೆ ಅನ್ಲಿಮಿಟೆಡ್ ಕರೆಗಳು & ಡೇಟಾ ಸೌಲಭ್ಯ
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ತನ್ನ ಗ್ರಾಹಕರಿಗಾಗಿ ಬಂಪರ್ ಡಿಸ್ಕೌಂಟ್ ನೊಂದಿಗೆ ಕೇವಲ 75 ರೂಪಾಯಿಗೆ ಅನ್ಲಿಮಿಟೆಡ್ ಕಾಲ್ ಹಾಗೂ ಡೇಟಾ ಸೌಲಭ್ಯ ನೀಡುವ ಹೊಸ ರಿಚಾರ್ಜ್ ಪ್ಲಾನ್ ಜಾರಿಗೆ ತಂದಿದೆ.! ಹಾಗಾಗಿ ನಾವು ಈ ಒಂದು ರಿಚಾರ್ಜ್ ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗೂ ಈ ರಿಚಾರ್ಜ್ ಯೋಜನೆ ಯಾರಿಗೆ ಸೂಕ್ತ ಮತ್ತು ಯಾರು ರಿಚಾರ್ಜ್ ಮಾಡಿಸಬಹುದು ಎಂಬ ಮಾಹಿತಿ ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಆದಷ್ಟು ಈ ಒಂದು ಲೇಖನಿಯನ್ನು ಶೇರ್ ಮಾಡಿ
20 ಲಕ್ಷದವರೆಗೆ ಮುದ್ರಾ ಲೋನ್ ಪಡೆದುಕೊಳ್ಳಿ.! ಈ ದಾಖಲೆಗಳು ಇದ್ದರೆ ಸಾಕು, ಇಲ್ಲಿದೆ ನೋಡಿ ಸಂಪೂರ್ಣ ವಿವರ
ಜಿಯೋ ಟೆಲಿಕಾಂ ಸಂಸ್ಥೆ (Jio Full discount recharge)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವ ಅತ್ಯಂತ ದೊಡ್ಡ ಹಾಗೂ ಪ್ರೈವೇಟ್ ಟೆಲಿಕಾಂ ಸಂಸ್ಥೆಯೆಂದರೆ ಅದು ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಈ ಒಂದು ಸಂಸ್ಥೆ ನಮ್ಮ ಭಾರತ ದೇಶದಲ್ಲಿ 260 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಹಾಗಾಗಿ ನಮ್ಮ ಭಾರತ ದೇಶದಲ್ಲಿ ಇರುವ ಜನರು ಈ ಒಂದು ಟೆಲಿಕಾಂ ಸೇವೆಗಳನ್ನು ಅತಿ ಹೆಚ್ಚಾಗಿ ಬಳಸುತ್ತಿದ್ದಾರೆ.!

ಹೌದು ಸ್ನೇಹಿತರೆ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇತರ ನೆಟ್ವರ್ಕ್ಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ಬೆಲೆಗೆ ಹಾಗೂ ಉಚಿತ ಡೇಟಾ ನೀಡಲು ಮೊದಲು ಮುಂದಾಗುವ ಸಂಸ್ಥೆ ಎಂದರೆ ಅದು ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ.! ಏಕೆಂದರೆ 2016ರಲ್ಲಿ ಮೊಟ್ಟ ಮೊದಲ ಬಾರಿಗೆ ಗ್ರಾಹಕರಿಗೆ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ ಉಚಿತವಾಗಿ ಒಂದು ವರ್ಷಗಳ ಕಾಲ ಕಳಿಸಲು ಅವಕಾಶ ಮಾಡಿಕೊಟ್ಟಿದೆ.! ಅದೇ ರೀತಿ ತನ್ನ ಗ್ರಹಕರಗಾಗಿ ಹೊಸ ₹75 ರೂಪಾಯಿ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿ ಇದಕ್ಕೆ ಸಂಬಂಧಿಸಿದ ವಿವರವನ್ನು ಕೆಳಗಡೆ ನೀಡಿದ್ದೇವೆ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಈ ದಿನಾಂಕದಂದು ಇಂಥವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ ಇಲ್ಲಿದೆ ನೋಡಿ ವಿವರ
₹75 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Full discount recharge).?
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಇದೀಗ ತನ್ನ ಜಿಯೋ ಫೋನ್ ಬಳಕೆದಾರರಿಗೆ ಕೇವಲ 75 ರೂಪಾಯಿಗೆ 23 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ.! ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಪ್ರತಿದಿನ 100 MB ಡೇಟಾ ಬಳಸಬಹುದು ಇದರ ಜೊತೆಗೆ ಹೆಚ್ಚುವರಿಯಾಗಿ 200MB ಡೇಟಾ ಸಿಗುತ್ತೆ ಮತ್ತು ಈ ಡೇಟಾ ಬಳಕೆಯಾದ ನಂತರ ಇಂಟರ್ನೆಟ್ ಸ್ಪೀಡ್ 64 Kbps ವೇಗಕ್ಕೆ ಕಡಿಮೆ ಆಗುತ್ತೆ ನಂತರ ಕೂಡ ನೀವು ಇಂಟರ್ನೆಟ್ ಬಳಸಬಹುದು
ಇದರ ಜೊತೆಗೆ ನೀವು ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ 23 ದಿನಗಳ ಕಾಲ ಭಾರತದ ಯಾವುದೇ ನೆಟ್ವರ್ಕ್ ಕಂಪನಿಗಳಿಗೆ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಅವಕಾಶವಿದೆ ಇದರ ಜೊತೆಗೆ ನಿಮಗೆ ಪ್ರತಿದಿನ 50 SMS ಉಚಿತವಾಗಿ ಸಿಗುತ್ತದೆ ಮತ್ತು ಈ ಒಂದು ರಿಚಾರ್ಜ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ
ಯಾರು ರಿಚಾರ್ಜ್ ಮಾಡಿಸಿಕೊಳ್ಳಬಹುದು (Jio Full discount recharge).?
ಸ್ನೇಹಿತರೆ ನೀವು ಜಿಯೋ ಫೋನ್ ಬಳಕೆದಾರರು ಆಗಿದ್ದರೆ ಖಂಡಿತವಾಗಲೂ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಬಹುದು ಏಕೆಂದರೆ ಈ ಒಂದು ರಿಚಾರ್ಜ್ ಮೂಲಕ ನೀವು ಅತ್ಯಂತ ಕಡಿಮೆ ಬೆಲೆಗೆ ಉಚಿತ ಡೇಟಾ ಹಾಗೂ ಅನ್ಲಿಮಿಟೆಡ್ ಕರೆಗಳು ಮುಂತಾದ ಸೇವೆಗಳನ್ನು ಆನಂದಿಸಲು ಈ ರಿಚಾರ್ಜ್ ನಿಮಗೆ ಸೂಕ್ತವಾಗಿದೆ ಮತ್ತು ಈ ಒಂದು ರಿಚಾರ್ಜ್ ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಅನ್ವಯಿಸುತ್ತದೆ ಹೊರತಾಗಿ ಬೇರೆ ಮೊಬೈಲ್ ಫೋನ್ ಹಾಗೂ ಇತರ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ
ಸ್ನೇಹಿತರೆ ಇದೇ ರೀತಿ ನಿಮಗೆ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಹೊಸ ಮಾಹಿತಿ ತಿಳಿದುಕೊಳ್ಳಲು ಬಯಸುತ್ತಿದ್ದೀರಾ ಹಾಗಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ ಇದರಿಂದ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ಸಿಗುತ್ತವೆ
5 thoughts on “Jio Full discount recharge: ಜಿಯೋ ಹೊಸ ಬಂಪರ್ ರಿಚಾರ್ಜ್ ಪ್ಲಾನ್ ಕೇವಲ ₹75ರೂ.ಗೆ ಅನ್ಲಿಮಿಟೆಡ್ ಕರೆಗಳು & ಡೇಟಾ ಸೌಲಭ್ಯ”