HDFC Personal Loan: HDFC ಬ್ಯಾಂಕ್ ನೀಡುತ್ತಿದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ಸೌಲಭ್ಯ.! ಈ ರೀತಿ ಅರ್ಜಿ ಸಲ್ಲಿಸಿ

HDFC Personal Loan: HDFC ಬ್ಯಾಂಕ್ ನೀಡುತ್ತಿದೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ರೂಪಾಯಿ ಸಾಲ ಸೌಲಭ್ಯ.! ಈ ರೀತಿ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ (HDFC Bank personal loan) ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ (low interest rate loan) ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡಲಾಗುತ್ತದೆ ಹಾಗಾಗಿ ಈ (HDFC Bank) ಒಂದು ಲೇಖನಯ (apply online) ಮೂಲಕ ಹೆಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವಂತ ವೈಯಕ್ತಿಕ ಸಾಲದ ಬಡ್ಡಿ ದರ ಎಷ್ಟು ಹಾಗೂ ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು ಮತ್ತು ಸಾಲ ಪಡೆಯಲು ಇರುವ ಅರ್ಹತೆಗಳು ಇತರ ವಿವರಗಳ ಬಗ್ಗೆ ಈ ಒಂದು ಲೇಖನಿಯಲ್ಲಿ ಮಾಹಿತಿ ತಿಳಿಯೋಣ..

ಸ್ವಯಂ ಉದ್ಯೋಗಕ್ಕೆ ಸಿಗುತ್ತೆ ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷ ರೂಪಾಯಿ ಸಾಲ ಸೌಲಭ್ಯ ಮತ್ತು ರಾಜ್ಯ ಸರ್ಕಾರ ಕಡೆಯಿಂದ 1,50,000 ಸಾಲ ಮನ್ನಾ.! ಇಲ್ಲಿದೆ ಮಾಹಿತಿ

 

HDFC ಬ್ಯಾಂಕ್ (HDFC Personal Loan)..?

ಸ್ನೇಹಿತರೆ ಎಚ್ ಡಿ ಎಫ್ ಸಿ ಬ್ಯಾಂಕ್ ನಮ್ಮ ಭಾರತ ದೇಶದಲ್ಲಿರುವಂತ ಅತ್ಯಂತ ದೊಡ್ಡ ಪ್ರೈವೇಟ್ ಬ್ಯಾಂಕ್ ಆಗಿದೆ ಹಾಗಾಗಿ ಈ ಒಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಮತ್ತು ಸಾಲದ ಅವಶ್ಯಕತೆ ಇರುವಂತ ಜನರಿಗೆ ಹಾಗೂ ಉದ್ಯೋಗ ಹೊಂದಿದಂತವರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ನೀಡುತ್ತಿದೆ ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದ್ದರೆ ಈ ಒಂದು ಬ್ಯಾಂಕ್ ಮೂಲಕ ಸಾಲ ಪಡೆಯಬಹುದು.!

HDFC Personal Loan
HDFC Personal Loan

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವಂತ ವಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಎಷ್ಟು? ಹಾಗೂ ಸಾಲ ಪಡೆಯಲು ಇರುವ ಅರ್ಹತೆಗಳು ಮತ್ತು ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು ಇತರ ವಿವರಗಳ ಬಗ್ಗೆ ಈಗ ಮಾಹಿತಿಯನ್ನು ತಿಳಿದುಕೊಳ್ಳೋಣ

 

ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ (HDFC Personal Loan)..?

ಸ್ನೇಹಿತರೆ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವಂತ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ 10.95%pa ವಾರ್ಷಿಕವಾಗಿ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ ಬಡ್ಡಿ ದರ 21%pa ವಾರ್ಷಿಕವಾಗಿ ನಿಗದಿ ಮಾಡಲಾಗಿರುತ್ತದೆ ಈ ಒಂದು ಬಡ್ಡಿದರವು ಸಾಲ ಪಡೆಯುವಂತ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ಇತರ ಅರ್ಹತೆಗಳ ಆಧಾರದ ಮೇಲೆ ನಿಗದಿ ಮಾಡಲಾಗುತ್ತದೆ ಹಾಗಾಗಿ ಎಚ್ಡಿಎಫ್‍ಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವ ವಯಕ್ತಿಕ ಸಾಲದ ವಾರ್ಷಿಕ ಬಡ್ಡಿ ದರ 10.95%pa ನಿಂದ ಪ್ರಾರಂಭವಾಗುತ್ತದೆ

ಹೌದು ಸ್ನೇಹಿತರೆ ಎಚ್ ಡಿ ಎಫ್ ಸಿ ಬ್ಯಾಂಕ್ ಹತ್ತು ಸಾವಿರ ರೂಪಾಯಿ ಯಿಂದ ಗರಿಷ್ಠ 40 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಮತ್ತು ಈ ಸಾಲದ ಮರುಪಾವತಿ ಅವಧಿ 3-84 ತಿಂಗಳವರೆಗೆ ಇರುತ್ತದೆ.! ಆದ್ದರಿಂದ ನೀವು ಎಷ್ಟು ಮೊತ್ತದ ಸಾಲ ತೆಗೆದುಕೊಳ್ಳುತ್ತೀರಿ ಎಂಬ ಆಧಾರದ ಮೇಲೆ ಹಾಗೂ ನೀವು ಎಷ್ಟು ತಿಂಗಳಿಗೆ EMI ಕಟ್ಟಲು ನಿಮಗೆ ಸಾಧ್ಯವಾಗುತ್ತದೆ ಎಂಬ ಆಧಾರದ ಮೇಲೆ ಈ ಸಾಲದ ಮರುಪಾವತಿ ಅವಧಿ ನಿರ್ಧಾರ ಮಾಡಲಾಗುತ್ತದೆ ಹಾಗೂ ಈ ವೈಯಕ್ತಿಕ ಸಾಲದ ಮೇಲೆ ಶೇಕಡ 2% & GST ಸಂಸ್ಕರಣ ಶುಲ್ಕವನ್ನು ವಿಧಿಸಲಾಗುತ್ತದೆ.! ಈ ಬಗ್ಗೆ ಹೆಚ್ಚಿನ ವಿವರ ಪಡೆಯಲು ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ

 

ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು..?

  • ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಸಾಲ ಪಡೆಯಲು ಬಯಸುವ ಅರ್ಜಿದಾರ ವಯಸ್ಸು ಕನಿಷ್ಠ 18 ವರ್ಷ ಗರಿಷ್ಠ 50 ವರ್ಷದ ಒಳಗಿನವರು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು
  • ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರ ಭಾರತದ ಪ್ರಜೆಯಾಗಿರಬೇಕು
  • ಈ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು
  • ಹೆಚ್‍ಡಿಎಫ್‌ಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವ ವಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಸರಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಹೊಂದಿರಬೇಕು
  • ಹೆಚ್‍ಡಿಎಫ್‌ಸಿ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಪ್ರತಿ ತಿಂಗಳಿಗೆ 15000 ಹಣ ತರುವಂತ ಯಾವುದಾದರೂ ಉದ್ಯೋಗ ಮಾಡುತ್ತಿರಬೇಕು ಅಥವಾ ಜಮೀನು ಇತರ ಆದಾಯದ ಮೂಲ ಹೊಂದಿರಬೇಕು

 

WhatsApp Group Join Now
Telegram Group Join Now       

ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು..?

  • ಅರ್ಜಿದಾರ ಬ್ಯಾಂಕ್ ಪಾಸ್ ಬುಕ್
  • ಅರ್ಜಿದಾರ ಆಧಾರ್ ಕಾರ್ಡ್
  • ಉದ್ಯೋಗ ಪ್ರಮಾಣ ಪತ್ರ
  • ಆದಾಯದ ಮೂಲ ದಾಖಲಾತಿಗಳು
  • ಪಾನ್ ಕಾರ್ಡ್
  • ವೋಟರ್ ಐಡಿ
  • ರೇಷನ್ ಕಾರ್ಡ್
  • 3-6 ಬ್ಯಾಂಕ್ ಸ್ಟೇಟ್ ಮೆಂಟ್
  • 3 ಪಾಸ್ಪೋರ್ಟ್ ಸೈಜ್ ಫೋಟೋಸ್
  • ಇತರ ಅಗತ್ಯ ದಾಖಲಾತಿಗಳು

 

ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ಎಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ನೀಡುತ್ತಿರುವ ವಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಈ ಮೇಲೆ ತಿಳಿಸಿದಂತೆ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರ ಹಾಗೂ ಖಚಿತ ಮಾಹಿತಿಯನ್ನು ಪಡೆದುಕೊಂಡು ಅಲ್ಲೇ ಬ್ಯಾಂಕ್ ಶಾಖೆಯ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನೀವು ಹೆಚ್ ಡಿ ಎಫ್ ಸಿ ಬ್ಯಾಂಕ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ

ವಿಶೇಷ ಸೂಚನೆ:- ಸ್ನೇಹಿತರೆ ನೀವು ಎಚ್‌ಡಿಎಫ್‍ಸಿ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲ ಪಡೆಯುತ್ತಿದ್ದರೆ ಮೊದಲು ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತಿರುವಂತ ನಿಯಮಗಳನ್ನು ಹಾಗೂ ಷರತ್ತುಗಳನ್ನು ಸರಿಯಾಗಿ ಓದಿಕೊಂಡ ನಂತರ ನಿಮಗೆ ಒಪ್ಪಿಗೆಯಾದ ಮಾತ್ರ ಸಾಲ ಪಡೆಯಿರಿ. ಏಕೆಂದರೆ ನಾವು ಈ ಒಂದು ಲೇಖನವನ್ನು ವಿವಿಧ ಮಾಧ್ಯಮಗಳ ಮಾಹಿತಿಯನ್ನು ಆಧರಿಸಿ ಸಂಗ್ರಹಿಸಿದ್ದೇವೆ ಹಾಗಾಗಿ ನೀವು ಹೆಚ್ ಡಿ ಎಫ್ ಸಿ ಬ್ಯಾಂಕ್ ವತಿಯಿಂದ ಸಾಲ ಪಡೆಯುತ್ತಿದ್ದು ಅಲ್ಲಿ ನಿಮಗೆ ಯಾವುದೇ ರೀತಿ ತೊಂದರೆ ಉಂಟಾದರೆ ನಮ್ಮ ಕರ್ನಾಟಕ ಸಮಾಚಾರ ಮಾಧ್ಯಮಕ್ಕೆ ಹಾಗೂ ನಮಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ

Leave a Comment