Canara Bank personal loan: ಕೆನರಾ ಬ್ಯಾಂಕ್ ನೀಡುತ್ತಿದೆ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸೌಲಭ್ಯ.! ಕೇವಲ 5 ನಿಮಿಷ ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಜನರ ಬ್ಯಾಂಕ್ ವತಿಯಿಂದ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಇದೀಗ ವೈಯಕ್ತಿಕ ಸಾಲವನ್ನು ನೀಡುತ್ತಿದೆ.! ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಉದ್ಯೋಗಸ್ಥರಿಗೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವಂತಹ ಜನರಿಗೆ ಮತ್ತು ಸಾಲದ ಅವಶ್ಯಕತೆ ಇರುವಂತ ಜನರಿಗೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಗ್ಯಾರಂಟಿ ಇಲ್ಲದೆ ವೈಯಕ್ತಿಕ ಸಾಲ ನೀಡುತ್ತಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಈ ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು ಹಾಗೂ ಇತರ ವಿವರಗಳ ಬಗ್ಗೆ ಮಾಹಿತಿ ತಿಳಿಯೋಣ
ಕೆನರಾ ಬ್ಯಾಂಕ್ (Canara Bank personal loan) ವೈಯಕ್ತಿಕ ಸಾಲ..?
ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ಇದೀಗ ಸರಕಾರಿ ನೌಕರರಿಗೆ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಮಾಡುತ್ತಿರುವವರಿಗೆ ಮತ್ತು ಸ್ವಂತ ಜಮೀನು ಹೂoದಿರುವವರಿಗೆ ಹಾಗೂ ಸಣ್ಣಪುಟ್ಟ ವ್ಯಾಪಾರ ಮಾಡುತ್ತಿರುವ ಜನರಿಗೆ ಮತ್ತು ಸಾಲದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಸೌಲಭ್ಯವನ್ನು ಒದಗಿಸುತ್ತಿದೆ ಹಾಗಾಗಿ ನಿಮಗೆ ಸಾಲದ ಅವಶ್ಯಕತೆ ಇದ್ದರೆ ಈ ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು

ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ನೀಡುತ್ತಿರುವಂತ ಈ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ಎಷ್ಟು? ಹಾಗೂ ಈ ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು ಮತ್ತು ಸಾಲ ಪಡೆಯಲು ಬೇಕಾಗುವ ದಾಖಲಾತಿಗಳು ಹಾಗೂ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸಬಹುದು ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಈ ಲೇಖನೆಯನ್ನು ಕೊನೆವರೆಗೂ ಓದಿ
ಕೆನರಾ ಬ್ಯಾಂಕ್ ವೈಯಕ್ತಿಕ (Canara Bank personal loan) ಸಾಲದ ಮೇಲಿನ ಬಡ್ಡಿ ದರ ವಿವರಗಳು..?
ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ವತಿಯಿಂದ 10,000 ನಿಂದಾ 10 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ನೀವು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಿ ಆಗಿರಬೇಕು ಅಥವಾ ಸರಕಾರಿ ಉದ್ಯೋಗ ಹೊಂದಿರಬೇಕು ಅಥವಾ ಇತರ ಸಣ್ಣಪುಟ್ಟ ವ್ಯವಹಾರಗಳನ್ನು ಮಾಡುತ್ತಿರಬೇಕು ಅಥವಾ ಬೆಲೆಬಾಳುವ ಆಸ್ತಿ ಮತ್ತು ಇತರ ವಸ್ತುಗಳನ್ನು ನೀವು ಹೊಂದಿದ್ದರೆ ಈ ಒಂದು ಬ್ಯಾಂಕ್ ಮೂಲಕ ಸಾಲ ಪಡೆಯಬಹುದು.!
ಹೌದು ಸ್ನೇಹಿತರೆ ಕೆನರಾ ಬ್ಯಾಂಕ್ ನೀಡುತ್ತಿರುವಂತ ಈ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರವು ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ ಪ್ರಕಾರ ವಾರ್ಷಿಕವಾಗಿ 11% ರಿಂದ ಬಡ್ಡಿದರ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ 31% ವರೆಗೆ ಈ ಬಡ್ಡಿ ದರವು ವಾರ್ಷಿಕವಾಗಿ ನಿಗದಿ ಮಾಡಲಾಗಿರುತ್ತದೆ.! ಹಾಗೂ ಈ ಬಡ್ಡಿದರವು ಸಾಲ ಪಡೆಯುವ ವ್ಯಕ್ತಿಯ ಸಿವಿಲ್ ಸ್ಕೋರ್ ಹಾಗೂ ತಿಂಗಳಿಗೆ ಎಷ್ಟು ಹಣ ಸಂಪಾದಿಸುತ್ತಾನೆ ಮತ್ತು ಇತರ ಆಧಾರಗಳ ಮೇಲೆ ಈ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ ಹೆಚ್ಚಿನ ವಿವರ ಪಡೆಯಲು ಕೆನರಾ ಬ್ಯಾಂಕ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಕೆನರಾ ಬ್ಯಾಂಕ್ ನೀಡುತ್ತಿರುವಂತ 10 ಲಕ್ಷ ರೂಪಾಯಿ ವೈಯಕ್ತಿಕ ಸಾಲದ ಮರುಪಾವತಿ ಅವಧಿ ಕನಿಷ್ಠ 6 ತಿಂಗಳು ಮತ್ತು ಗರಿಷ್ಠ 84 ತಿಂಗಳ ವರೆಗೆ ಸಾಲದ ಮರುಪಾವತಿ ಅವಧಿ ಇರುತ್ತದೆ ಮತ್ತು ಈ ಸಾಲದ ಮರುಪಾವತಿ ಅವಧಿ ನಿಮಗೆ ಎಷ್ಟು ತಿಂಗಳವರೆಗೆ ಬೇಕು ಎಂದು ನೀವೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಅದರ ತಕ್ಕಂತೆ ಪ್ರತಿ ತಿಂಗಳು EMI ನಿಗದಿ ಮಾಡಲಾಗುತ್ತದೆ ಹಾಗೂ ಈ ಸಾಲ ನೀಡುವಂತೆ ಹಣದ ಮೇಲೆ ಸಂಸ್ಕರಣ ಶುಲ್ಕದ ರೂಪದಲ್ಲಿ ಶೇ. 2% ರಷ್ಟು & GST ವಿಧಿಸಲಾಗುತ್ತದೆ ಹೆಚ್ಚಿನ ವಿವರ ಪಡೆಯಲು ಅಧಿಕೃತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
ಸಾಲ ಪಡೆಯಲು ಇರುವ ಅರ್ಹತೆಗಳು (Canara Bank personal loan)..?
- ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರು ಉತ್ತಮ ಸಿವಿಲ್ ಸ್ಕೋರ್ ಹೊಂದಿರಬೇಕು
- ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ ಪಡೆಯಲು ಬಯಸುವ ಅರ್ಜಿದಾರರು ಖಾಸಗಿ ಅಥವಾ ಸರಕಾರಿ ಉದ್ಯೋಗದಲ್ಲಿ ತೊಡಗಿಕೊಂಡಿರಬೇಕು
- ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು ಬೆಲೆಬಾಳುವಂತ ಆಸ್ತಿ ಅಥವಾ ಪ್ರತಿ ತಿಂಗಳು 15000 ಸಂಪಾದನೆ ಮಾಡುವಂತಹ ಯಾವುದಾದರೂ ವ್ಯಾಪಾರ ಮಾಡುತ್ತಿರಬೇಕು
- ಈ ವೈಯಕ್ತಿಕ ಸಾಲ ಪಡೆಯಲು (canara bank) ಬಯಸುವಂಥ ಅರ್ಜಿದಾರರ (apply) ವಯಸ್ಸು ಕನಿಷ್ಠ 21 ವರ್ಷ (21 age) ಮೇಲ್ಪಟ್ಟಿರಬೇಕು And ಗರಿಷ್ಠ 55 (55 years) ವರ್ಷದ ಒಳಗಿನವರು (apply online)ಅರ್ಜಿ ಸಲ್ಲಿಸಲು ಅವಕಾಶವಿದೆ
- ಈ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು ಈ ಹಿಂದೆ ಯಾವುದೇ ಬ್ಯಾಂಕಿನಿಂದ ಸಾಲ ತೆಗೆದುಕೊಂಡು ಮರುಪಾವತಿ ಮಾಡದೆ ಇದ್ದಲ್ಲಿ ಅಥವಾ ಬ್ಯಾಂಕುಗಳಿಂದ ಬ್ಯಾನ್ ಮಾಡಿದ್ದರೆ ಅಂತವರಿಗೆ ಸಾಲ ಸಿಗುವುದಿಲ್ಲ
ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಅರ್ಜಿದಾರ ಆಧಾರ್ ಕಾರ್ಡ್
- ಅರ್ಜಿದಾರ ಬ್ಯಾಂಕ್ ಪಾಸ್ ಬುಕ್
- ಅರ್ಜಿದಾರ ಮೊಬೈಲ್ ನಂಬರ್
- ಉದ್ಯೋಗ ಪ್ರಮಾಣ ಪತ್ರ
- ಆಸ್ತಿಯ ಮೂಲ ದಾಖಲಾತಿಗಳು
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವೋಟರ್ ಐಡಿ
- ಪಾನ್ ಕಾರ್ಡ್
- ಸ್ಯಾಲರಿ ಸ್ಲಿಪ್
- 3 ರಿಂದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಇತರ ಅಗತ್ಯ ದಾಖಲಾತಿಗಳು
ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ನೇಹಿತರೆ ಕೆನರಾ ಬ್ಯಾಂಕ್ ವತಿಯಿಂದ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಸಾಲ ತೆಗೆದುಕೊಳ್ಳಲು ಬಯಸುತ್ತಿದ್ದರೆ ಮೊದಲು ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲದ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಂಡು ನಂತರ ಈ ಸಾಲಕ್ಕೆ ಬ್ಯಾಂಕ್ ಶಾಖೆಗಳಲ್ಲಿ ಅರ್ಜಿ ಸಲ್ಲಿಸಿ ಅಥವಾ ಕೆನರಾ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಒಂದು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.!
ವಿಶೇಷ ಸೂಚನೆ:- ಸ್ನೇಹಿತರೆ ನೀವು ಕೆನರಾ ಬ್ಯಾಂಕ್ ವತಿಯಿಂದ ಪಡೆಯುವಂತಹ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ಹಾಗೂ ನಿಯಮಗಳನ್ನು ಮತ್ತು ಷರತ್ತುಗಳನ್ನು ತಿಳಿದುಕೊಂಡು ಈ ಒಂದು ಸಾಲಕ್ಕೆ ಅರ್ಜಿ ಸಲ್ಲಿಸಿ. ಏಕೆಂದರೆ ಸಾಲ ತೆಗೆದುಕೊಳ್ಳುವಾಗ ಹಾಗೂ ಸಾಲ ಮರುಪಾವತಿ ಮಾಡುವಾಗ ಯಾವುದೇ ತೊಂದರೆ ಅಥವಾ ನಷ್ಟ ಉಂಟಾದ ಸಂಪೂರ್ಣ ಜವಾಬ್ದಾರಿ ನೀವೇ ಆಗಿರುತ್ತೀರಿ ಮತ್ತು ಈ ಸಾಲ ಪಡೆದುಕೊಂಡಾಗ ನಿಮಗೆ ಯಾವುದೇ ರೀತಿ ನಷ್ಟ ಉಂಟಾದರೆ ಇದಕ್ಕೆ ನಮ್ಮ ಮಾಧ್ಯಮ ಹಾಗೂ ನಮ್ಮ ಲೇಖನ ವರದಿಗಾರರಿಗೂ ಯಾವುದೇ ರೀತಿ ಸಂಬಂಧ ಇರುವುದಿಲ್ಲ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಮಾಧ್ಯಮಗಳ ಮೂಲಕ ಸಂಗ್ರಹಿಸಿ ಲೇಖನ ಪ್ರಕಟಣೆ ಮಾಡಿದ್ದೇವೆ