Bele Vime Amount: ರೈತರ ಖಾತೆಗೆ 81.36 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ! ಈ ರೀತಿ ಸ್ಟೇಟಸ್ ಚೆಕ್ ಮಾಡಿ

Bele Vime Amount: ರೈತರ ಖಾತೆಗೆ 81.36 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ಹಣ ಬಿಡುಗಡೆ! ಈ ರೀತಿ ಸ್ಟೇಟಸ್ ಚೆಕ್ ಮಾಡಿ

ನಮಸ್ಕಾರ ಸ್ನೇಹಿತರೆ ಇದೀಗ (Bele Vime) ರೈತರ ಖಾತೆಗೆ 81.36 ಕೋಟಿ ರೂಪಾಯಿ (bele) ಬೆಳೆ ಭೂಮಿ ಹಣವನ್ನು (amount) ಬಿಡುಗಡೆ ಮಾಡಲಾಗಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಯಾವ (farmer) ರೈತರಿಗೆ ಬೆಳೆ ವಿಮೆ ಹಣ (amount) ಬಿಡುಗಡೆ ಮಾಡಲಾಗಿದೆ ಮತ್ತು ಬೆಳೆ ವಿಮೆ ಹಣ ಜಮಾ ಆದ ಕುರಿತು ಮಾಹಿತಿ ಚೆಕ್ ಮಾಡುವುದು ಹೇಗೆ ಮತ್ತು ಇತರ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ರೈತರಿಗೆ ಶೇರ್ ಮಾಡಿ

 

ಬೆಳೆ ವಿಮೆ (Bele Vime Amount)..?

ಹೌದು ಸ್ನೇಹಿತರೆ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ವಿವಿಧ ಬೆಳೆಗಳಿಗೆ ರೈತರಿಗೆ ಪರಿಹಾರ ನೀಡುವ ಉದ್ದೇಶದಿಂದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರೈತರಿಗೆ ಪರಿಹಾರ ನೀಡಲಾಗುತ್ತಿದೆ ಮತ್ತು ರೈತರು ಬೆಳೆ ವಿಮೆ ಪರಿಹಾರ ಹಣವನ್ನು ಪಡೆದುಕೊಳ್ಳಲು ಕಡ್ಡಾಯವಾಗಿ ಇದರಲ್ಲಿ ನೋಂದಣಿ ಮಾಡಿಕೊಳ್ಳಬೇಕು ಹಾಗಾಗಿ ಕಳೆದ ವರ್ಷ ಬೆಳೆ ವಿಮೆಯ ಹಣವನ್ನು ಹಾಗೂ ಬಾಕಿ ಇರುವಂತ ಹಣವನ್ನು ಈ ಯೋಜನೆ ಅಡಿಯಲ್ಲಿ ಇದೀಗ ರೈತರ ಖಾತೆಗೆ ಜಮಾ ಮಾಡಲಾಗಿದೆ

Bele Vime Amount
Bele Vime Amount

 

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ಪ್ರಸ್ತುತ ತೋಟೆಗಾರಿಕೆ ಬೆಳೆಯಾದ ಅಡಿಕೆ ಹಾಗೂ ಇತರ ಬೆಳೆಗಳ ವಿಮೆಯ ಪರಿಹಾರ ಹಣವನ್ನು ಇದೀಗ ಬಿಡುಗಡೆ ಮಾಡಲಾಗಿದೆ ಹಾಗಾಗಿ ರೈತರು ನಮ್ಮ ಖಾತೆಯ ಮೂಲಕ ಹಣ ಚೆಕ್ ಮಾಡಬಹುದು ಅಥವಾ DBT ಸ್ಟೇಟಸ್ ಅಪ್ಲಿಕೇಶನ್ ಮೂಲಕ ಪರಿಹಾರದ ಹಣ ಚೆಕ್ ಮಾಡಬಹುದು ಹಾಗಾಗಿ ನಾವು ಇದಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ರೈತರ ಖಾತೆಗೆ ಬೆಳೆ ವಿಮೆ ವರ್ಗಾವಣೆ (Bele Vime Amount).?

ನಮ್ಮ ರಾಜ್ಯದ ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಸೌಲಭ್ಯ ಒದಗಿಸಲಾಗಿದೆ ಹಾಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ಅಡಿಯಲ್ಲಿ ನೋಂದಾಯಿಸಿಕೊಂಡಂತ ರೈತರಿಗೆ ಮತ್ತು ಅರ್ಹ ರೈತರ ಖಾತೆಗೆ ಬೆಳೆ ವಿಮೆ ವರ್ಗಾವಣೆ ಮಾಡಲಾಗಿದೆ.

ಹೌದು ಸ್ನೇಹಿತರೆ ಉತ್ತರ ಕನ್ನಡ ಜಿಲ್ಲೆಯ ಸುಮಾರು 136 ವಿಮಾ ಘಟಕಗಳಲ್ಲಿ 193 ವಿಮಾ ಘಟಕ ಬೆಳೆಗಳಿಗೆ ಪರಿಹಾರ ಬಿಡುಗಡೆಯ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಲಾಯಿತು ಇದಕ್ಕೆ ಕುರಿತು ಬೆಳೆ ವಿಮೆ ಸಂಸ್ಥೆಗಳು ಇದೀಗ ರೈತರ ಖಾತೆಗೆ ಸುಮಾರು 80,191 ರೈತರ ಖಾತೆಗೆ ಬೆಳೆ ವಿಮೆ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗಿದೆ

ಹೌದು ಸ್ನೇಹಿತರೆ ಸುಮಾರು 80,191 ರೈತರ ಖಾತೆಗೆ 81.36 ಕೋಟಿ ರೂಪಾಯಿಯ ಬೆಳೆ ವಿಮೆ ಪರಿಹಾರದ ಹಣವನ್ನು ಬಿಡುಗಡೆ ಮಾಡಲಾಗಿದೆ.! ಹೌದು ಸ್ನೇಹಿತರೆ ಮುಂಗಾರು 2023 ಮತ್ತು 24ನೇ ವರ್ಷಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇರುವಂತ ರೈತರ ಖಾತೆಗೆ ಹಾಗೂ ಅರ್ಹ ರೈತರ ಖಾತೆಗೆ ಈಗಾಗಲೇ ಆಹಾರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳ ಮೂಲಕ ನೇರವಾಗಿ ಬೆಲೆ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗಿದೆ ಈ ಸಂಬಂಧ ಅಧಿಕೃತವಾಗಿ ಪ್ರಕಟಣೆ ಮಾಡಲಾಗಿದೆ

 

ಒಟ್ಟು 5 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಸುಮಾರು 1,248.55 ಕೋಟಿ ರೂಪಾಯಿ ಹಣ ಬಿಡುಗಡೆ..?

ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಒಟ್ಟು 2023 ಮತ್ತು 24ಕ್ಕೆ ಸಂಬಂಧಿಸಿದಂತೆ ನಮ್ಮ ರಾಜ್ಯದಲ್ಲಿ ಸುಮಾರು 5.58 ಲಕ್ಷ ಅರ್ಹ ರೈತರ ಖಾತೆಗೆ ಸುಮಾರು 1,248.55 ಕೋಟಿ ರೂಪಾಯಿ ವಿಮಾ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಈ ಕುರಿತು ವಿಮಾ ಸಂಸ್ಥೆಗಳು ಮಾಹಿತಿ ಹಂಚಿಕೊಂಡಿವೆ. ಹಾಗಾಗಿ ನಿಮಗೆ ಯಾವುದೇ ಕಾರಣಕ್ಕೂ ಅಥವಾ ಇತರ ಸಮಸ್ಯೆಗಳಿಂದ ಹಣ ಜಮಾ ಆಗಿಲ್ಲ ಬಂದರೆ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಿ

WhatsApp Group Join Now
Telegram Group Join Now       

 

ಬೆಳೆ ವಿಮೆ ಪರಿಹಾರ ಹಣ (Bele Vime Amount) ಬಿಡುಗಡೆಯ ಬಗ್ಗೆ ಮಾಹಿತಿ ಚೆಕ್ ಮಾಡುವುದು ಹೇಗೆ..?

ಸ್ನೇಹಿತರೆ ನೀವು ನಿಮಗೆ ಬೆಳೆ ಪರಿಹಾರ ಹಣ ಸಂದಾಯ ಆಗಿದೆಯಾ ಅಥವಾ ಹಣ ಜಮ ಆಗಿಲ್ವ ಎಂಬ ಮಾಹಿತಿಯನ್ನು ಚೆಕ್ ಮಾಡಲು ನಾವು ಕೆಳಗಡೆ ಲಿಂಕ್ ಕೊಟ್ಟಿದ್ದೇವೆ ಅದರ ಮೇಲೆ ಕ್ಲಿಕ್ ಮಾಡಿ ಪರಿಹಾರ ಕುರಿತು ಮಾಹಿತಿ ಚೆಕ್ ಮಾಡಿ

 

ಬೆಳೆ ವಿಮೆ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ಮೇಲೆ ಕೊಟ್ಟಿರುವಂತಹ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೀರಿ 2023 ಮತ್ತು 24 ವರ್ಷ ಆಯ್ಕೆ ಮಾಡಿಕೊಳ್ಳಿ

ನಂತರ ನೀವು ಅಲ್ಲಿ ಋತು ಖರೀಫ್ ಅಥವಾ ಮುಂಗಾರು ಎಂದು ಆಯ್ಕೆ ಮಾಡಿಕೊಳ್ಳಿ ಹಾಗೂ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ

ನಂತರ ಅಲ್ಲಿ ನಿಮಗೆ ರೈತರ ವಿಭಾಗ ಅಥವಾ ಚೆಕ್ ಸ್ಟೇಟಸ್ ಎಂಬ ಸ್ಟೇಟಸ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ

ಅಲ್ಲಿ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಎಂಟರ್ ಮಾಡಿ ಅಥವಾ ಬೆಳೆ ವಿಮೆ ನೋಂದಣಿ ಸಂಖ್ಯೆ ಎಂಟರ್ ಮಾಡಿ ಬೆಳೆ ವಿಮೆ ಹಣ ಜಮಾ ಆದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು

KCET Result 2025: KCET ಫಲಿತಾಂಶ ಬಿಡುಗಡೆಯ ದಿನಾಂಕ ಮತ್ತು ಸಮಯ ಪ್ರಕಟಣೆ! ಇಲ್ಲಿದೆ ನೋಡಿ ಸಂಪೂರ್ಣ ವಿವರ

Leave a Comment

?>