Today Gold Rate: ಚಿನ್ನ ಖರೀದಿ ಮಾಡುವವರಿಗೆ ಶಾಕ್.! ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ಚಿನ್ನದ ದರ ಎಷ್ಟು.?
ಸ್ನೇಹಿತರೆ ನೀವು ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡಲು ಬಯಸುತ್ತಿದ್ದೀರಾ ಹಾಗಾದರೆ ನಿಮಗೆ ಶಾಕಿಂಗ್ ಸುದ್ದಿ.! ಹೌದು ಸ್ನೇಹಿತರೆ ಇಂದು ಚಿನ್ನದ ಮಾರುಕಟ್ಟೆಯಲ್ಲಿ ದಿಡೀರ ಏರಿಕೆಯಾಗಿದೆ, ಹಾಗಾಗಿ ಚಿನ್ನ ಖರೀದಿ ಮಾಡುವಂತಹ ಜನರಿಗೆ ನಿರಾಶಕ್ತಿ ಉಂಟು ಮಾಡಿದೆ ಎಂದು ಹೇಳಬಹುದು ಆದ್ದರಿಂದ ನಾವು ಈ ಲೇಖನ ಮೂಲಕ ಇಂದಿನ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ದರದ ಬೆಲೆಗಳು ಎಷ್ಟು ಹಾಗೂ ಯಾವ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ
ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ…?
ಹೌದು ಸ್ನೇಹಿತರೆ ಇಂದು ನಮ್ಮ ಕರ್ನಾಟಕದ (gold rate) ಬೆಂಗಳೂರು, ಚಿನ್ನದ ಮಾರುಕಟ್ಟೆಯಲ್ಲಿ ಬರೋಬ್ಬರಿ 22 ಕ್ಯಾರೆಟ್ 100 (gold) ಗ್ರಾಂ ಚಿನ್ನದ ಬೆಲೆಯಲ್ಲಿ ₹6,500/- ರೂಪಾಯಿ ಏರಿಕೆ ಕಂಡಿದೆ, ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹650/- ರೂಪಾಯಿ ಏರಿಕೆಯಾಗಿದೆ ಆದ್ದರಿಂದ ಇಂದಿನ ಮಾರುಕಟ್ಟೆಯ ಹತ್ತು ಗ್ರಾಂ ಚಿನ್ನದ ಬೆಲೆ ₹91,400/- ರೂಪಾಯಿ ಆಗಿದೆ

ಇಂದು ನಮ್ಮ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಪರಿಶುದ್ಧ ಚಿನ್ನದ ಬೆಲೆ ಅಥವಾ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹7,100 ರೂಪಾಯಿ ಏರಿಕೆಯಾಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹710/- ರೂಪಾಯಿ ಏರಿಕೆಯಾಗಿದೆ. ಆದರಿಂದ ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಪರಿಶುದ್ಧ ಚಿನ್ನ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹99,710/- ರೂಪಾಯಿ ಆಗಿದೆ
ಹೌದು ಸ್ನೇಹಿತರೆ ಇಂದು ಜುಲೈ 12 2025 ರಂದು ಚಿನ್ನದ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು ನಾವು ಕೆಳಗಡೆ ಇಂದಿನ ಮಾರುಕಟ್ಟೆಯಲ್ಲಿ ಯಾವ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ ಹಾಗೂ ಇಂದಿನ ಚಿನ್ನದ ದರ ಎಷ್ಟಿದೆ ಎಂಬ ಮಾಹಿತಿಯನ್ನು ತಿಳಿಸಿದ್ದೇವೆ
ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು..?
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,140 (ರೂ.65 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹73,120 (ರೂ.520 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹91,400 (ರೂ.650 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,14,000 (ರೂ.7,500 ಏರಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,971 (ರೂ.71 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹79,768 (ರೂ.568 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹99,710 (ರೂ.710 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,97,100 (ರೂ.7,100 ಏರಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ..
- 1 ಗ್ರಾಂ ಚಿನ್ನದ ಬೆಲೆ:- ₹7,479 ( ರೂ.54 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹59,832 ( ರೂ.432 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹74,790 (ರೂ.540 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,47,900 ( ರೂ.5,400 ಏರಿಕೆ)
ಇಂದಿನ ಬೆಳ್ಳಿ ದರದ ವಿವರಗಳು:-
- 1 ಗ್ರಾಂ ಬೆಳ್ಳಿಯ ಬೆಲೆ:- ₹115 (ರೂ.4 ಏರಿಕೆ)
- 8 ಗ್ರಾಂ ಬೆಳ್ಳಿಯ ಬೆಲೆ:- ₹920,0 (ರೂ.32 ಏರಿಕೆ)
- 10 ಗ್ರಾಂ ಬೆಳ್ಳಿಯ ಬೆಲೆ:- ₹1,150 (ರೂ.40 ಏರಿಕೆ)
- 100 ಗ್ರಾಂ ಬೆಳ್ಳಿಯ ಬೆಲೆ:- ₹11,500 (ರೂ.400 ಏರಿಕೆ)
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,15,00 (ರೂ.4,000 ಏರಿಕೆ)
ವಿಶೇಷ ಸೂಚನೆ:- ನೀವು ಚಿನ್ನದ ಬೆಲೆಯ ನಿಖರ ಮಾಹಿತಿ ತಿಳಿದುಕೊಳ್ಳಲು ಬಯಸುತ್ತಿದ್ದೀರಾ ಹಾಗಾದರೆ ನೀವು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟ ಅಂಗಡಿಗೆ ಭೇಟಿ ನೀಡಿ. ಏಕೆಂದರೆ ಚಿನ್ನದ ಬೆಲೆಯು ಒಂದು ದಿನ ಏರಿಕೆಯಾಗುತ್ತದೆ ಹಾಗೂ ಒಂದು ದಿನ ಇಳಿಕೆಯಾಗುತ್ತದೆ ಹಾಗಾಗಿ ಚಿನ್ನದ ಬೆಲೆಯ ಏರಿಕೆ ಮತ್ತು ಇಳಿಕೆಯು ಸಂಪೂರ್ಣ ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ಏರಿಳಿತ ಆಗುತ್ತದೆ ಹಾಗಾಗಿ ನೀವು ನಿಖರ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ
ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದೆಯಾ ಹಾಗಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ
1 thought on “Today Gold Rate: ಚಿನ್ನ ಖರೀದಿ ಮಾಡುವವರಿಗೆ ಶಾಕ್.! ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ, ಇಂದಿನ ಚಿನ್ನದ ದರ ಎಷ್ಟು.?”