jio 198 recharge: ಜಿಯೋ ಹೊಸ ರಿಚಾರ್ಜ್ ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ ಕರೆಗಳು, ಇಲ್ಲಿದೆ ನೋಡಿ ಹೊಸ ರಿಚಾರ್ಜ್ ಪ್ಲಾನ್ ವಿವರ

jio 198 recharge: ಜಿಯೋ ಹೊಸ ರಿಚಾರ್ಜ್ ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ ಕರೆಗಳು, ಇಲ್ಲಿದೆ ನೋಡಿ ಹೊಸ ರಿಚಾರ್ಜ್ ಪ್ಲಾನ್ ವಿವರ

ನಮಸ್ಕಾರ ಸ್ನೇಹಿತರೆ ಮುಕೇಶ್ ಅಂಬಾನಿ ಒಡೆತನದಲ್ಲಿ ಇರುವಂತ ರಿಲಯನ್ಸ್ ಜಿಯೋ ತನ್ನ ಭಾರತದಲ್ಲಿ ಇರುವ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಈ ಒಂದು ರಿಚಾರ್ಜ್ ಯೋಜನೆ ಗ್ರಾಹಕರಿಗೆ ಪ್ರತಿದಿನ ಎರಡು ಜಿಬಿ ಡೇಟಾ ನೀಡುತ್ತದೆ ಇದರ ಜೊತೆಗೆ ಹಲವಾರು ಸೌಲಭ್ಯಗಳನ್ನು ರಿಚಾರ್ಜ್ ಯೋಜನೆ ನೀಡುತ್ತಿದ್ದು ಈ ಒಂದು ಲೇಖನಯ ಮೂಲಕ ಜಿಯೋ ಬಿಡುಗಡೆ ಮಾಡಿರುವ ಈ ಹೊಸ ರಿಚಾರ್ಜ್ ಯೋಜನೆಗೆ ಸಂಬಂಧಿಸಿದೆ ಮಾಹಿತಿ ತಿಳಿಯೋಣ

 

ಜಿಯೋ ₹198 ರಿಚಾರ್ಜ್ ಯೋಜನೆ (jio 198 recharge)..?

ಹೌದು ಸ್ನೇಹಿತರೆ ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ₹198 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ರಿಚಾರ್ಜ್ ಯೋಜನೆಯ ಮೂಲಕ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಬಳಸಲು ಅವಕಾಶ ಮಾಡಿಕೊಡಲಾಗುತ್ತದೆ ಇದರ ಜೊತೆಗೆ ಗ್ರಾಹಕರಿಗೆ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳನ್ನು ಮಾಡಲು ಈ 198 ರೂಪಾಯಿ ರಿಚಾರ್ಜ್ ಯೋಜನೆ ಅವಕಾಶ ಮಾಡಿಕೊಡುತ್ತದೆ ಮತ್ತು ಪ್ರತಿ ದಿನ 100 SMS ಉಚಿತವಾಗಿ ಬಳಸಬಹುದು

jio 198 recharge
jio 198 recharge

 

ಇಷ್ಟೇ ಅಲ್ಲದೆ ಗ್ರಾಹಕರು ₹198 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಅನ್ಲಿಮಿಟೆಡ್ 5G ಡೇಟಾವನ್ನು ಗ್ರಾಹಕರು ಬಳಸಬಹುದಾಗಿದೆ ಹಾಗಾಗಿ ಇದು ಅತಿ ಕಡಿಮೆ ಬೆಲೆಯ 5G ಡೇಟಾ ನೀಡುವ ರಿಚಾರ್ಜ್ ಯೋಜನೆಯಾಗಿದೆ ಹಾಗೂ ಈ ರಿಚಾರ್ಜ್ ಪ್ಲಾನ್ ಕೇವಲ 14 ದಿನ ಮಾತ್ರ ವ್ಯಾಲಿಡಿಟಿ ಹೊಂದಿರುತ್ತದೆ ಹಾಗಾಗಿ ನೀವು ಹೆಚ್ಚಿನ ದಿನ ವ್ಯಾಲಿಡಿಟಿ ಕೊಂದಿರುವ ರಿಚಾರ್ಜ್ ಪ್ಲಾನ್ ಹುಡುಕುತ್ತಿದ್ದರೆ ನೀವು ಮೈ ಜಿಒ ಅಪ್ಲಿಕೇಶನ್ ಗೆ ಭೇಟಿ ನೀಡಿ

WhatsApp Group Join Now
Telegram Group Join Now       

 

₹198 ರೂಪಾಯಿ ರಿಚಾರ್ಜ್ ಯೋಜನೆಯ ಉಪಯೋಗಗಳು (jio 198 recharge).?

  • ಪ್ರತಿದಿನ 2GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಸಿಗುತ್ತೆ
  • ಪ್ರತಿದಿನ 100 SMS ಉಚಿತವಾಗಿ ಬಳಸಬಹುದು
  • ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ
  • ಜಿಯೋ ಟೀವಿ, Jio ಸಿನಿಮಾ ಉಚಿತವಾಗಿ ಸಿಗುತ್ತದೆ
  • ಜಿಯೋ 50GB AI ಕ್ಲೌಡ್ ಸ್ಟೋರೇಜ್ ಬಳಸಬಹುದು
  • 14 ದಿನಗಳವರೆಗೆ ಮಾನ್ಯತೆ ನೀಡಲಾಗುತ್ತದೆ

 

ಸ್ನೇಹಿತರೆ ಇದೇ ರೀತಿ ನಿಮಗೆ ಪ್ರತಿದಿನ ಹೊಸ ಮಾಹಿತಿ ಪಡೆಯಲು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಬೇಕಾದರೆ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಬಹುದು

Leave a Comment

?>