Karnataka SSLC Result 2025: ಎಸ್ ಎಸ್ ಎಲ್ ಸಿ (SSLC) ಫಲಿತಾಂಶ ಬಿಡುಗಡೆಗೆ (date and time) ಕ್ಷಣಗಣನೆ ಆರಂಭವಾಗಿದೆ.! ಇಲ್ಲಿದೆ ರಿಸಲ್ಟ್ ಚೆಕ್ ಮಾಡಲು ಲಿಂಕ್
ನಮ್ಮ ಕರ್ನಾಟಕದಲ್ಲಿ 2025ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಬಿಡುಗಡೆಯ ಬಗ್ಗೆ ಹೊಸ ಮಾಹಿತಿ ಬಂದಿದೆ.! ಹೌದು ಸ್ನೇಹಿತರೆ, ನಮ್ಮ ಕರ್ನಾಟಕದಲ್ಲಿ ಈಗಾಗಲೇ ಏಪ್ರಿಲ್ 04 ರಂದು ವಿದ್ಯಾರ್ಥಿಗಳು ಕೊನೆಯ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದಾರೆ ಹಾಗಾಗಿ ಈಗ ಪರೀಕ್ಷೆಯ ಫಲಿತಾಂಶ ಯಾವಾಗ ಪ್ರಕಟಣೆ ಆಗುತ್ತೆ ಎಂದು ಕಾಯುತ್ತಿದ್ದಾರೆ.! ಇದೀಗ ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯಮಾಪನ ಮಂಡಳಿ ಫಲಿತಾಂಶ ಬಿಡುಗಡೆಯ ಬಗ್ಗೆ ಮಾಹಿತಿಕೊಂಡಿದ್ದು ಈ ಲೇಖನಯ ಮೂಲಕ ಮಾಹಿತಿ ತಿಳಿಯೋಣ
ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಪಲಿತಾಂಶ ಚೆಕ್ ಮಾಡಲು ಬಂತು ನೋಡಿ ಹೊಸ ಲಿಂಕ್ ಇಲ್ಲಿದೆ ನೋಡಿ ವಿವರ
10 ನೇ ತರಗತಿ ಪರೀಕ್ಷೆ ಪಲಿತಾಂಶ ಈ ದಿನ (date) ಪ್ರಕಟಣೆ..?
ಕರ್ನಾಟಕದಲ್ಲಿ ಸುಮಾರು 7 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಾರೆ ಹಾಗಾಗಿ ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಮತ್ತು ಕೊನೆಯ ಹಂತದಲ್ಲಿ ಇದೆ ಎಂದು ನಮ್ಮ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಾಹಿತಿ ತಿಳಿಸಿದೆ.!

ಕೆಲವು ಮಾಧ್ಯಮಗಳ ಮಾಹಿತಿ ಪ್ರಕಾರ ಮೇ ಮೊದಲ ವಾರದಲ್ಲಿ ಅಥವಾ ಮೇ 2ನೇ ತಾರೀಖಿನಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದರ ಫಲಿತಾಂಶವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗಾಗಿ ಇದು ವಿದ್ಯಾರ್ಥಿಗಳಿಗೆ ಖುಷಿಯ ಸುದ್ದಿ.! ಆದ್ದರಿಂದ ನಾವು ಈಗ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವ ವಿಧಾನದ ಬಗ್ಗೆ ಮಾಹಿತಿ ತಿಳಿಯೋಣ
ಎಸ್ ಎಸ್ ಎಲ್ ಸಿ ಫಲಿತಾಂಶ ನೋಡುವ ವಿಧಾನ (Karnataka SSLC Result 2025).?
- ವಿದ್ಯಾರ್ಥಿಗಳು ಮೊದಲು karresults.nic.in ಅಥವಾ KSEAB.Karnataka.gov.in ಆಫೀಸಿಯಲ್ ವೆಬ್ ಸೈಟಿಗೆ ಭೇಟಿ ನೀಡಬೇಕು
- ನಂತರ ವಿದ್ಯಾರ್ಥಿಗಳಿಗೆ ಒಂದು ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ-೧ 2025 ರಿಸಲ್ಟ್ ಎಂದು ನೋಡಲು ಸಿಗುತ್ತೆ, ಅದರ ಮೇಲೆ ಕ್ಲಿಕ್ ಮಾಡಿ
- ನಂತರ ವಿದ್ಯಾರ್ಥಿಗಳಿಗೆ ಮತ್ತೊಂದು ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ ವಿದ್ಯಾರ್ಥಿಗಳು ತಮ್ಮ ಜನ್ಮ ದಿನಾಂಕ ಮತ್ತು ಹಾಲ್ ಟಿಕೆಟ್ ನಂಬರ್ ಅಥವಾ ನೋಂದಣಿ ಸಂಖ್ಯೆ ಎಂಟರ್ ಮಾಡಿ
- ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಪಲಿತಾಂಶ ನೋಡಲು ಸಿಗುತ್ತದೆ ಹಾಗೂ ಈ ಒಂದು ಫಲಿತಾಂಶವನ್ನು ಡೌನ್ಲೋಡ್ ಅಥವಾ ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.
ಎಸ್ ಎಸ್ ಎಲ್ ಸಿ ಪರೀಕ್ಷೆ-2 & 3 ಕ್ಕೆ ಯಾವಾಗ ಪರೀಕ್ಷೆ ನಡೆಸಲಾಗುತ್ತೆ..?
ಹೌದು ಸ್ನೇಹಿತರೆ ಈ ವರ್ಷ ಫಲಿತಾಂಶ ಬಂದ ತಕ್ಷಣ ಪರೀಕ್ಷೆ -2 ರ ಪರೀಕ್ಷೆಗಳನ್ನು ಮೇ ತಿಂಗಳಿನಲ್ಲಿ ನಡೆಸಬಹುದು ಹಾಗೂ ಜೂನ್ ನಲ್ಲಿ ಬರೆಯುತ್ತಾಂಶ ಬಿಡುಗಡೆ ಮಾಡಬಹುದು ಮತ್ತು ಪರೀಕ್ಷೆ ಮೂರರ ಫಲಿತಾಂಶ ಹಾಗೂ ಪರೀಕ್ಷೆಗಳನ್ನು ಜುಲೈ ತಿಂಗಳಿನಲ್ಲಿ ನಡೆಸಲಾಗುತ್ತದೆ ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಸಿಕ್ಕ ನಂತರ ನಾವು ನಿಮಗೆ ಮತ್ತೊಂದು ಲೇಖನ ಮೂಲಕ ಮಾಹಿತಿ ಪ್ರಕಟಣೆ ಮಾಡುತ್ತೇವೆ
ಸ್ನೇಹಿತರೆ ಇದೇ ರೀತಿ ನಿಮಗೆ ರಿಸಲ್ಟ್ ಗೆ ಸಂಬಂಧಿಸಿದಂತ ಮಾಹಿತಿ ತಕ್ಷಣ ಪಡೆಯಲು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಹಾಗೂ ಪ್ರಮುಖ ಸುದ್ದಿಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ತಕ್ಷಣ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಿ