Today Gold Rete: RBI ನಿರ್ಧಾರದಿಂದ ಬಂಗಾರದ ಬೆಲೆ ಪಾತಾಳಕ್ಕೆ ಕುಸಿತ! ಇಂದಿನ ಚಿನ್ನದ ಬೆಲೆ ಎಷ್ಟು..?

Today Gold Rete: RBI ನಿರ್ಧಾರದಿಂದ ಬಂಗಾರದ ಬೆಲೆ ಪಾತಾಳಕ್ಕೆ ಕುಸಿತ! ಇಂದಿನ ಚಿನ್ನದ ಬೆಲೆ ಎಷ್ಟು..?

ನಮಸ್ಕಾರ ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇದೀಗ ಕಳೆದ ಒಂದು ವಾರದಿಂದ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆಯಾಗುತ್ತಿದೆ, ಇದರ ಜೊತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಹೊಸ ನಿರ್ಧಾರ ತೆಗೆದುಕೊಂಡಿದೆ ಅದು ಏನು ಅಂದರೆ ವಿದೇಶದಲ್ಲಿ ಖಜಾನೆಗಳಿಂದ ಸುಮಾರು 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತ ದೇಶಕ್ಕೆ ಮರಳಿ ತರುತ್ತದೆ ಇದರಿಂದ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ಬೆಲೆ ಇಳಿಕೆಯಾಗಿದೆ,

ಹೌದು ಸ್ನೇಹಿತರೆ, ನಾವು ಈ ಒಂದು ಲೇಖನಯಲ್ಲಿ ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಹಾಗೂ ಇಳಿಕೆಯಾಗಲು ಕಾರಣವೇನು ಎಂಬ ಮಾಹಿತಿ ತಿಳಿಯೋಣ ಇದರ ಜೊತೆಗೆ ಆರ್ ಬಿ ಐ ಎಷ್ಟು ಟನ್ ಚಿನ್ನವನ್ನು ಭಾರತ ದೇಶಕ್ಕೆ ವಾಪಸ್ ತರುತ್ತಿದೆ ಎಂಬ ಮಾಹಿತಿ ತಿಳಿಯೋಣ

 

RBI ಈ ನಿರ್ಧಾರದಿಂದ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ..?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ 2024 ಮತ್ತು 25ನೇ ಸಾಲಿನ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನಮ್ಮ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇದೀಗ ವಿದೇಶದ ಖಜನೆಯಲ್ಲಿ ಇರುವಂತ ಸುಮಾರು 100.32 ಮೆಟ್ರಿಕ್ ಟನ್ ಚಿನ್ನವನ್ನು ಭಾರತ ದೇಶಕ್ಕೆ ಇದೀಗ ಮರಳಿ ತರುತ್ತಿದೆ ಇದರಿಂದ ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆಯಾಗುತ್ತಿದೆ ಮತ್ತು ಇಲ್ಲಿವರೆಗೂ ನಮ್ಮ ಭಾರತ ದೇಶಕ್ಕೆ ಒಟ್ಟು 200.06 ಮೆಟ್ರಿಕ್ ಟನ್ ಚಿನ್ನ ಮರಳಿ ತಂದಿದೆ, ಆದ್ದರಿಂದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೆ ಇಳಿಕೆಯಾಗಿದೆ

Today Gold Rete
Today Gold Rete

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ, ಪ್ರಪಂಚದಾದ್ಯಂತ ಅನಿರೀಕ್ಷಿತ ಘಟನೆಗಳು ಹಾಗೂ ವಿವಿಧ ದೇಶಗಳ ನಡುವಿನ ಸಂಘರ್ಷ ಹಾಗೂ ರಾಜಕೀಯ ಪಲ್ಲಟ ಮುಂತಾದ ಕಾರಣಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ವಿದೇಶದಲ್ಲಿ ಇರುವಂತ ಚಿನ್ನವನ್ನು ನಮ್ಮ ದೇಶಕ್ಕೆ ತರುತ್ತದೆ ಇದರಿಂದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೆ ಇಳಿಕೆ ಕಾಣುತ್ತಿದೆ ಹಾಗಾಗಿ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬ ಮಾಹಿತಿ ನಾವು ಕೆಳಗಡೆ ತಿಳಿಸಿದ್ದೇವೆ

 

ಇಂದಿನ ಮಾರುಕಟ್ಟೆ ಚಿನ್ನದ ದರ ಎಷ್ಟು..?

22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:

  • 1 ಗ್ರಾಂ ಚಿನ್ನದ ಬೆಲೆ:- ₹8,915 (ರೂ.15 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹71,320 (ರೂ.120 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹89,150 (ರೂ.1,50 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹8,91,500 (ರೂ.1,500 ಇಳಿಕೆ)

 

24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:- 

  • 1 ಗ್ರಾಂ ಚಿನ್ನದ ಬೆಲೆ:- ₹9,726 (ರೂ.16 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹77,808 (ರೂ.128 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹97,260 (ರೂ.160 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹9,72,600 (ರೂ.1,600 ಇಳಿಕೆ)

 

WhatsApp Group Join Now
Telegram Group Join Now       

18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-

  • 1 ಗ್ರಾಂ ಚಿನ್ನದ ಬೆಲೆ:- ₹7,294 ( ರೂ.13 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹58,352 ( ರೂ.104 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹72,940 ( ರೂ.130 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹7,29,400 ( ರೂ.1,300 ಇಳಿಕೆ)

 

ಇಂದಿನ ಬೆಳ್ಳಿ ದರದ ವಿವರಗಳು:-

  • 1 ಗ್ರಾಂ ಬೆಳ್ಳಿಯ ಬೆಲೆ:- ₹107.70
  • 8  ಗ್ರಾಂ ಬೆಳ್ಳಿಯ ಬೆಲೆ:- ₹861.60
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,077
  • 100 ಗ್ರಾಂ ಬೆಳ್ಳಿಯ ಬೆಲೆ:- ₹10,770
  • 1000 ಗ್ರಾಂ ಬೆಳ್ಳಿಯ ಬೆಲೆ:- ₹1,07,700

 

ವಿಶೇಷ ಸೂಚನೆ:- ಚಿನ್ನ ಮತ್ತು ಬೆಳ್ಳಿಯ ಬಗ್ಗೆ ನಿಮಗೆ ನಿಖರ ಮತ್ತು ಖಚಿತ ಮಾಹಿತಿ ಬೇಕಾ ಹಾಗಾದ್ರೆ ನೀವು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ, ಇದಕ್ಕೆ ಕಾರಣ ಪ್ರತಿ ದಿನ ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತದೆ ಹಾಗಾಗಿ ನೀವು ನಿಮ್ಮ ಹತ್ತಿರದ ಅಂಗಡಿಗಳಿಗೆ ಭೇಟಿ ನೀಡಿ

SBI Bank Loan 2025: SBI ಅಕೌಂಟ್ ಇದ್ದವರಿಗೆ 35 ಲಕ್ಷದವರೆಗೆ ಲೋನ್ ಆಫರ್.! ಈ ಡಾಕುಮೆಂಟ್ಸ್ ಇದ್ದರೆ ಸಾಕು. ಇಲ್ಲಿದೆ ಮಾಹಿತಿ

1 thought on “Today Gold Rete: RBI ನಿರ್ಧಾರದಿಂದ ಬಂಗಾರದ ಬೆಲೆ ಪಾತಾಳಕ್ಕೆ ಕುಸಿತ! ಇಂದಿನ ಚಿನ್ನದ ಬೆಲೆ ಎಷ್ಟು..?”

Leave a Comment

?>