Today Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ.! ಇವತ್ತು ನಮ್ಮ ಕರ್ನಾಟಕದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ತಿಳಿಯರಿ

Today Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ.! ಇವತ್ತು ನಮ್ಮ ಕರ್ನಾಟಕದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ತಿಳಿಯರಿ

ಚಿನ್ನ (Today Gold Rate) ಖರೀದಿ ಮಾಡುವವರಿಗೆ ಇದು ಭರ್ಜರಿ ಗುಡ್ ನ್ಯೂಸ್ ಕಳೆದ 3-4  ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿತ್ತು ಆದರೆ ಸೋಮವಾರ ಸ್ವಲ್ಪ ಬೆಲೆ (Today Gold Rate) ಇಳಿಕೆಯಾಗಿದ್ದು ಇವತ್ತು ಅಂದರೆ ದಿನಾಂಕ 15 ಏಪ್ರಿಲ್ 2025 ರಂದು ಮತ್ತೆ ಚಿನ್ನದ(gold) ಬೆಲೆಯಲ್ಲಿ (rate ) ಭಾರಿ ಇಳಿಕೆಯಾಗಿದೆ ಹಾಗಾಗಿ ಈ ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯ ಚಿನ್ನದ ಬೆಲೆ ಎಷ್ಟು ಹಾಗೂ ಎಷ್ಟು ಚಿನ್ನದ ಸರ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ

ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷದವರೆಗೆ ಸಾಲ ನೀಡುವಂತೆ 5 ಬ್ಯಾಂಕ್ ಗಳು ವಿವರ ಇಲ್ಲಿದೆ ನೋಡಿ ಮಾಹಿತಿ 

 

ಇಂದಿನ ಚಿನ್ನದ (Today Gold Rate) ಬೆಲೆ ಎಷ್ಟು ಮತ್ತು ಎಷ್ಟು ಇಳಿಕೆ ಆಗಿದೆ.?

ಇವತ್ತು ಅಂದರೆ ದಿನಾಂಕ 15 ಏಪ್ರಿಲ್ 2025 ರ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ (Today Gold Rate) ಬೆಲೆಯಲ್ಲಿ ₹350/- ರೂಪಾಯಿ ಇಳಿಕೆಯಾಗಿದೆ ಹಾಗೂ 22 ಕ್ಯಾರೆಟ್ 100 ಗ್ರಾಂ ಚಿನ್ನದ (Today Gold Rate) ಬೆಲೆಯಲ್ಲಿ ₹3,500/- ಇಳಿಕೆಯಾಗಿದೆ.! ಇವತ್ತಿನ ಮಾರುಕಟ್ಟೆಯ ಪ್ರಕಾರ (Today Gold Rate) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹87,200/- ಆಗಿದೆ.!

Today Gold Rate
Today Gold Rate

 

WhatsApp Group Join Now
Telegram Group Join Now       

ಇಂದು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ (Today Gold Rate) ಬೆಲೆಯಲ್ಲಿ ₹330/- ಇಳಿಕೆಯಾಗಿದೆ ಹಾಗೂ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ (Today Gold Rate) ಬೆಲೆಯಲ್ಲಿ ₹3,300/- ಬೆಲೆ ಇಳಿಕೆಯಾಗಿದೆ ಹಾಗಾಗಿ ಇವತ್ತಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ (Today Gold Rate) ಬೆಲೆ ₹95,180/- ಆಗಿದೆ ಆದ್ದರಿಂದ (Karnataka) ನಮ್ಮ ಕರ್ನಾಟಕದ (Today Gold Rate) ರಾಜ್ಯಧಾನಿ ಬೆಂಗಳೂರಿನಲ್ಲಿ ವಿವಿಧ ಗ್ರಾಂ ಚಿನ್ನದ (gold) ಬೆಲೆ ಹೇಗಿದೆ ಎಂಬ (today gold price) ವಿವರವನ್ನು ಕೆಳಗಡೆ ತಿಳಿಸಿದ್ದೇವೆ

 

ಇವತ್ತು ಕರ್ನಾಟಕದಲ್ಲಿ ಚಿನ್ನದ ದರ ಹೇಗಿದೆ (Today Gold Rate).?

ಸ್ನೇಹಿತರ ಪ್ರತಿದಿನ ಚಿನ್ನದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮತ್ತು ಇಳಿಕೆಯಾಗುತ್ತಿರುತ್ತದೆ ಹಾಗಾಗಿ ನೀವು ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ ಮತ್ತು ಈ ಕೆಳಗಡೆ ನೀಡಿದ ಮಾಹಿತಿ ಇವತ್ತು ಬೆಂಗಳೂರಿನಲ್ಲಿ ಇರುವ ಚಿನ್ನದ ದರವಾಗಿದೆ

 

22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-

  • 1 ಗ್ರಾಂ ಚಿನ್ನದ ಬೆಲೆ:- ₹8,720 (ರೂ.35 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹69,760 (ರೂ.280 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹87,200 (ರೂ.350 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹8,72,000 (ರೂ.3,500 ಇಳಿಕೆ)

 

WhatsApp Group Join Now
Telegram Group Join Now       

24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:- 

  • 1 ಗ್ರಾಂ ಚಿನ್ನದ ಬೆಲೆ:- ₹9,518 (ರೂ.33 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹76,144 (ರೂ.264 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹95,180 (ರೂ.330 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹8,22,500 (ರೂ.3,300 ಇಳಿಕೆ)

 

18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-

  • 1 ಗ್ರಾಂ ಚಿನ್ನದ ಬೆಲೆ:- ₹7,135 ( ರೂ.29 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹57,080 ( ರೂ.232 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹71,350 ( ರೂ.290 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹7,13,500 ( ರೂ.2,900 ಇಳಿಕೆ)

2 thoughts on “Today Gold Rate: ಚಿನ್ನದ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ.! ಇವತ್ತು ನಮ್ಮ ಕರ್ನಾಟಕದಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ ತಿಳಿಯರಿ”

Leave a Comment