7000mAh ಬ್ಯಾಟರಿಯೊಂದಿಗೆ iQOO 15 ಇಂದು ಬಿಡುಗಡೆಯಾಗಿದೆ! ಆಫರ್ ಬೆಲೆ ಮತ್ತು ಫೀಚರ್ಗಳೇನು?
iQOO 15: ಭಾರತದಲ್ಲಿ ಬಿಡುಗಡೆಯಾದ iQOO 15 – 7000mAh ದೈತ್ಯ ಬ್ಯಾಟರಿ.! ಸೂಪರ್ಫಾಸ್ಟ್ ಚಾರ್ಜಿಂಗ್ನೊಂದಿಗೆ ಬಂದ ಗೇಮಿಂಗ್ ರಾಕ್ಷಸ! ಇಂದು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾದ iQOO 15 ಸ್ಮಾರ್ಟ್ಫೋನ್ ಒಂದೇ ದಿನದಲ್ಲಿ ಗೇಮಿಂಗ್ ಪ್ರಿಯರು ಮತ್ತು ಹೆವಿ ಯೂಸರ್ಗಳ ಗಮನ ಸೆಳೆದಿದೆ. ಈ ಫೋನ್ನಲ್ಲಿ ಇದ್ದೇ ಇರುವ 7000mAh ಬೃಹತ್ ಸಿಲಿಕಾನ್-ಆನೋಡ್ ಬ್ಯಾಟರಿ, 100W ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಮತ್ತು ಈ ವರ್ಷದ ಅತ್ಯಂತ ಶಕ್ತಿಶಾಲಿ Snapdragon 8 Elite Gen 5 ಪ್ರೊಸೆಸರ್ ಇರುವುದು ಇದನ್ನು … Read more