Indira Kit: ಇಂದಿರಾ ಆಹಾರ ಕಿಟ್ ಯೋಜನೆ ಜಾರಿಗೆ ಸಿದ್ಧತೆ! ಯಾವೆಲ್ಲ ವಸ್ತುಗಳು ಉಚಿತವಾಗಿ ಸಿಗಲಿವೆ?

Indira Kit

Indira Kit: ಇಂದಿರಾ ಆಹಾರ ಕಿಟ್ ಯೋಜನೆ – ಮೂರು ತಿಂಗಳಲ್ಲಿ ಬಡವರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಆಹಾರ ಕಿಟ್‌ಗೆ ಸಂಬಂಧಿಸಿದ ಮರು ಟೆಂಡರ್ ಪ್ರಕ್ರಿಯೆಯಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ. 16 ಟ್ರೇಡಿಂಗ್ ಕಂಪೆನಿಗಳು ಅರ್ಹತೆ ಪಡೆದು ಹಣಕಾಸು ಬಿಡ್‌ಗೆ ಸಿದ್ಧವಾಗುತ್ತಿರುವುದರಿಂದ ಮುಂದಿನ ಮೂರು ತಿಂಗಳಲ್ಲಿ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ. ಅನ್ನಭಾಗ್ಯ ಯೋಜನೆಯ ಅಂಗವಾಗಿ ಈ ಕಿಟ್ ಬಿಪಿಎಲ್ ಮತ್ತು … Read more

ಅನ್ನಭಾಗ್ಯ ಯೋಜನೆ: ಇನ್ಮುಂದೆ 5 ಕೆ.ಜಿ ಆಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ – ಕೆ. ಹೆಚ್. ಮುನಿಯಪ್ಪ

ಅನ್ನಭಾಗ್ಯ ಯೋಜನೆ

ಅನ್ನಭಾಗ್ಯ ಯೋಜನೆ: ಇನ್ಮುಂದೆ 5 ಕೆ.ಜಿ ಆಕ್ಕಿ ಬದಲು ಇಂದಿರಾ ಆಹಾರ ಕಿಟ್ ವಿತರಣೆ – ಕೆ. ಹೆಚ್. ಮುನಿಯಪ್ಪ ನಮಸ್ಕಾರ ಗೆಳೆಯರೇ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಇದೀಗ ಪಡಿತರ ಅಕ್ಕಿ ಜೊತೆಗೆ ಜನರಿಗೆ ಅಗತ್ಯವಾಗಿ ಬೇಕಾಗಿರುವಂತ ಎಲ್ಲಾ ಆಹಾರ ಧಾನ್ಯಗಳನ್ನು (ಪೌಷ್ಟಿಕ ಆಹಾರದ ಕಿಟ್) ಇಂದಿರ ಆಹಾರ ಕಿಟ್ ಮೂಲಕ ವಿತರಣೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಲಾಗಿದೆ ಎಂದು ಕೆ ಎಚ್ ಮುನಿಯಪ್ಪನವರು ಮಾಹಿತಿ ತಿಳಿಸಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿಷಯವನ್ನು … Read more