Indira Kit: ಇಂದಿರಾ ಆಹಾರ ಕಿಟ್ ಯೋಜನೆ ಜಾರಿಗೆ ಸಿದ್ಧತೆ! ಯಾವೆಲ್ಲ ವಸ್ತುಗಳು ಉಚಿತವಾಗಿ ಸಿಗಲಿವೆ?
Indira Kit: ಇಂದಿರಾ ಆಹಾರ ಕಿಟ್ ಯೋಜನೆ – ಮೂರು ತಿಂಗಳಲ್ಲಿ ಬಡವರಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಆಹಾರ ಕಿಟ್ಗೆ ಸಂಬಂಧಿಸಿದ ಮರು ಟೆಂಡರ್ ಪ್ರಕ್ರಿಯೆಯಲ್ಲಿ ಗಣನೀಯ ಪ್ರಗತಿ ಕಂಡುಬಂದಿದೆ. 16 ಟ್ರೇಡಿಂಗ್ ಕಂಪೆನಿಗಳು ಅರ್ಹತೆ ಪಡೆದು ಹಣಕಾಸು ಬಿಡ್ಗೆ ಸಿದ್ಧವಾಗುತ್ತಿರುವುದರಿಂದ ಮುಂದಿನ ಮೂರು ತಿಂಗಳಲ್ಲಿ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರ ಕಿಟ್ ಲಭ್ಯವಾಗುವ ಸಾಧ್ಯತೆ ಹೆಚ್ಚಿದೆ. ಅನ್ನಭಾಗ್ಯ ಯೋಜನೆಯ ಅಂಗವಾಗಿ ಈ ಕಿಟ್ ಬಿಪಿಎಲ್ ಮತ್ತು … Read more