8th Pay Commission: ಸರ್ಕಾರಿ ನೌಕರರಿಗೆ ಜುಲೈನಿಂದಲೇ ಶುಭ ಸುದ್ದಿ! ಡಿಎ 3% ಹೆಚ್ಚಳ, ಸಂಬಳ ಎಷ್ಟು ಏರುತ್ತೆ? ಅರಿಯರ್ಸ್ ಎಷ್ಟು?
8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಿಂದಲೇ ಶುಭ ಸುದ್ದಿ! ಡಿಎ 3% ಹೆಚ್ಚಳ, ಸಂಬಳ ಎಷ್ಟು ಏರುತ್ತೆ? ಅರಿಯರ್ಸ್ ಎಷ್ಟು? ನವದೆಹಲಿ: ಹಣದುಬ್ಬರದ ಒತ್ತಡದಲ್ಲಿ ಸಂಸಾರ ನಡೆಸುತ್ತಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಪೆನ್ಷನ್ದಾರರಿಗೆ ಜುಲೈ 2026ರಿಂದಲೇ ಭರ್ಜರಿ ನೆಮ್ಮದಿ ಸಿಗಲಿದೆ. ಎಂಟನೇ ವೇತನ ಆಯೋಗದ (8th Pay Commission) ಬೇಡಿಕೆಗಳು ಇನ್ನೂ ಪರಿಶೀಲನೆ ಹಂತದಲ್ಲಿದ್ದರೂ, ತುಟ್ಟಿಭತ್ಯೆ (Dearness Allowance – DA) ಹೆಚ್ಚಳದ ಮೂಲಕ ತಕ್ಷಣದ ಆರ್ಥಿಕ ರಿಲೀಫ್ ಬರುತ್ತಿದೆ. ಮೇ 2026ರ … Read more