E-Svattu 2.0: ಇ-ಸ್ವತ್ತು ಅರ್ಜಿ ಸಲ್ಲಿಕೆ ಆರಂಭ | ಮನೆಯಲ್ಲಿ ಕೂತೆ ಅರ್ಜಿ ಸಲ್ಲಿಸಿ | ಅರ್ಜಿ ಲಿಂಕ್ ಇಲ್ಲಿದೆ
E-Svattu 2.0: ಇ-ಸ್ವತ್ತು 2.0 ಗ್ರಾಮೀಣ ಜನರ ಆಸ್ತಿ ದಾಖಲೆಗಳಿಗೆ ಡಿಜಿಟಲ್ ಬೆಳವಣಿಗೆಯ ಹೊಸ ಅಧ್ಯಾಯ ಕರ್ನಾಟಕದ ಗ್ರಾಮೀಣ ಜನತೆಗೆ ಒಂದು ದೊಡ್ಡ ಸುವಾರ್ಣಾವಕಾಶ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 1, 2025 ರಂದು ಇ-ಸ್ವತ್ತು 2.0 ತಂತ್ರಾಂಶಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಈ ಹೊಸ ಯೋಜನೆಯ ಮೂಲಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸುಮಾರು 97 ಲಕ್ಷ ಆಸ್ತಿಗಳಿಗೆ ಡಿಜಿಟಲ್ ರೂಪದಲ್ಲಿ ಖಾತಾ ಪತ್ರಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಲಾಗಿದೆ. ಹಿಂದಿನ ದಿನಗಳಲ್ಲಿ ಅಕ್ರಮ ನಿವೇಶನಗಳು ಮತ್ತು … Read more