SSLC ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.! SSLC ವಿದ್ಯಾರ್ಥಿಗಳು ತಪ್ಪದೆ ಮಾಹಿತಿ ಓದಿ
sslc exam 2 time table 2025:- ನಮಸ್ಕಾರ ಸ್ನೇಹಿತರೆ sslc ಪರೀಕ್ಷೆಯಲ್ಲಿ ಫೇಲಾದಂತಹ ಸುಮಾರು 3 lakh ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಶಿಕ್ಷಣ ಸಚಿವರು.! ಹೌದು ಸ್ನೇಹಿತರೆ ಈ ವರ್ಷ ಎಸ್ ಎಸ್ ಎಲ್ ಸಿ ಯಲ್ಲಿ ಸುಮಾರು 7,90,890 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಮತ್ತು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ವಿದ್ಯಾರ್ಥಿನಿಯರು ಅಥವಾ ಹೆಣ್ಣು ಮಕ್ಕಳೇ ಪ್ರಥಮ ಸ್ಥಾನದಲ್ಲಿ ಪಾಸಾಗಿದ್ದಾರೆ ಅದೇ ರೀತಿ ಈ ವರ್ಷವೂ ಕೂಡ ಸುಮಾರು 3,17,189 ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ ಅಂತ ವಿದ್ಯಾರ್ಥಿಗಳಿಗೆ ಇದೀಗ ಶಿಕ್ಷಣ ಸಚಿವರು ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ ಅಥವಾ ಡಬಲ್ ಚಾನ್ಸ್ ನೀಡಿದ್ದಾರೆ ಎಂದು ಹೇಳಬಹುದು ಇದಕ್ಕೆ ಸಂಬಂಧಿಸಿದೆ ವಿವರವನ್ನು ಕೆಳಗಡೆ ವಿವರಿಸಿದ್ದೇವೆ
ಹತ್ತನೇ ತರಗತಿ ಫೇಲಾದ (sslc exam 2 time table 2025) ವಿದ್ಯಾರ್ಥಿಗಳಿಗೆ ಡಬಲ್ ಚಾನ್ಸ್..?
ಹೌದು ಸ್ನೇಹಿತರೆ, ನಮ್ಮ ಕರ್ನಾಟಕದಲ್ಲಿ ಮೇ ಎರಡರಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಣೆ ಮಾಡಲಾಯಿತು ಮತ್ತು ಪಲಿತಾಂಶ ಪ್ರಕಟಣೆಗೊಂಡ ನಂತರ ಸಾಕಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಹಾಗೂ ಈ ವರ್ಷ ನಮ್ಮ ಕರ್ನಾಟಕದಲ್ಲಿ ಸುಮಾರು 22 ಮಕ್ಕಳು 625 ಅಂಕಗಳಿಗೆ 625 ಅಂಕಗಳನ್ನು ತೆಗೆದುಕೊಂಡು ಗಮನ ಸೆಳೆದಿದ್ದಾರೆ ಎಂದು ಹೇಳಬಹುದು.!

ಹೌದು ಸ್ನೇಹಿತರೆ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ-೧ ರ ಫಲಿತಾಂಶ ಬಿಡುಗಡೆಯಾಗಿದೆ ಹಾಗೂ ಈ ಒಂದು ಪಲಿತಾಂಶದಲ್ಲಿ ಸುಮಾರು 50.07% ಗಂಡು ಮಕ್ಕಳು ಹಾಗೂ 74% ಹೆಣ್ಣು ಮಕ್ಕಳು ಪಾಸಾಗಿದ್ದಾರೆ ಅದೇ ರೀತಿ ಈ ವರ್ಷ 3,17,189 ವಿದ್ಯಾರ್ಥಿಗಳು ಈ ವರ್ಷ ಫೇಲ್ ಆಗಿದ್ದಾರೆ ಹಾಗಾಗಿ ವಿದ್ಯಾರ್ಥಿಗಳು ಯಾವುದೇ ಬೇಸರಪಡದೆ ಮರು ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆ ಕಡೆಯಿಂದ ಈಗಲೇ ಡಬಲ್ ಚಾನ್ಸ್ ನೀಡಲಾಗಿದೆ
ಮರು ಪರೀಕ್ಷೆ ಬರೆಯಲು ಶಿಕ್ಷಣ ಇಲಾಖೆಯ ಕಡೆಯಿಂದ ದಿನಾಂಕ ಬಿಡುಗಡೆ..?
ಹೌದು ಸ್ನೇಹಿತರೆ, ಕರ್ನಾಟಕ ಶಿಕ್ಷಣ ಇಲಾಖೆಯ ಕಡೆಯಿಂದ ಎಸ್ ಎಸ್ ಎಲ್ ಸಿ ಫೇಲಾದಂತಹ ವಿದ್ಯಾರ್ಥಿಗಳಿಗೆ ಮತ್ತೆ ಎರಡು ಪರೀಕ್ಷೆ ಬರೆಯಲು ಈಗಾಗಲೇ ದಿನಾಂಕ ಪ್ರಕಟಣೆ ಮಾಡಿದೆ.! ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ದಿನಾಂಕ 26 ಮೇ 2025 ರಿಂದ ಜೂನ್ 2ಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆ -2 ರ ಪರೀಕ್ಷೆಗಳನ್ನು ಮುಕ್ತಾಯ ಗೊಳ್ಳಲಿದೆ ನಂತರ ಜೂನ್ 23 ರಿಂದ ಜೂನ್ 30 2025 ರವರೆಗೆ SSLC ಪರೀಕ್ಷೆ 3 ರ ಪರೀಕ್ಷೆಗಳನ್ನು ಮುಗಿಯಲಿದ್ದಾವೆ ಹಾಗಾಗಿ ವಿದ್ಯಾರ್ಥಿಗಳು ಫೇಲ್ ಆಗಿದ್ದರೆ ಮತ್ತೆ ಎರಡು ಸಲ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ
ಹಾಗಾಗಿ ಎಸ್ ಎಸ್ ಎಲ್ ಸಿ ಫೇಲಾದಂತಹ ವಿದ್ಯಾರ್ಥಿಗಳು ಮತ್ತೆ ಮರು ಪರೀಕ್ಷೆಗೆ ಅಪ್ಲೈ ಮಾಡಿ ಆದ್ದರಿಂದ ಅಪ್ಲೈ ಮಾಡಲು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಅಥವಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಮ್ ಚಾನೆಲ್
Udyogini scheme 2024: ಈ ಯೋಜನೆಯಲ್ಲಿ ಸಿಗಲಿದೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಮತ್ತು ಶೇಕಡ 50ರಷ್ಟು ಸಬ್ಸಿಡಿ