Realme P3 5G: realme ಹೊಸ ಫೋನ್ ಬಿಡುಗಡೆ 6000 mAh ಬ್ಯಾಟರಿ, 50MP ಕ್ಯಾಮೆರಾ..! ₹2,500 ರಿಯಾಯಿತಿ ಬೆಲೆ ಎಷ್ಟು ಗೊತ್ತಾ

Realme P3 5G: realme ಹೊಸ ಫೋನ್ ಬಿಡುಗಡೆ 6000 mAh ಬ್ಯಾಟರಿ, 50MP ಕ್ಯಾಮೆರಾ..! ₹2,500 ರಿಯಾಯಿತಿ ಬೆಲೆ ಎಷ್ಟು ಗೊತ್ತಾ

ನಮಸ್ಕಾರ ಸ್ನೇಹಿತರೆ ರಿಯಲ್ ಮಿ ಕಂಪನಿ ಇದೀಗ ಹೊಸ 5G ಮೊಬೈಲ್ ಬಿಡುಗಡೆ ಮಾಡಿದೆ ಈ ಒಂದು ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಯೂನಿಕ್ ಡಿಸೈನ್ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ವಾಟರ್ ಪ್ರೂಫ್ ಹೊಂದಿದ ಸ್ಮಾರ್ಟ್ ಫೋನ್ ಆಗಿದೆ ಮತ್ತು ಈ ಒಂದು ಮೊಬೈಲ್ ದೊಡ್ಡ ಬ್ಯಾಟರಿ ಹಾಗೂ ಉತ್ತಮ ಕ್ಯಾಮೆರಾ ಸೆಟಪ್ ನೊಂದಿಗೆ ಗ್ರಾಹಕರಿಗೆ ಸಿಗುತ್ತಿದೆ ಹಾಗಾಗಿ ಈ ಒಂದು ಲೇಖನಯ ಮೂಲಕ ವಿಶೇಷತೆಗಳು ಹಾಗೂ ಯಾವ ಬೆಲೆಯಲ್ಲಿ ಈ ಮೊಬೈಲ್ ಗ್ರಾಹಕರಿಗೆ ಸಿಗಲಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ

ಕೃಷಿಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ, ಕೃಷಿ ಪಂಪ್ ಸೆಟ್ ಪಡೆಯಲು ಅರ್ಜಿ ಆರಂಭ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ

 

(Realme P3 5G) Realme ಹೊಸ 5G ಮೊಬೈಲ್ ಬಿಡುಗಡೆ..?

ಹೌದು ಸ್ನೇಹಿತರೆ ರಿಯಲ್ ಮಿ ತನ್ನ ಕಂಪನಿಯ P ಸೀರೀಸ್ ಹೊಸ ಮೊಬೈಲ್ ಬಿಡುಗಡೆ ಮಾಡಿದ್ದು ಈ ಒಂದು ಮೊಬೈಲ್ ತನ್ನ ಲುಕ್ ಹಾಗೂ ಡಿಸೈನ್ ಮೂಲಕ ತಿಳಿಯುತ್ತಿದೆ ಮತ್ತು ಈ ಒಂದು ಮೊಬೈಲ್ ಉತ್ತಮ ಗೇಮಿಂಗ್ ಹಾಗೂ ದಿನನಿತ್ಯ ಜೀವನದಲ್ಲಿ ತುಂಬಾ ಸ್ಮೂತ್ ಆಗಿ ಹಾಗೂ ಯಾವುದೇ ಲ್ಯಾಗ್ ಇಲ್ಲದೆ ಈ ಒಂದು ಮೊಬೈಲ್ ತುಂಬಾ ಸುಲಭವಾಗಿ ಬಳಸಬಹುದು ಮತ್ತು ಈ ಮೊಬೈಲ್ನಲ್ಲಿ ಸ್ನ್ಯಾಪ್ ಡ್ರಾಗನ್ ಪವರ್ಫುಲ್ ಪ್ರೋಸೆಸರ್ 6 ಜನರೇಶನ್ 4 SOC ಪ್ರೊಫೆಸರ್ ಸಿಗುತ್ತಿದೆ.!

Realme P3 5G
Realme P3 5G

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ರಿಯಲ್ ಮಿ P3 5G ಮೊಬೈಲ್ ಜನರನ್ನು ತುಂಬಾ ಆಕರ್ಷಣೆ ಮಾಡುತ್ತಿದ್ದು ಈ ಒಂದು ಮೊಬೈಲ್ 6.67 ಇಂಚಿನ ಡಿಸ್ಪ್ಲೇ ಜೊತೆ 6000 mAh ಬ್ಯಾಟರಿ ಬ್ಯಾಕಪ್ ನೊಂದಿಗೆ 45 W ವೇಗದ ಚಾರ್ಜಿಂಗ್ ಸಪೋರ್ಟ್ ನೀಡುತ್ತಿದೆ ಹಾಗಾಗಿ ಈ ಮೊಬೈಲ್ ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ

ಹತ್ತನೇ ತರಗತಿ ಪಾಸಾದವರಿಗೆ ಬ್ಯಾಂಕ್ ಆಫ್ ಬರೋಡದಲ್ಲಿ ಉದ್ಯೋಗ ಅವಕಾಶ 45 ಸಾವಿರ ವರೆಗೆ ಸಂಬಳ ಸಿಗುತ್ತೆ ಈ ರೀತಿ ಅರ್ಜಿ ಸಲ್ಲಿಸಿ

 

(Realme P3 5G) ಈ ಮೊಬೈಲ್ ವಿಶೇಷತೆಗಳು..?

display ಹೇಗಿದೆ:– Realme P3 5G ಮೊಬೈಲ್ ನಿಮಗೆ 6.67 ಇಂಚಿನ HD plus ಪಂಚ್ ಹೋಲ್ ಶೈಲಿಯ ಅಮೋಲೆಡ್ ಡಿಸ್ಪ್ಲೇ ಜೊತೆಗೆ 120Hz refress ರೇಟ್ ನೋಂದಿಗೆ ಈ ಮೊಬೈಲ್ ಸಿಗುತ್ತದೆ ಮತ್ತು 2,000 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಜೊತೆಗೆ ಈ ಮೊಬೈಲ್ ದೊರೆಯುತ್ತದೆ

ಕ್ಯಾಮೆರಾ ಸೆಟ್ ಅಪ್ ಹೇಗಿದೆ:- Realme P3 5G ಈ ಮೊಬೈಲ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟ್ಅಪ್ ನೊಂದಿಗೆ ನೋಡಲು ಸಿಗುತ್ತದೆ ಅಂದರೆ ಹಿಂಬದಿಯಲ್ಲಿ 50 MP ರೇರ್ ಕ್ಯಾಮೆರಾ ಸೆಟ್ ಅಪ್ ಹೊಂದಿದೆ (Realme P3 5G) ಈ ಒಂದು ಮೇನ್ ಕ್ಯಾಮೆರಾ ಹೊಂದಿದೆ & ವೀಡಿಯೋಸ್ ತೆಗೆಯಬಹುದು ಹಾಗೂ 2 MP ಡೆತ್ ಕ್ಯಾಮೆರಾ ಸೆನ್ಸರ್ ನೀಡಲಾಗಿದೆ ಹಾಗೂ ಫ್ರಂಟ್ 16 MP ಕ್ಯಾಮೆರಾ ಹೊಂದಿದೆ ಇದರಿಂದ ನೀವು ಒಳ್ಳೆಯ selfie photos ಹಾಗೂ videos ಕ್ಯಾಪ್ಚರ್ ಮಾಡಬಹುದು

processor ಹೇಗಿದೆ:- Realme P3 5G ಮೊಬೈಲ್ ಈ ಬೆಲೆಗೆ ಅತ್ಯಂತ ಕಾರ್ಯಕ್ಷಮತೆ ಹೊಂದಿದ Snapdragon 6 gen 4 SoC ಪ್ರೊಸಸರ್ ಜೊತೆಗೆ ಸಿಗುತ್ತದೆ, ಈ ಬೆಲೆಗೆ ಇತರ ಮೊಬೈಲ್ ಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯುತ್ತಮ ಪ್ರೊಸೆಸರ್ ಆಗಲಿದೆ ಮತ್ತು ಈ ಪ್ರೋಸೆಸರ್ ಸುಮಾರು 7,28,000+ antutu ಸ್ಕೋರ್ ನೀಡುತ್ತಿದೆ

WhatsApp Group Join Now
Telegram Group Join Now       

ಬ್ಯಾಟರಿ ಬ್ಯಾಕಪ್ ಹೇಗಿದೆ :- Realme P3 5G ಮೊಬೈಲ್ ನಿಮಗೆ ಪವರ್ಫುಲ್ ಲಿತಿಯಂ ಅಯಾನ್ 6,000 mAh ಬ್ಯಾಟರಿ ಬ್ಯಾಕಪ್ ನೊಂದಿಗೆ ಸಿಗುತ್ತದೆ. Realme P3 5G ನೀವು ಈ ಒಂದು ಮೊಬೈಲ್ ತುಂಬಾ ಸುಲಭವಾಗಿ ಫುಲ್ ಚಾರ್ಜ್ ಮಾಡಿದರೆ 1 ದಿನ ಆರಾಮಾಗಿ (Realme P3 5G) ಬಳಸಬಹುದು

 

ಬೆಲೆ ಮತ್ತು ಬ್ಯಾಂಕ್ ಆಫರ್ ಗಳು (Realme P3 5G).?

ಸ್ನೇಹಿತರೆ ಈ ಒಂದು Realme P3 5G ಮೊಬೈಲ್ ನಿಮಗೆ flipkart ಮೂಲಕ ಮಾರಾಟವಾಗುತ್ತಿದ್ದು ಈ ಮೊಬೈಲ್ನ ಬೆಲೆ ವಿವಿಧ ವೆರಿಯಂಟ್ & ಸ್ಟೋರೀಸ್ ನೊಂದಿಗೆ ದೊರೆಯುತ್ತದೆ ಹಾಗಾಗಿ ಈ ಬೆಲೆಯ ವಿವರವನ್ನು ಕೆಳಗಡೆ ನೀಡಿದ್ದೇವೆ

 

6GB RAM + 128 GB ಸ್ಟೋರೇಜ್: ₹14,999 ರೂ.

8GB RAM + 128 GB ಸ್ಟೋರೇಜ್: ₹16,999 ರೂ.

8GB RAM + 256 GB ಸ್ಟೋರೇಜ್: ₹19,999 ರೂ.

12GB RAM + 256 GB ಸ್ಟೋರೇಜ್: ₹19,999 ರೂ.

 

ಈ ಮೊಬೈಲ್ ಖರೀದಿ ಮಾಡಲು ವಿವಿಧ ಬ್ಯಾಂಕ್ ಆಫರ್ ಗಳು ನೀಡುತ್ತಿವೆ. ಹಾಗಾಗಿ ಹೆಚ್ಚಿನ ಮಾಹಿತಿ ಈ ಒಂದು ಮೊಬೈಲ್ ಸೇಲ್ 19 ಮಾರ್ಚ್ 2025 12 ಗಂಟೆಯ ನಂತರ ಮಾಹಿತಿ ಸಿಗುತ್ತದೆ ಹಾಗಾಗಿ ಈ ಮೊಬೈಲ್ ಬೆಲೆ ಮತ್ತು ಬ್ಯಾಂಕ್ ಆಫರ್ಗಳಿಗೆ ಸಂಬಂಧಿಸಿದಂತೆ ನಿಖರ ಮಾಹಿತಿ ಪಡೆಯಲು ನೀವು ಫ್ಲಿಪ್ಕಾರ್ಟ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ

Leave a Comment