Rain Alert: ಜೂನ್ 21 ರವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ!

Rain Alert: ಜೂನ್ 21 ರವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ! 

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ರಾಜ್ಯದಾದ್ಯಂತ ಪಶ್ಚಿಮ ದಿಕ್ಕಿನಿಂದ ಬಲಭಾಗದ ಕಡೆಗೆ ಗಾಳಿ ಬೀಸುವ ಹಿನ್ನೆಲೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 18ನೇ ತಾರೀಖಿನಿಂದ ಜೂನ್ 21ನೇ ತಾರೀಖಿನವರೆಗೆ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ

ಹೌದು ಸ್ನೇಹಿತರೆ ಉಡುಪಿ (Udupi) ಮತ್ತು ದಕ್ಷಿಣ ಕನ್ನಡ (dakshina Kannada), ಚಿಕ್ಕಮಂಗಳೂರು, ಉತ್ತರ ಕನ್ನಡ (Uttara Kannada), ಕೊಡಗು ಈ ಜಿಲ್ಲೆಗಳಲ್ಲಿ ಜೂನ್ 18 ರಿಂದ 19ನೇ ತಾರೀಖಿನವರೆಗೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಆದ್ದರಿಂದ ಈ ಜಿಲ್ಲೆಗಳಲ್ಲಿ ಬಾರಿ ಮಳೆಯಾಗುವ ನಿರೀಕ್ಷೆ ಹಾಗೂ ಮುನ್ನೆಚ್ಚರಿಕೆ ಕ್ರಮ ನೀಡಲಾಗಿದೆ

 

ಹೌದು ಸ್ನೇಹಿತರೆ ಇವತ್ತು ಬುಧವಾರದಿಂದ ಕರ್ನಾಟಕದಲ್ಲಿ ಮಳೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಬೆಂಗಳೂರು ಸೇರಿ ಜೂನ್ 18ರಿಂದ ಅಲ್ಲಲ್ಲಿ ಹಗುರ ಮಳೆ ಆಗುವ ಸಾಧ್ಯತೆ ಇದೆ ಎಂದು ಮಾಹಿತಿ ತಿಳಿದು ಬಂದಿದೆ.

 

WhatsApp Group Join Now
Telegram Group Join Now       

ಅತಿ ಹೆಚ್ಚು 19 ಸೆಂಟಿಮೀಟರ್ ಮಳೆ..?

ಹೌದು ಸ್ನೇಹಿತರೆ ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಮಂಗಳವಾರ ಸುರಿದ ಮಳೆ ಅತಿ ಹೆಚ್ಚು ಒಂದೇ ಭಾಗದಲ್ಲಿ ಸುಮಾರು 19 ಸೆಂಟಿಮೀಟರ್ ಗಿಂತ ಹೆಚ್ಚು ಮಳೆಯಾಗಿದೆ ಈ ಪ್ರದೇಶ ಯಾವುದು ಎಂದರೆ ಅದು ಭಾಗಮಂಡಲ. ಇದರ ಜೊತೆಗೆ ಉತ್ತರ ಕನ್ನಡದ ಗೇರುಸೊಪ್ಪದಲ್ಲಿ 17cm ಹಾಗೂ ಆಗುಂಬೆಯಲ್ಲಿ ಹದಿನಾಲ್ಕು ಸೆಂಟಿಮೀಟರ್ ಮತ್ತು ಸಿದ್ದಾಪುರದಲ್ಲಿ 13 ಸೆಂಟಿಮೀಟರ್ ಮಳೆಯಾಗಿದೆ

Mudra loan apply: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Leave a Comment

?>