personal Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡುವ 5 ಬ್ಯಾಂಕುಗಳ ವಿವರ
ನಮಸ್ಕಾರ ಸ್ನೇಹಿತರೆ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದೀರಾ ಹಾಗಾದ್ರೆ ನಿಮಗೆ ಸಿಹಿ ಸುದ್ದಿ.! ಹೌದು ಸ್ನೇಹಿತರೆ ಯಾವುದೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹಾಗೂ ಮನೆ ನಿರ್ಮಾಣ ಹಾಗೂ ಮದುವೆ ಮುಂತಾದ ಕಷ್ಟದ ಸಂದರ್ಭದಲ್ಲಿ ಹಣದ ಅವಶ್ಯಕತೆ ಇದ್ದರೆ ನೀವು ಈ ಐದು ಬ್ಯಾಂಕ್ಗಳಲ್ಲಿ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ಯಾವುದೇ ಗ್ಯಾರೆಂಟಿ ಇಲ್ಲದೆ ವೈಯಕ್ತಿಕ ಸಾಲವನ್ನು ಪಡೆಯಬಹುದು ಆದ್ದರಿಂದ ಸಾಲ ಪಡೆಯಲು ಇರುವ ಅರ್ಹತೆಗಳು ಹಾಗೂ ಸಾಲದ ಮೇಲಿನ ಬಡ್ಡಿ ದರ ಮುಂತಾದ ವಿವರಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಕೊನೆವರೆಗೂ ಓದಿ
ಇಂಡಿಯನ್ ಬ್ಯಾಂಕ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.! ನಿರುದ್ಯೋಗಿಗಳು ಈ ರೀತಿ ಅರ್ಜಿ ಸಲ್ಲಿಸಿ
ವೈಯಕ್ತಿಕ ಸಾಲ (personal Loan)..?
ಹೌದು ಸ್ನೇಹಿತರೆ, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಹಾಗೂ ಸರಕಾರಿ ಉದ್ಯೋಗಿಗಳಿಗೆ ಮತ್ತು ವ್ಯಾಪಾರ ಮಾಡುತ್ತಿರುವ ಜನರಿಗೆ ಹಾಗೂ ಬೆಲೆಬಾಳುವ ಆಸ್ತಿ ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದಂತ ಜನರಿಗೆ ಸಾಕಷ್ಟು ಬ್ಯಾಂಕುಗಳು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಯಾವುದೇ ಗ್ಯಾರೆಂಟಿ ಇಲ್ಲದೆ ಗರಿಷ್ಠ 10 ಲಕ್ಷದವರೆಗೆ ವೈಯಕ್ತಿಕ ಸಾಲಗಳನ್ನು ನೀಡುತ್ತಿವೆ. ಹಾಗಾಗಿ ನಿಮಗೆ ಯಾವುದೇ ಸಂದರ್ಭದಲ್ಲಿ ಹಣದ ಅವಶ್ಯಕತೆ ಇದ್ದರೆ ನೀವು ಈ ಬ್ಯಾಂಕಿನ ಮೂಲಕ ತುಂಬಾ ಸುಲಭವಾಗಿ ಸಾಲ ಪಡೆಯಬಹುದು

ಸಾಲ ನೀಡುವ ಬ್ಯಾಂಕುಗಳು ಹಾಗೂ ಸಾಲದ ಮೇಲಿನ ಬಡ್ಡಿ ದರ ವಿವರಗಳು (personal Loan).?
ಸ್ನೇಹಿತರೆ ನಿಮಗೆ ಸಾಲದ ಅವಶ್ಯಕತೆ ಇದ್ದರೆ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಈ ಕೆಳಗಡೆ ತಿಳಿಸಿದ ಬ್ಯಾಂಕುಗಳ ಮೂಲಕ ಪಡೆಯಬಹುದು ಹಾಗಾಗಿ ಈ ಬ್ಯಾಂಕ್ಗಳು ನೀಡುವ ಸಾಲದ ಮೇಲಿನ ಬಡ್ಡಿ ದರ ಹಾಗೂ ಸಂಸ್ಕರಣ ಶುಲ್ಕ ಮುಂತಾದ ವಿವರಗಳನ್ನು ಕೆಳಗಡೆ ತಿಳಿಸಿದ್ದೇವೆ
1) ಕೆನರಾ ಬ್ಯಾಂಕ್ :- ಈ ಬ್ಯಾಂಕ್ ನಿಮಗೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಮತ್ತು ಈ ಸಾಲದ ಮೇಲಿನ ವಾರ್ಷಿಕ ಕನಿಷ್ಠ ಬಡ್ಡಿ ದರ 10.85% ರಿಂದ ಪ್ರಾರಂಭವಾಗಿ ಗರಿಷ್ಠ ಬಡ್ಡಿ ದರ 21% ವರೆಗೆ ನಿಗಿದೆ ಮಾಡಲಾಗುತ್ತದೆ ಹಾಗೂ ಸಾಲದ ಮೇಲಿನ ಸಂಸ್ಕರಣ ಶುಲ್ಕವು ಸಾಲದ ಮೊತ್ತದ ಮೇಲೆ ಶೇಕಡ 2% ರಷ್ಟು ವಿಧಿಸಲಾಗುತ್ತದೆ ಇದರ ಜೊತೆಗೆ GST ಒಳಗೊಂಡಿರುತ್ತದೆ
2) HDFC ಬ್ಯಾಂಕ್:- ಎಚ್ ಡಿ ಎಫ್ ಸಿ ಬ್ಯಾಂಕ್ ಮೂಲಕ ನಿಮಗೆ ಗರಿಷ್ಠ 40 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಮತ್ತು ಈ ಸಾಲದ ಮೇಲಿನ ವಾರ್ಷಿಕ ಕನಿಷ್ಠ ಬಡ್ಡಿ ದರ 10.85% ರಿಂದ ಪ್ರಾರಂಭವಾಗಿ ಗರಿಷ್ಠ ಬಡ್ಡಿ ದರ 24% ವರೆಗೆ ನಿಗಿದೆ ಮಾಡಲಾಗುತ್ತದೆ ಹಾಗೂ ಸಾಲದ ಮೇಲಿನ ಸಂಸ್ಕರಣ ಶುಲ್ಕವು ಸಾಲದ ಮೊತ್ತದ ಮೇಲೆ ಶೇಕಡ 2% ರಷ್ಟು ಅಥವಾ ₹6,500 ರೂಪಾಯಿವರೆಗೆ ವಿಧಿಸಲಾಗುತ್ತದೆ ಇದರ ಜೊತೆಗೆ GST ಒಳಗೊಂಡಿರುತ್ತದೆ
3) SBI ಬ್ಯಾಂಕ್:- SBI ಬ್ಯಾಂಕ್ ಮೂಲಕ ನಿಮಗೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಮತ್ತು ಈ ಸಾಲದ ಮೇಲಿನ ವಾರ್ಷಿಕ ಕನಿಷ್ಠ ಬಡ್ಡಿ ದರ 11% ರಿಂದ ಪ್ರಾರಂಭವಾಗಿ ಗರಿಷ್ಠ ಬಡ್ಡಿ ದರ 14% ವರೆಗೆ ನಿಗಿದೆ ಮಾಡಲಾಗುತ್ತದೆ ಹಾಗೂ ಸಾಲದ ಮೇಲಿನ ಸಂಸ್ಕರಣ ಶುಲ್ಕವು ಸಾಲದ ಮೊತ್ತದ ಮೇಲೆ ಶೇಕಡ 2% ರಷ್ಟು ವಿಧಿಸಲಾಗುತ್ತದೆ ಇದರ ಜೊತೆಗೆ GST ಒಳಗೊಂಡಿರುತ್ತದೆ
4) ಕೋಟಕ್ ಮಹೀಂದ್ರಾ ಬ್ಯಾಂಕ್ :- ಈ ಬ್ಯಾಂಕ್ ಮೂಲಕ ನಿಮಗೆ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಮತ್ತು ಈ ಸಾಲದ ಮೇಲಿನ ವಾರ್ಷಿಕ ಕನಿಷ್ಠ ಬಡ್ಡಿ ದರ 10.99% ರಿಂದ ಪ್ರಾರಂಭವಾಗಿ ಗರಿಷ್ಠ ಬಡ್ಡಿ ದರ 16.99% ವರೆಗೆ ನಿಗಿದೆ ಮಾಡಲಾಗುತ್ತದೆ ಹಾಗೂ ಸಾಲದ ಮೇಲಿನ ಸಂಸ್ಕರಣ ಶುಲ್ಕವು ಸಾಲದ ಮೊತ್ತದ ಮೇಲೆ ಶೇಕಡ 5% ರಷ್ಟು ವಿಧಿಸಲಾಗುತ್ತದೆ ಇದರ ಜೊತೆಗೆ GST ಒಳಗೊಂಡಿರುತ್ತದೆ
5) ICIC ಬ್ಯಾಂಕ್:- ಈ ಬ್ಯಾಂಕ್ ಮೂಲಕ ನಿಮಗೆ ಗರಿಷ್ಠ 30 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಮತ್ತು ಈ ಸಾಲದ ಮೇಲಿನ ವಾರ್ಷಿಕ ಕನಿಷ್ಠ ಬಡ್ಡಿ ದರ 10.85% ರಿಂದ ಪ್ರಾರಂಭವಾಗಿ ಗರಿಷ್ಠ ಬಡ್ಡಿ ದರ 16.65% ವರೆಗೆ ನಿಗಿದೆ ಮಾಡಲಾಗುತ್ತದೆ ಹಾಗೂ ಸಾಲದ ಮೇಲಿನ ಸಂಸ್ಕರಣ ಶುಲ್ಕವು ಸಾಲದ ಮೊತ್ತದ ಮೇಲೆ ಶೇಕಡ 2% ರಷ್ಟು ಅಥವಾ ₹6,500 ರೂಪಾಯಿವರೆಗೆ ವಿಧಿಸಲಾಗುತ್ತದೆ ಇದರ ಜೊತೆಗೆ GST ಒಳಗೊಂಡಿರುತ್ತದೆ
ಪರ್ಸನಲ್ ಲೋನ್ ಪಡೆಯಲು ಇರುವ ಅರ್ಹತೆಗಳು (personal Loan).?
- ಈ ಮೇಲೆ ತಿಳಿಸಿದ ಬ್ಯಾಂಕುಗಳ ಮೂಲಕ ನೀವು ಪರ್ಸನಲ್ ಲೋನ್ ಪಡೆಯಲು ಬಯಸುತ್ತಿದ್ದರೆ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
- ಪರ್ಸನಲ್ ಲೋನ್ ಪಡೆಯಲು ಬಯಸುವ ವ್ಯಕ್ತಿಯ ಸಿವಿಲ್ ಸ್ಕೋರ್ ಉತ್ತಮವಾಗಿರಬೇಕು
- ಪರ್ಸನಲ್ ಲೋನ್ ಪಡೆಯಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ ಖಾಸಗಿ ಅಥವಾ ಸರ್ಕಾರಿ ಉದ್ಯೋಗಿ ಆಗಿರಬೇಕು ಅಥವಾ ತಿಂಗಳಿಗೆ ಕನಿಷ್ಠ 15000 ಹಣ ಸಂಪಾದನೆ ಮಾಡುತ್ತಿರಬೇಕು
- ಪರ್ಸನಲ್ ಲೋನ್ ಪಡೆಯಲು ಬಯಸುವ ವ್ಯಕ್ತಿಯು ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು
- ಸಾಲ ಪಡೆಯುವ ವ್ಯಕ್ತಿಯ ವಯಸ್ಸು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 50 ವರ್ಷದ ಒಳಗಡೆ ಇರಬೇಕು
ಸಾಲ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ (personal Loan).?
ಸ್ನೇಹಿತರೆ ನೀವು ಮೇಲೆ ತಿಳಿಸಿದ ಬ್ಯಾಂಕ್ ಗಳ ಮೂಲಕ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸುತ್ತಿದ್ದರೆ ಮೊದಲು ಈ ಬ್ಯಾಂಕ್ ಸಂಸ್ಥೆಗಳಿಗೆ ಭೇಟಿ ನೀಡಿ ಪರ್ಸನಲ್ ಲೋನ್ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ ಹಾಗೂ ಈ ಸಂಸ್ಥೆಗಳು ನೀಡುತ್ತಿರುವಂತ ನಿಯಮಗಳು ಹಾಗೂ ಶರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ನಂತರ ನಿಮಗೆ ಒಪ್ಪಿಗೆ ಆದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಈ ಒಂದು ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಿ
ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳನ್ನು ಪಡೆಯಲು ಬಯಸುತ್ತಿದ್ದರೆ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಬಹುದು ಇದರಿಂದ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿದಿನ ಮಾಹಿತಿ ಸಿಗುತ್ತದೆ
3 thoughts on “personal Loan: ಅತಿ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ನೀಡುವ 5 ಬ್ಯಾಂಕುಗಳ ವಿವರ”