PAYTM Personal loan: Paytm ಮೂಲಕ ಕೇವಲ 10 ನಿಮಿಷದಲ್ಲಿ 3 ಲಕ್ಷ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತೆ.! ಈ ದಾಖಲೆಗಳು ಬೇಕು
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ನೀವು ಪೇಟಿಎಂ ಬಳಸುತ್ತಿದ್ದೇವೆ ನಿಮಗೆ ಭರ್ಜರಿ ಗುಡ್ ನ್ಯೂಸ್ ಹೌದು ಸ್ನೇಹಿತರೆ ಪೇಟಿಎಂ ಇದೀಗ ತನ್ನ ಗ್ರಾಹಕರಿಗಾಗಿ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಸಹಯೋಗದೊಂದಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ನೀಡುತ್ತಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ವೈಯಕ್ತಿಕ ಸಾಲ ತೆಗೆದುಕೊಳ್ಳಲು ಬೇಕಾಗುವ ದಾಖಲಾತಿಗಳು ಹಾಗೂ ಸಾಲ ಪಡೆಯಲು ಇರುವ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿಯೋಣ
ವೈಯಕ್ತಿಕ ಸಾಲ (PAYTM Personal loan)..?
ಹೌದು ಸ್ನೇಹಿತರೆ ಪೇಟಿಎಂ ಇದೀಗ ಎಚ್ ಡಿ ಎಫ್ ಸಿ ಬ್ಯಾಂಕ್ ಸಹಯೋಗದೊಂದಿಗೆ ತನ್ನ ಗ್ರಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ 3 ಲಕ್ಷ ರೂಪಾಯಿವರೆಗೆ ಸಾಲ ಸೌಲಭ್ಯವನ್ನು ಯಾವುದೇ ಗ್ಯಾರೆಂಟಿ ಇಲ್ಲದೆ ನೀಡುತ್ತಿದೆ ಆದ್ದರಿಂದ ನಿಮಗೆ ಸಾಲದ ಅವಶ್ಯಕತೆ ಇದ್ದರೆ ನೀವು ತುಂಬಾ ಸುಲಭವಾಗಿ ಪೇಟಿಎಂ ಅಪ್ಲಿಕೇಶನ್ ಬಳಸಿಕೊಂಡು ಮನೆಯಲ್ಲಿ ಕುಳಿತುಕೊಂಡು ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಆದ್ದರಿಂದ ಇದಕ್ಕೆ ಸಂಬಂಧಿಸಿದ ವಿವರವನ್ನು ಈಗ ತಿಳಿಯೋಣ
ಹೌದು ಸ್ನೇಹಿತರೆ ಪೇಟಿಎಂ ಬಳಸಿಕೊಂಡು ಮನೆಯಲ್ಲಿ ಕುಳಿತುಕೊಂಡು ನೀವು ಗರಿಷ್ಠ 3 ಲಕ್ಷ ವರೆಗೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಆದ್ದರಿಂದ ಈ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಹಾಗೂ ವಾರ್ಷಿಕ ಬಡ್ಡಿ ದರ ಎಷ್ಟಿದೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಪೇಟಿಎಂ ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ ವಿವರಗಳು (PAYTM Personal loan)..?
ಸ್ನೇಹಿತರೆ ಎಟಿಎಂ ಮೂಲಕ ನೀವು ವೈಯಕ್ತಿಕ ಸಾಲ ಪಡೆಯಲು ಬಯಸುತ್ತಿದ್ದರೆ ಪೇಟಿಎಂ ಸಂಸ್ಥೆ ಎಚ್‌ಡಿಎಫ್‌ಸಿ ಬ್ಯಾಂಕ್ ಸಹಯೋಗದೊಂದಿಗೆ ಇದೀಗ ತನ್ನ ಗ್ರಾಹಕರಿಗೆ ಹಾಗೂ ಸಾಲದ ಅವಶ್ಯಕತೆ ಇರುವಂತ ಜನರಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಗರಿಷ್ಠ ಐದು ಲಕ್ಷ ವರೆಗೆ ವೈಯಕ್ತಿಕ ಸಾಲ ನೀಡುತ್ತಿದೆ.! ಹೌದು ಸ್ನೇಹಿತರೆ ಪೇಟಿಎಂ ಅಪ್ಲಿಕೇಶನ್ ಬಳಿಸಿಕೊಂಡು ನೀವು ಗರಿಷ್ಠ 5 ಲಕ್ಷ ವರೆಗೆ ವಾರ್ಷಿಕ 11%pa ಬಡ್ಡಿದರ ಪ್ರಾರಂಭವಾಗುತ್ತದೆ ಮತ್ತು ಗರಿಷ್ಠ 21%pa ಬಡ್ಡಿದ ದವರೆಗೆ ವೈಯಕ್ತಿಕ ಸಾಲ ಸಿಗುತ್ತದೆ
ಹೌದು ಸ್ನೇಹಿತರೆ ಪೇಟಿಎಂ ಸಂಸ್ಥೆ ನೀಡುತ್ತಿರುವಂತ ವಯಕ್ತಿಕ ಸಾಲದ ಮೇಲಿನ ಬಡ್ಡಿದರ ಕನಿಷ್ಠ 11% ಹಾಗೂ ಗರಿಷ್ಠ 21% ನಿಗದಿ ಮಾಡಲಾಗಿದೆ ಮತ್ತು ಈ ಬಡ್ಡಿ ದರವು ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರ ಸಿವಿಲ್ ಸ್ಕೋರ್ ಹಾಗೂ ಮತ್ತು ಆದಾಯದ ಮೂಲ ಇತರ ಮಾಹಿತಿಗಳ ಆಧಾರದ ಮೇಲೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ ಹಾಗಾಗಿ ಹೆಚ್ಚಿನ ಮಾಹಿತಿ ಪಡೆಯಲು ನೀವು ಪೇಟಿಎಂ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ಅಪ್ಲಿಕೇಶನ್ ಗೆ ಭೇಟಿ ನೀಡಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು
ಪೇಟಿಎಂ ಪೇಮೆಂಟ್ ಬ್ಯಾಂಕ್ ನೀಡಿರುವ ವಯಕ್ತಿಕ ಸಾಲದ ಮರುಪಾವತಿ ಅವಧಿ ಕನಿಷ್ಠ ಆರು ತಿಂಗಳಿಂದ ಗರಿಷ್ಠ 84 ತಿಂಗಳವರೆಗೆ ಈ ಸಾಲದ ಮರುಪಾವತಿ ಅವಧಿ ನಿಗದಿ ಮಾಡಲಾಗುತ್ತದೆ ಹಾಗಾಗಿ ನಿಮಗೆ ಎಷ್ಟು ತಿಂಗಳ ಮರುಪಾವತಿ ಅವಧಿ ಬೇಕಾಗುತ್ತದೆ ಎಂಬ ಆಯ್ಕೆಯನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ಮತ್ತು ಈ ಪೇಟಿಎಂ ಸಂಸ್ಥೆ ಸಾಲ ನೀಡುವ ಮೊತ್ತದ ಮೇಲೆ ಕನಿಷ್ಠ 2% ಸಂಸ್ಕರಣ ಶುಲ್ಕ ಮತ್ತು GST ವಿಧಿಸಲಾಗುತ್ತದೆ ಅದರಿಂದ ಹೆಚ್ಚಿನ ಮಾಹಿತಿಗೆ ಪೇಟಿಎಂ ಅಪ್ಲಿಕೇಶನ್ ಓಪನ್ ಮಾಡಿ ಮಾಹಿತಿ ತಿಳಿದುಕೊಳ್ಳಿ
ಪೇಟಿಎಂ ಪೇಮೆಂಟ್ ಬ್ಯಾಂಕ್ ವೈಯಕ್ತಿಕ ಸಾಲ ಪಡೆಯಲು ಇರುವ ಅರ್ಹತೆಗಳು..?
- ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಉತ್ತಮ ಸಿಬಿಲ್ ಸ್ಕೋರ್ ಹೊಂದಿರಬೇಕು.
- ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಖಾಸಗಿ ಅಥವಾ ಸರಕಾರಿ ಉದ್ಯೋಗ ಮಾಡುತ್ತಿರಬೇಕು
- PAYTM ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ತಿಂಗಳಿಗೆ ಕನಿಷ್ಠ 15000 ಸಂಪಾದನೆ ಮಾಡುವ ವ್ಯಾಪಾರ ಅಥವಾ ಉದ್ಯೋಗ ಮಾಡುತ್ತಿರಬೇಕು
- ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವ ವ್ಯಕ್ತಿಯು ಆಸ್ತಿ ಅಥವಾ ಜಮೀನು ಅಥವಾ ಗೃಹ ಸಾಲ ಇತರ ವಿವಿಧ ರೀತಿಯ ಸಾಲವನ್ನು ಈ ಒಂದು ಅಪ್ಲಿಕೇಶನ್ ನಲ್ಲಿ ಪಡೆದುಕೊಳ್ಳಬಹುದು
ವೈಯಕ್ತಿಕ ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲಾತಿಗಳು..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ವೋಟರ್ ಐಡಿ
- ಪಾನ್ ಕಾರ್ಡ್
- ಉದ್ಯೋಗ ಪ್ರಮಾಣ ಪತ್ರ
- ಸ್ಯಾಲರಿ ಸ್ಲಿಪ್
- 3-6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಇತರ ಅಗತ್ಯ ದಾಖಲಾತಿಗಳು
ಸಾಲ ಪಡೆಯುವುದು ಹೇಗೆ..?
- ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ಅರ್ಜಿದಾರರು ಮೊದಲು ಪೇಟಿಎಂ ಅಪ್ಲಿಕೇಶನ್ ಓಪನ್ ಮಾಡಿ
- ನಂತರ ಅಲ್ಲಿ ನಿಮಗೆ ವಿವಿಧ ರೀತಿ ಸೇವೆಗಳು ಕಾಣುತ್ತವೆ ಅದರಲ್ಲಿ ನೀವು personal loan ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನಂತರ ನಿಮಗೆ ಅಲ್ಲಿ ಎಷ್ಟು ಮೊತ್ತದ ಸಾಲ ಬೇಕು ಎಂಬ ಆಯ್ಕೆ ಕಾಣುತ್ತದೆ ಅಲ್ಲಿ ನಿಮಗೆ ಎಷ್ಟು ಹಣ ಬೇಕು ಎಂಬ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ
- ನಂತರ ನಿಮಗೆ ನಿಮ್ಮ ಹೆಸರು ಹಾಗೂ ವಿಳಾಸ ಮತ್ತು ಇತರ ದಾಖಲಾತಿಗಳನ್ನು ಭರ್ತಿ ಮಾಡಲು ಕೇಳುತ್ತದೆ ಅಲ್ಲಿ ಸರಿಯಾಗಿ ನೋಡಿಕೊಂಡು ಎಲ್ಲಾ ವಿವರ ಭರ್ತಿ ಮಾಡಿ
- ನಂತರ ಅಲ್ಲಿ ಕೇಳಿದ ಎಲ್ಲಾ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡಿ
- ನಂತರ ಅಲ್ಲಿ ಕೆಳಗಡೆ (Paytm) ಒಂದು ಟಿಕ್ ಮಾರ್ಕ್ ಕಾಣುತ್ತದೆ (personal loan) ಅದರ ಮೇಲೆ (apply ) ಕ್ಲಿಕ್ ಮಾಡಿ.! ಕ್ಲಿಕ್ ಮಾಡುವ ಮುನ್ನ ಈ ಸಂಸ್ಥೆ ನೀಡಿರುವಂತಹ ನಿಯಮಗಳನ್ನು ಮತ್ತು ಷರತ್ತುಗಳು ಸರಿಯಾಗಿ ಓದಿಕೊಳ್ಳಿ
- ನಂತರ ನಿಮಗೆ ಒಪ್ಪಿಗೆ ಆದರೆ ಮಾತ್ರ ಸಾಲ ಪಡೆಯಲು ಮುಂದುವರೆಯಿರಿ.!
- ನಂತರ ನಿಮ್ಮ ಈ ಕೆವೈಸಿ ವೆರಿಫಿಕೇಶನ್ ಕಂಪ್ಲೀಟ್ ಆದ ತಕ್ಷಣ ನಿಮ್ಮ ದಾಖಲಾತಿಗಳು ಸರಿಯಾಗಿದ್ದರೆ 24 ಗಂಟೆಗಳ ಒಳಗಡೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತೆ
ವಿಶೇಷ ಸೂಚನೆ:- ಸ್ನೇಹಿತರೆ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯುವ ಮುನ್ನ ಆ ಸಂಸ್ಥೆ ನೀಡಿರುವಂತಹ ಎಲ್ಲಾ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಳ್ಳಿ ಮತ್ತು ನಿಮಗೆ ಒಪ್ಪಿಗೆ ಆದರೆ ಮಾತ್ರ ಆ ಸಂಸ್ಥೆಯಿಂದ ಸಾಲ ಪಡೆಯಿರಿ ಏಕೆಂದರೆ ಈ ಒಂದು ಮಾಹಿತಿಯನ್ನು ನಾವು ವಿವಿಧ ಮಾಧ್ಯಮಗಳ ಲೇಖನಗಳನ್ನು ಆಧರಿಸಿ ಸಂಗ್ರಹಿಸಿದ್ದೇವೆ ಹಾಗಾಗಿ ನೀವು ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಂಡ ನಂತರ ಈ ಪೇಟಿಎಂ ಪೇಮೆಂಟ್ ಬ್ಯಾಂಕ್ ಮೂಲಕ ಸಾಲ ಪಡೆಯಿರಿ ಮತ್ತು ಇದರಲ್ಲಿ ನಿಮಗೆ ಯಾವುದೇ ರೀತಿ ತೊಂದರೆ ಅಥವಾ ನಷ್ಟ ಉಂಟಾದರೆ ನಮ್ಮ ಮಾಧ್ಯಮಕ್ಕೆ ಹಾಗೂ ಲೇಖನೆ ಪ್ರಕಟಣೆ ಮಾಡುವವರಿಗೆ ಯಾವುದೇ ರೀತಿ ಸಂಬಂಧ ಇರುವುದಿಲ್ಲ